ಧಿಕ್ಕರಿಸುತ್ತೇನೆ

ನಿನ್ನ ಸಿಟ್ಟು ಸೆಡವುಗಳನ್ನು ದಿಕ್ಕರಿಸುತ್ತೇನೆ. ನಿನ್ನ ಪಂಜಿನಂತಹ ಕೈಗಳು ಸುಕೋಮಲ ಹೂಗಳನ್ನು ಹೊಸಕಿ ಹಾಕುವುದನ್ನೂ ನಿನ್ನ ಕೆಂಡದಂತಹ ಕಣ್ಣುಗಳು ಕೋಗಿಲೆಯ ಹಾಡುಗಳನ್ನು ನಿಷ್ಕರುಣೆಯಿಂದ ಸುಡುವುದನ್ನೂ ಧಿಕ್ಕರಿಸುತ್ತೇನೆ. ನೀನು ಮೈಯೆಲ್ಲಾ ಕಿಡಿಯಾಗಿರುವ ತನಕ ಈ ಚೈತನ್ಯಮಯವಾದ...

ಪಂಡಿತ

ಫಣೆಗೆ ಚಂದಿರ ರೇಖೆ ಆಣಿಯಾಗಿ ತಿದ್ದಿಟ್ಟು! ಮಣಿರಮಣಿ ತಾರೆಯೊಲು ಮಿಣುಗು ದೀಪವನಿಟ್ಟು ಕ್ಷಣಗಳನ್ನು ವರಸತಿಯು ಎಣಿಸುತಲಿ ಕುಳಿತಿರಲು! * * * ಘನ ಘನೋಪಾಧಿಗಳ! ತನ ಬುದ್ಧಿಯಿಂ ಪಡೆದ ಘನಶ್ರೇಷ್ಠ ಪಂಡಿತನು ತನಿಗಬ್ಬ! ಓದುತಲಿ!...

ಬಾಳಹಾಡು

ನನ್ನ ಮನದಂಗಳದಿ ಬಂದು ನಿಲ್ಲುವನಾ ರಾಯ ಜರಿನೂಲ ಜೋಪಡಿಯ ಕಟ್ಟಬಹುದು. ಬೆಳ್ಳಿನಿದ್ದೆಗೆ ಕೂಡಿ ಸ್ವಪ್ನ ಜತನದಿ ಹೂಡಿ ನಿತ್ಯ ಮಲ್ಲಿಗೆ ಮಾಲೆ ಮೂಡಿಸಬಹುದು. ಸ್ವಾಭಿಮಾನದ ಗೋಡೆ ಸುಮ್ಮನೆ ಹುಟ್ಟುವುದು ಸಹನೆ ಸಾಧನ ಬಾಳ್ಗೆ ಸತ್ಯವಹುದು....