ಕಾಡು ಹಕ್ಕಿಯ ಹಾಡು

ಕನಸಿಳಿಯದ ಗಂಟಲಿನಲಿ ನೋವುಗಳ ತುಂಬಿಸಿದಂತೆ! ಒಡಲಾಳದೊಳಗೆ ಮಥಿಸಿ ಮಥಿಸಿ ಲಾವಾರಸವಾದ ಅಮೂರ್ತ ನೋವುಗಳು ಸಿಡಿಯಲಾಗದ ಜ್ವಾಲಾಮುಖಿಯಂತೆ! ಧ್ವನಿಯಡಗಿಸಿದ ಕಂಠವಾಗಿ ಹನಿಯಡಗಿಸಿದ ಕಡಲಾಗಿ ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ ನೋವುಗಳು ಮಾತಾಗುವುದೇ ಇಲ್ಲ ಬದಲಿಗೆ ಹಾಡಾಗುತ್ತವಲ್ಲಾ! ಆಳದಲ್ಲೆಲ್ಲೋ...

ಅಪಾರ್ಟ್-ಮೆಂಟ್

ನಮ್ಮ ಮನೆಯ ಹತ್ತಿರದ ದೊಡ್ಡ ಬಂಗಲೆಯಲ್ಲಿದ್ದ ಶ್ರೀಮಂತ ಗಂಡ ಹೆಂಡತಿ ಜಗಳ ಕಾದು ಕಾದು, ನೂರು ಡಿಗ್ರಿ ಕುದಿದ ಮೇಲೆ ಮುಂದೇನು ಕೋರ್ಸ್ ಇದ್ದಿದ್ದು ಒಂದೇ ಒಂದು; ಡೈವೋರ್ಸು, ಬಂಗಲೆ ಮಾರಿ ದುಡ್ಡು ಹಂಚಿಕೊಳ್ಳಲು...