ನನಗೆ ಗೊತ್ತಿರಲಿಲ್ಲ….

೧ ನಾವು ಪುಟ್ಟ ಹುಡುಗಿಯಾಗಿದ್ದಾಗ ಆಕಾಶಗೊಳಗೆ ಬೆಂಕಿಯಂತಹ ನೋವಿದೆಯೆಂದು ಗೊತ್ತಿರಲಿಲ್ಲ. ಮಳೆ ಸೂರ್ಯನ ಕಣ್ಣೀರು ಎಂದು ಗೊತ್ತಿರಲಿಲ್ಲ. ಗಡಗಡ ಎಂದು ಭೂಮಿ ನಡುಗುವುದು ಅವಮಾನದಿಂದ ಎಂದು ಗೊತ್ತಿರಲಿಲ್ಲ. ಗೊತ್ತಿದ್ದರೆ…. ಈಡೇರದ ಆಸೆಗಳ ಮೇಲೆ ಅಷ್ಟೊಂದು...

ಗಾನ ಮಾನಸ ಗಗನ ಅರಳಿತು

ಗಾನ ಮಾನಸ ಗಗನ ಅರಳಿತು ವಿಶ್ವ ಕಾನನ ತಟದಲಿ ಆತ್ಮ ವೀಣಾ ತಂತಿ ತುಡಿಯಿತು ಝನನ ಝೇಂಕರ ನಟಿಯಲಿ ಮಾಯೆ ಶಿಲ್ಪಿನಿ ರೂಪ ಬಲ್ಪಿನಿ ಕಟಿಯ ಕಂಪಿಂ ಕುಣಿದಳು ಎದಯ ಲಿಂಗನ ಆತ್ಮ ಲೋಲನ...
ಆರ್ಥಿಕ ನಾಯಕತ್ವದ ಅಪಾಯ

ಆರ್ಥಿಕ ನಾಯಕತ್ವದ ಅಪಾಯ

ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಬುದ್ಧ ರಾಜಕೀಯ ನಾಯಕತ್ವ ಬೇಕೆಂದು ಬಯಸುತ್ತೇವೆ. ಸಂಸ್ಕೃತಿಯ ಚಲನಶೀಲತೆಗಾಗಿ ಮುನ್ನೋಟದ ಸಾಂಸ್ಕೃತಿಕ ನಾಯಕತ್ವವನ್ನು ನಿರೀಕ್ಷಿಸುತ್ತೇವೆ. ದ್ವೇಷರಹಿತ ಸಮಾಜಕ್ಕಾಗಿ ಮಾನವೀಯ ಧಾರ್ಮಿಕ ನಾಯಕತ್ವವಿರಲಿ ಎಂದು ಆಶಿಸುತ್ತೇವೆ. ಸಾಮಾಜಿಕ ನ್ಯಾಯಕ್ಕಾಗಿ ಸಂಕುಚಿತವಾಗದ ಸಾಮಾಜಿಕ...

ರಥದ ಕಥೆ

ಅಂದು ಇಂದು ಎಂದಿಗೂ ಲೋಕದ ಥರ ಒಂದೇ ಅವತಾರಗಳಳಿದರೂ ಕ್ರಿಸ್ತ ಬುದ್ಧ ಎಳೆದರೂ ಒಂದೆ ಒಂದು ಇಂಚೂ ರಥ ಸರಿಯಲಿಲ್ಲ ಮುಂದೆ. ಅಂಥ ಇಂಥ ರಥವೆ ? ಕೊಂಚ ಕೊರಕಲತ್ತ ಜಾರಿ ತಪ್ಪಿತಷ್ಟೆ ದಾರಿ,...

ಗಳಿಗೆಬಟ್ಟಲ ತಿರುವುಗಳಲ್ಲಿ – ೩೪

ಹಸಿವೆಗೆಷ್ಟು ಮಾತಿತ್ತೋ ಕೇಳಲಾರಿಗೆ ಪುರುಸೊತ್ತು? ವ್ಯರ್ಥ ಮಾತು ಯಾರಿಗೆ ಬೇಕು? ರೊಟ್ಟಿ ಏತಕ್ಕೆ ಕಾದಿತ್ತೋ? ಕಾಯುವ ತಪ ಕಾದವರಿಗೇ ಗೊತ್ತು. ಮುಟ್ಟಲಾಗದ ಗುಟ್ಟುಗಳು ಮುಖವ ಕೊಲ್ಲುತ್ತವೆ. *****

ಕಳೆದುಕೊಂಡಿದ್ದೇನೆ

ಕಳೆದುಕೊಂಡಿದ್ದೇನೆ ನಾನು ನೀಡುವ ಎಲ್ಲಾ ಸುಖಗಳನ್ನು ನೀಡುತ್ತ ಕಾಡುತ್ತ ಹಾಡುತ್ತ ಸವೆಯುವ ಎಲ್ಲಾ ಚಪ್ಪರಿಕೆಗಳನ್ನು ಮುಖ ಒಳೆಯದೇ ಮನಸ್ಸು ಕೂಡಾ ಚಂದ ತೆಳು ಮೋಡ ಆಕಾಶದಲಿ ಹರಿದಾಡಿ ತೇಲಾಡಿ ಕಿಟಕಿಯಲ್ಲಿ ಇಣುಕಿ ಹಾಯಿಕೊಡುವ ಎಲ್ಲಾ...