ಜಾತ್ರೆ ಮರುಳು

ಜಾತ್ರೆ ಮರುಳು

ಕರ್ನಾಟಕದ ೫೦ನೆಯ ರಾಜ್ಯೋತ್ಸವ ಸುವರ್ಣಕರ್ನಾಟಕ ಎ೦ಬ ಹೆಸರಿನಲ್ಲಿ ನವಂಬರ್ ಒಂದರನ್ನು ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಕರ್ನಾಟಕದಿಂದ ದೂರವಿರುವ ನಾನು ಇದರ ಕೆಲವು ಕಾರ್ಯಕ್ರಮಗಳನ್ನು ದೂರದರ್ಶನದ ಮೂಲಕ ವೀಕ್ಷಿಸಿದ್ದು ಮಾತ್ರ. ಈಟೀವಿ ಪ್ರಸ್ತುತಪಡಿಸಿದ ಕನ್ನಡದ ಭಾವಗೀತೆಗಳ ಕಾರ್ಯಕ್ರಮಗಳು...

ನನ್ನ ನೆನಪಿನ ಯಾತ್ರೆ

ನನ್ನ ನೆನಪಿನ ಯಾತ್ರೆ ನಿನ್ನದರ ಥರವಲ್ಲ ಅದಕ್ಕಿಲ್ಲ ಸರಳಗತಿ ದಾರಿನೆರಳು ; ಮೊಸಳೆ ಹಲ್ಲಿನ ಕಲ್ಲುದಾರಿ, ಕನ್ನಡಿ ಚೂರು ಮಂಡೆ ಮೇಲೇ ಬಾಯಿಮಸೆವ ಬಿಸಿಲು. ಮಡಿದ ನಿನ್ನೆಗಳೆಲ್ಲ ಒಡೆದ ದೊನ್ನೆಗಳಲ್ಲಿ ಸುರಿದ ಮರುಧರೆಯ ಅಮೂಲ್ಯ...

ಗಳಿಗೆಬಟ್ಟಲ ತಿರುವುಗಳಲ್ಲಿ – ೧೯

ಹಸಿವು ಅತೃಪ್ತಿಯ ಸಂಕೇತ ರೊಟ್ಟಿ ತೃಪ್ತಿಯಳೆವ ಸಾಧನ ಸಂಕೇತಕ್ಕೂ ಸಾಧನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಹಸಿವು ರೊಟ್ಟಿಯಾಗುವುದಿಲ್ಲ ರೊಟ್ಟಿ ಹಸಿವೆಯಾಗುವುದಿಲ್ಲ.

ಕಾರ್ತೀಕ

ಅಶ್ವಯುಜ ಸೂರ್ಯ ಚಿಮ್ಮಿದಾಗಕಿರಣಗಳು ಬೆಳಕ ಬೀಜಗಳುರೆಂಬೆಕೊಂಬೆಗಳ ಪಣತಿಗಳಲಿಮಿಂಚುಗೊಂಚಲುಗಳು ಪತಂಗಗಳುಭೂಮಿ ಬಾನಂಗಳದಲಿ ಚಿನಕುರುಳಿಗಳು. ಸಂಭ್ರಮದ ಅಲೆಅಲೆಗಳಲಿ ತೇಲಿವೆನಮ್ಮೆಲ್ಲರ ಮಿನುಗು ಕಣ್ಣೋಟಗಳುಮಾತು ಹಾಡಿನ ಸಿರಿಶುಭದ ಸುಗ್ಗೀಪೇಟೆತುಂಬ ಹರಡಿಹಾಸಿದ ಗೌಜುಗದ್ದಲಬೀದಿ ತುಂಬ ಮಿನುಗುವ ಜ್ಯೋತಿರ್ಮಯಿಗಳು. ತೆಳುಫರದೆಯ ತಿಳಿಮಂಜು ಹನಿಗಳುತಬ್ಬಿ...
ಕೀಟ

ಕೀಟ

ಚಿತ್ರ: ಹ್ಯಾರಿ ಸ್ಟ್ರಾಸ್ ಚಿಕ್ಕಚಿಕ್ಕ ಮನೆಗಳು ಒತ್ತೊತ್ತಾಗಿದ್ದ ಆ ಹಳ್ಳಿ ಚಪ್ಪಟೆಯಾಗಿರುವ ನೆಲದ ಮೇಲಿದ್ದರೂ, ಬಲು ಎತ್ತರದಲ್ಲಿತ್ತು. ಮೊಳೆ ಹೊಡೆದ ಡೊಡ್ಡ ಸೈಜಿನ ಒರಟೊರಟು ಶೂಗಳು ಜಾರುತ್ತಿದ್ದುದರಿಂದ ಸಮಯ ಉಳಿಸಲೆಂದು ಅವರಿಬ್ಬರು ಕೈಗಳ ಸಹಾಯದಿಂದ...

ಹೈದರಾಬಾದಿನಲ್ಲಿ ಜೂನ್

ಹೈದರಾಬಾದಿನಲ್ಲಿ ಜೂನ್ ಎಂದೊಡನೆ ಬೇಕಾದ್ದು ತಳತಳಿಸುವ ಗ್ಲಾಸುಗಳಲ್ಲಿ ತಂಪು ಪಾನೀಯಗಳ ಸುಖ ಮಾತಾಡುವುದಕ್ಕೆ ನೋಡುವುದಕ್ಕೆ ಅವರವರು ಬಯಸುವ ಮುಖ ಅದೃಷ್ಟವಿದ್ದರೆ ಆಗಾಗ ಸುಳಿಯುವ ಗಾಳಿ ಆ ಗಾಳಿಯಲ್ಲೆಲ್ಲೋ ತೆರೆಗಳ ತೇವ ಶಾಖದೊಂದಿಗೆ ಸಮ್ಮಿಳಿಸಿದ್ದು ಎಷ್ಟೋ...

ಸ್ಥಿಮಿತ

ಆ ಹಾದಿ ಸಾಗಿದೆಡೆ ನಡೆದು ಬಿಡು ಮಾನವ ಇರದು ಹುಡುಕಾಟ ಹಂಬಲಿಕೆ ನಿನಗೆ ಕುರುಡ ಮೋಹದ ಕುದುರೆ ಕೈಕೊಟ್ಟ ಕ್ಷಣವೇ ಉರಿದು ಬಿದ್ದಿದೆ ನಿನ್ನ ಆಶೆ ಗೋಪುರ ಬಣವೆ ಬೊಗಳೆ ಮಾತಿಗೆ ಬಲಿ ಬೀಳುವುದು...