ಸಮುದ್ರದಲ್ಲಿ ಏನಡಗಿದೆ!

ಸಮುದ್ರದಲ್ಲಿ ಏನಡಗಿದೆ!

೧೯೮೦ ರಲ್ಲಿ ನಡೆಯಿಸಿದ ಸಾಗರ ಅಧ್ಯಯನದಿಂದ ಸಮುದ್ರ ತಳವನ್ನು ಸ್ಪರ್ಶಿಸಿ ಅಲ್ಲಿಯ ನಿಗೂಢತೆಯನ್ನು ಬೇಧಿಸಲಾಗಿದೆ. ಸಮುದ್ರದೊಳಗೊಂದು ಪಾತಾಳಲೋಕವಿದೆ. ನಾಗಲೋಕವಿದೆ, ಎಂದು ಹೇಳುವ ಪೌರಾಣಿಕ ಮಿಥ್ಯಗಳಿಗೆ ಈಗ ಉತ್ತರ ಸಿಕ್ಕಿದೆ. ಅಮೇರಿಕೆಯ ನ್ಯುಜರ್ಸಿ ಕರಾವಳಿ ಪ್ರದೇಶದ...

ತಿರುಗಿ ನೋಡೇ ಒಮ್ಮೆ

ಹಳೆಯೂರ ಧಿಕ್ಕರಿಸಿ ಹೊಸ ಊರುಗಳ ಕನಸಿ ಕಟ್ಟಿದ್ದ ಕೆಡವಿ ಹೊರಟಿರುವ ಹೆಣ್ಣೆ ತಿರುಗಿ ನೋಡೇ ಒಮ್ಮೆ ಇಳಿದ ದಿನ್ನೆ "ನಾ ಮುಡಿದ ಹೂವು, ನಾ ತೊಟ್ಟ ಕೈಬಳೆ, ಹಣೆಗೆ ಇಟ್ಟ ಸಿಂಧೂರ, ಎದೆಕವಚ ನೀನೇ"...

ಗಳಿಗೆಬಟ್ಟಲ ತಿರುವುಗಳಲ್ಲಿ – ೩೦

ಕತ್ತಲಲ್ಲಿ ಕಣ್ಣು ಮಿಟುಕಿಸಿದಂತೆ, ಕಾಣಲಾಗದ ಹಸಿವಿನ ಒಡಲಾಳದಲ್ಲಿ ರೊಟ್ಟಿಗೊಂದು ಪುಟ್ಟ ಘನವಾದ ಸ್ಥಾನವಿದೆಯಂತೆ. ಪ್ರತ್ಯಕ್ಷ ನೋಡಲಾಗದ ಸತ್ಯ ಇದ್ದರೂ ಇರದಂತೆ.

ಬಯಲ ಬದುಕು ಮತ್ತೆ ಬಯಲಾಯಿತು

ಮಳೆಗೂ ಇಳೆಗೂ ಜಗಳ ಅದಕಾಗಿ ಬಲಿಯೂ ನಡೆದು ಹೋಯಿತು *** ನದಿಗೂ ಕ್ರೌರ್ಯ ಇದೆ ದಡದಲ್ಲಿನ ಬದುಕು ಸ್ಮಶಾನವಾಗಿದೆ *** ಭೂಮಿತಾಯಿ ಮೇಲೆ ಮುಗಿಲ ಮಗಳ ಮುನಿಸು ನದಿ ಪ್ರವಾಹವಾಗಿ ಬಯಲ ಬದುಕು ಮತ್ತೆ...

ನನ್ನದಲ್ಲದ್ದು

ಯಾವ ವಿಷಾಧಗಳಿಲ್ಲ ಚೌಕಟ್ಟು ಮೀರಿ ಅಂಕೆ‌ಇಲ್ಲದ ಆಕಾರ ಸುರುಳಿ ಸುತ್ತಿಯಾಗಿ ಚೌಕಟ್ಟು ದಾಟಿ ನದಿ ಹರಿದು ಬಯಲು ಸೇರಿದ ಬಯಕೆ ನನ್ನದಲ್ಲದ್ದು. ಕಿಟಕಿಗಳ ತಬ್ಬಿದ ಗೋಡೆಗಳಾಚೆ ಇದೆ ನೀಲಬಾನ ತುಂಬ ಚುಕ್ಕಿಗಳು ಯಾವ ತಡೆಯಿಲ್ಲದೇ...
ಇನ್ನೊಂದು ಕಣ್ಣು

ಇನ್ನೊಂದು ಕಣ್ಣು

ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ಮತ್ತು ಸ್ವಾಲ್ಲೋಹಕ್ಕಿಗಳ ಚಿಲಿಪಿಲಿ...

ಕವಿತೆ: ಶಾಂತಿನಾಥ ದೇಸಾಯಿ ಅವರಿಗೆ

ನೆನಪಿಸಿಕೊಳ್ಳಿ ರೆಡಿಂಗ್‌ನಿಂದ ಬ್ರೌಟನ್‌ವರೆಗಿನ ನಮ್ಮ ಯಾತ್ರೆಯನ್ನು. ಇಂಗ್ಲೆಂಡ್ ಮುಗಿದು ವೇಲ್ಸ್ ಮೊದಲಾಗುತ್ತಲೆ ಬದಲಾದ ಹವೆಯನ್ನು. ಬ್ರೌಟನ್ ಪಬ್ಬಿನಲ್ಲಿ ಸಂಜೆ ಕೈಗೊಂಡ ಮದ್ಯಪಾನ--ತಟಕ್ಕನೆ ಆರಂಭವಾದ ಬ್ಯಾಂಡಿಗೆ ತಾಳ ಹಾಕುತ್ತ ನೀವು ಕಳೆದ ಪ್ರಣಯಗಳ ಬಗ್ಗೆ ಮಾತಾಡುತ್ತ...

ಕಾಲನ ಕರೆ

ಅತಿ ಜರೂರು ಕರೆ ಓಗೊಟ್ಟು ನಡೆಯಲೇ ಬೇಕು ದೂಡಲಾಗದು ಮುಂದೆ ಹೇಳಲಾಗದು ನೂರು ನೆಪ ಅವ ದೂರ್ತನೆಂದರೂ ಬದುಕಿಗೆ ಬಾರದಿರೆ ಸಾಕೆಂದರೂ ದುತ್ತೆಂದು ಹೆಗಲೇರಿ ತಳ್ಳಿ ಬಿಡುವ ಕೂಪಕ್ಕೆ ಮುಗ್ಧ ಎಸಳುಗಳ ಕೂಡ ಕೊಚ್ಚಿ...