ಜಗದ ಮನೆ

ಸೂರ್ಯ ದಿನಾಲೂ ಉದಯಿಸಿ ಮುಳುಗುತ್ತಾನೆ ಇದು ಎಲ್ಲಿಗೆ ಹೋಗಿ ನಿಲ್ಲಬಹುದು ಇಲ್ಲಾ ಇಲ್ಲೇ ಇರುವುದು ಜಗದ ಪ್ರೀತಿ. ಒಂದು ಕಾಣುತ್ತದೆ ಒಂದು ಕಾಣುವುದಿಲ್ಲ ಮರದಲ್ಲಿ ಮೌನವಾಗಿ ಚಿಗುರುವ ಹಸಿರು ಹಣ್ಣು ಅಲ್ಲಿ ಮಾತು ಭಾಷೆ...

ಸುಂದರತೆಯಾನಂದ

ಸುಂದರತೆಯಾನಂದ ಅಮರವೆಂದನು ಅಂದು ಕವಿ ಕೀಟ್ಸು ಕಲ್ಪನೆಯ ಕನಸಿನಲಿ ಮೈಮರೆತು; ನನಸಿನಲಿ ತಾನೊಲಿದ ಸೌಂದರ್ಯದಲಿ ಬೆಂದು, ಅದು ತನಗೆ ದೊರಕದೆಯೆ ಸಾಗಿಹೋಗುವುದರಿತು ಸಾವ ಸುಖ ಬಯಸಿದನು ! ತಂಗಾಳಿ ಬೀಸುತಲಿ ಹೊತ್ತು ತರುವಂದದಲಿ ಹೊಸ...
ನಿರೀಕ್ಷೆ

ನಿರೀಕ್ಷೆ

[caption id="attachment_10690" align="alignleft" width="300"] ಚಿತ್ರ: ಪ್ರಮಿತ್ ಮರಾಠ[/caption] ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ....

ನಿಜ ಒಪ್ಪಂದ

ದುಃಖ ತುಂಬಿದ ಜೀವನ ನನ್ನದು ಸುಖಿ ಜೀವನ ದೊರೆಯುವದು ಎಂದು? ಆಹಾ ಎಲ್ಲಿಯೂ ಕಾಣೆ ನಾ ಇಂಥ ದುಃಖಿ ಜೀವನ ಅಳಿಸಲಾರೆಯೋ ಓ ದೇವ ಅಳಿಸಿ ನೀಡಲಾರೇಯೇ ಸುಖಿ ಜೀವನ? ಎಲ್ಲಿಲ್ಲದ ಮರುಳು ಮನ...

ಒಂದು ಮೋಟರ್‌ಬೈಕನ್ನೇರಿ

ತಿರುವುಗಳನ್ನು ಬಳಸುತ್ತ ಇಳಿಜಾರುಗಳನ್ನು ಇಳಿಯುತ್ತ ಇಮ್ಮಡಿಸುವ ವೇಗಕ್ಕೆ ಬಂದು ಬಡಿಯುವ ಗಾಳಿ ಸೀಳುವ ದೇಹ ಬಹಳ ಹಗುರ. ಎತ್ತರಗಳಾಚೆ ಏನಿದೆ ಏನಿಲ್ಲವೆಂದು ಗೊತ್ತಿರದ ಆತಂಕ ಹಾಗೂ ಸುಖ ಒಂದು ಮೋಟರ್‌ಬೈಕನ್ನೇರಿ ಸುಮ್ಮನೇ ಹೋಗುವ ಸಹಜ...

ಸೀಮಾತೀತ ಹೆಜ್ಜೆಗಳು

ಪರದೆಯೊಳು ಪರಿಪಕ್ವ ವಾಗುವುದು ಕಷ್ಟವೆಂದು ಪರಿಧಿಯಾಚೆ ಜಿಗಿಯಲೆಣಿಸುತ್ತಿದೆ ಭಾವ ಪ್ರಪಂಚ ಸ್ತ್ರೀ ಲಾಂಚನಗಳು ಬಣ್ಣ ಕಳೆದುಕೊಳ್ಳುತ್ತಿವೆ ತಾಳಿ ಕಾಲುಂಗುರ ಪರ್ಮಿಟ್ಟುಗಳು ಪೆಟ್ಟಿಗೆ ಸೇರುವ ಕಾಲ ಸನ್ನಿಹಿತವಾಗುತ್ತಿದೆ ಸೀಮಾತೀತ ಪರಿಕಲ್ಪನೆಯ ವ್ಯಾಪ್ತಿ ಹೆಚ್ಚಿದಂತೆಲ್ಲ ಗೋಡೆಯೊಳಗಿನ ಸಣ್ಣ...

ಅಮ್ಮಾ ನಿನ್ನ ಕೈ ತುತ್ತು

ಅಮ್ಮ ನಿನ್ನ ಕೈ ತುತ್ತು ತಿನ್ನೋ ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು || ಹಕ್ಕಿ ಗೂಡು ಸೇರಿ ಮುದ್ದು ಮರಿಗೆ ಗುಟುಕು ಹಾಕುವ ಹೊತ್ತು ಸ್ವರ್ಗದ ಬಾಗಿಲು ತೆರೆದಾಯ್ತು || ಅಂಬೆಗಾಲ ಇಟ್ಟ ಕಂದ...

ಮಿಶ್ಚೀಪೂ

ಪ್ರತಿದಿನ ಕೋಳಿ ಕೂಗಿ ಕರೆಯೋದು ಸೂರ್ಯ ಮೂಡಿ ಬೆಳಗಾಗೋದು ಈ ಕೋಳಿಗೂ ಆ ಸೂರ್ಯಂಗೂ ಇದೇನು ಪಾರ್ಟನರ್ಶಿಪ್ಪೂ! ಏನ್ ಪಾರ್ಟನರ್ ಶಿಪ್ಪೂ ಇಲ್ಲ ಗೀರ್ಟನರ್ ಶಿಪ್ಪೂ ಇಲ್ಲ ಮಣ್ಣಾಂಗಟ್ಟೀ ತನ್ನಿಂದಲೇ ಬೆಳಗಾಗೋದೂಂತ ತೋರ್ಸೋಕೆ ಇದೆಲ್ಲಾ...

ಅರಿದೆನು ನಿನ್ನ

ಅರಿಯೆ ನಾನು; ದಾರಿ ತೋರೊ ಗುರುವರ ಊರೂರು ತಿರುಗಿ ಕಣ್ಣೀರ ಕರೆದೆನು ಆರಾರ ಗುರುತನ ದೊರೆಯಲಿಲ್ಲೋ ಹರ ವರಗುರು ನೀನೆಂದರಿದು ನಾ ಬಂದೆನು ನಿನ್ನರವಿನ ಅನುಭವಾಂಮ್ರತವನು ಎನ್ನ ಬಳಲಿದುದರಕ್ಕೆ ಬಡಿಸು ನಿನ್ನುಳಿದು ಮುನ್ನು ನನಗಿನ್ನೇನು...