ಕುಂಬಳೆ ಕೋಟೆ

ಎತ್ತದಿರು ಕಲ್ಲುಗಳ ಮೆಟ್ಟದಿರು ಹುಲ್ಲುಹಾಸುಗಳ ಮುಟ್ಟದಿರು ಅಲ್ಲಿ ಮಲಗಿರುವ ಹಸುಳೆಗಳ ಎಷ್ಟೋ ವರ್ಷಗಳಿಂದ ಮಲಗಿರುವರವರು ಮಳೆಗಾಳಿಗೊಮ್ಮೊಮ್ಮೆ ಕನವರಿಸುವರು ಇನ್ನು ಈ ತೆರೆಗಳ ನಿರಂತರ ಶಬ್ದ ಅದನುಳಿದರೆ ಬಾಕಿ ಎಲ್ಲವೂ ಸ್ತಬ್ದ ಪಾರ್ವತಿಸುಬ್ಬನೆಂಬ ಕವಿಯೊಬ್ಬನಿದ್ದ ಯಾರಿಗೂ...

ಮರ್ಮ

ಅದೊಂದು ಮರ ಬೃಹದಾಕಾರ ರೆಂಬೆ-ಕೊಂಬೆಗಳಿಂದ ಸೊಂಪಾಗಿ, ಬೇರುಗಳ ಜೊತೆ ಬೀಳಲುಗಳು ನೆಲ ತಬ್ಬಿ, ಎಲೆ ಕಾಯಿ ಹಣ್ಣು ಸಮೃದ್ಧ ತುಳುಕಾಡಿ ಆತಿಥ್ಯಕ್ಕೆ ಎತ್ತಿದ ಕೈ ಆಶ್ರಯಿಸಿ ಬಂದರೆ ಬುಡಕೆ ಆಧರಿಸಿ ನೆರಳು ನೀಡುವುದು ಮುದದಿಂದ....