ಹನಿಗವನ ಗಳಿಗೆಬಟ್ಟಲ ತಿರುವುಗಳಲ್ಲಿ – ೨೮ ರೂಪ ಹಾಸನ August 6, 2019June 5, 2019 ಹಸಿವು ಗಡಿಯಾರದ ನಿಮಿಷದ ಮುಳ್ಳು. ರೊಟ್ಟಿ ಗಂಟೆಯ ಮುಳ್ಳು. ಅರವತ್ತು ನಿಮಿಷಗಳು ಸುತ್ತಿ ಬಂದರೂ ಹಸಿವು ಒಂದೇ ಗಂಟೆಯಾಗಿ ಮೆಲ್ಲಗೆ ತವಳುತ್ತದೆ ರೊಟ್ಟಿ. ***** Read More
ಹನಿಗವನ ದಾಹ ಹರಪನಹಳ್ಳಿ ನಾಗರಾಜ್ August 6, 2019August 4, 2019 -೧- ಆಕಾಶವ ದಿಟ್ಟಿಸಿದೆ ಅಹಂಕಾರ ಮರೆಯಾಯ್ತು ಹಕ್ಕಿಗಳ ನೇವರಿಸಿದೆ ಕನಸುಗಳು ಚಿಗುರೊಡೆದವು ದಂಡೆ ಬಳಿ ನಡದೆ ವಿನಯ ಅರ್ಥ ಹೊಳೆಯಿತು ***** -೨- ಇಕ್ಕಾಟ್ಟಾದ ದಾರಿಯಲಿ ನಡೆದ ಹುಡುಗಿ ತನ್ನಷ್ಟಕ್ಕೆ ತಾನೇ ನಗುತ್ತಿದ್ದಳು ಅವಳ... Read More