ಶಿವೆ

ಕರುಣ ಹರಿಸಿ, ದಾರಿ ತೋರಿ ತಾರಿಸೆನ್ನನು ವರವ ನೀಡಿ, ನನ್ನ ತೀಡಿ ಮುನ್ನಡೆಸು ಇನ್ನು ಓ ತಾಯೆ ನೀ ದಾಯೆ ಕಾಯೆ ಎನ್ನನು ನಿನ್ನ ಹೃದಯ ಗಂಗೆ ಹರಿದು ಹರಿಸಲಿನ್ನು ನಿನ್ನ ನಾರಿ ಹೃದಯವಹುದು...
ಜ್ಞಾನವೆಂಬುದು ಚೀಲದೊಳಗಣ ಜೀರಿಗೆಯೇ?

ಜ್ಞಾನವೆಂಬುದು ಚೀಲದೊಳಗಣ ಜೀರಿಗೆಯೇ?

[caption id="attachment_10227" align="alignleft" width="300"] ಚಿತ್ರ: ಗರ್ಡ ಆಲ್ಟಮನ್[/caption] ವಿಚಾರವನ್ನು ಕೇವಲ ಪ್ರಚಾರದ ಘಟ್ಟದಲ್ಲಿ ನೆಲೆ ನಿಲ್ಲಗೊಡದೇ, ಆಚಾರದ ಅಂಕಣದಲ್ಲಿ ಕ್ರಿಯಾಶೀಲ ಗೊಳಿಸಿದವರು ಶರಣರು ಶರಣೆ ರೆಮ್ಮವ್ವೆ... ‘ ಆಚಾರವೇ ಪ್ರಾಣ ಲಿಂಗವಾದ ರಾಮೇಶ್ವರಲಿಂಗ"...

ನೆನಪಿಡುವಳೆ?

ಅವನನ್ನು ಪ್ರೀತಿಸಿದ ಹುಡುಗಿ ಒಮ್ಮೆ ಅವನೊಳಗೆ ಮತ್ತೊಮ್ಮೆ ಅವನನ್ನು ತನ್ನೊಳಗೆ ಹುದಿಗಿಸಿಕೊಂಡು ಮುತ್ತಿನ ಮಳೆ ಸುರಿಮಳೆ ಅಮೆರಿಕದ ಬಿಳಿಗೊಂಬೆಗೆ ನವಾಬ್, ಗಲ್ಲ ತುಟಿ ಒತ್ತಿ ಮುತ್ತಿ ಮೇಲಕ್ಕೆತ್ತಿ ಸತ್ಯದ ಕತೆ ಬಿಚ್ಚುವಿಕೆಯ ಹೊಯ್ದಾಟ ಏನೂ...

ಸಂಸರಣ

ವಿಶ್ವದಂಗಳ ತೃಣ-ತೃಣದ ಕಣವದು ಜೀವ ಜಾಲದ ಬದುಕಿಗೆ ನನಗೆ ನಿನಗೆಂದೆಣಿಸುವೇತಕೆ ಉರಿದು ಬೀಳೋ ಅಸ್ಥಿಯ ಭ್ರಾಂತಿಗೆ | ಎನಿತು ರೂಪರೂಪ ಭೇದವು ಒಂದೇ ಜೀವದಿ ಸಮತೆಯು ವಿಕಾಸ ದೃಷ್ಟಿಗೆ ಸೃಷ್ಟಿಗರ್ಭದ ಮೂರ್ತ ಮೂರ್ತದ ದರುಶನ...

ಗಜಲ್

ಅಮ್ಮ ಪಾತ್ರೆ ಹಿಡಿದು ಬಡಿಸಿದಳು. ಪಾಯಸ ಅಲ್ಲಿ ಬರೀ ಪ್ರೀತಿ ಸಿಹಿ. ಅಪ್ಪ ಕನ್ನಡಿ ಹಿಡಿದು ತೋರಿಸಿದ ಬಿಂಬಗಳ ಎಲ್ಲವೂ ಕಾಲಘಟ್ಟದಲ್ಲಿ ಕರಗುವ ಹನಿಗಳು. ಅಕ್ಕ ತಬ್ಬಿದಳು ಲೋಕದ ಮಾಯೆಯ ಪ್ರೇಮ ಕರಗಿ ನೀರಾಗಿ...

ಇನ್ನೆಲ್ಲಿ ಬಾಳಿನುಷೆ?

ನಾಲ್ಕು ದಿನಗಳ ಕಾಲ ಬೇರೆಯೂರಿಗೆ ಸಾಗಿ ನಿನ್ನ ಕನಸನು ಮರೆತು ನನ್ನಂತೆ ನಾನಿದ್ದು ಮತ್ತೆ ಹಿಂದಿರುಗುವೆನು, ಅಗಲಿಕೆಯ ದಿನಗಳಲ್ಲಿ ಇನಿತಾದರೂ ನಿನ್ನ ನೆನಪುಗಳು ಭುಗಿಲೆದ್ದು ಮನವ ಕೆರಳಿಸದಿರಲಿ, ವಿರಹ ಮಾಡಲಿ ನಿದ್ದೆ! ಮೌನ ಮಸಣದಲೆನ್ನ...
ಆರೋಪ – ೪

ಆರೋಪ – ೪

[caption id="attachment_10176" align="alignleft" width="300"] ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍[/caption] ಅಧ್ಯಾಯ ೭ ಮರೀನಾ ತೆಳ್ಳಗೆ ಬೆಳ್ಳಗೆ ಇದ್ದಳು. ಸೊಂಪಾಗಿ ಬೆಳೆದ ತಲೆಗೂದಲು. ಆಯಾಸಗೊಂಡ ಕಣ್ಣುಗಳು. ಮಧ್ಯಾಹ್ನ ಬಸ್ಸಿನಲ್ಲಿ ಬಂದು ಸ್ನಾನ ಊಟ ಮುಗಿಸಿ ಚಿಕ್ಕ...

ಆಕಾಶವಾಣಿ

ಪ್ರೀತಿ ಇಲ್ಲದ ಮೇಲೆ ಕನ್ನಡ ಆಕಾಶವಾಣಿ ಕೇಂದ್ರದಿ ಮೂಡಿ ಬರುವ ಕಾರ್ಯಕ್ರಮಗಳು ನಾನು ದಿನಂಪ್ರತಿ ಆಲಿಸಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಆಕಾಶವಾಣಿ ವಿವಿಧ ಕಾರ್ಯಕ್ರಮ ಆಲಿಸಿ ಸಂತೋಷಪಟ್ಟಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ...