ಸುತ್ತಲೂ ಸುತ್ತುತ್ತಿದೆ ಸ್ವಾರ್ಥದ ವರ್ತುಲ ಸುತ್ತಿ ಸುತ್ತಿ ಮತ್ತೆ ಮತ್ತೆ ಪರಿಧೀಯಲ್ಲೇ ನಡೆದು ನಡೆದು ದಾರಿಯೇ ಸವೆಯದಾಗಿದೆ ಸವೆದ ಹಾದಿಯಲ್ಲಿಯೇ ಮತ್ತೆ ನಡೆಯುತ್ತಲೇ ಅಡಿಯಿರಿಸುತ್ತದೆ ಸ್ವಾರ್ಥದ ನಡಿಗೆ ತಾನು, ತನ್ನದರ ನಡುವೆಯೇ ಬಾಡಿ ಬಸವಳಿದ...
ನಮ್ಮ ಮನೆಯ ಹತ್ತಿರದ ದೊಡ್ಡ ಬಂಗಲೆಯಲ್ಲಿದ್ದ ಶ್ರೀಮಂತ ಗಂಡ ಹೆಂಡತಿ ಜಗಳ ಕಾದು ಕಾದು, ನೂರು ಡಿಗ್ರಿ ಕುದಿದ ಮೇಲೆ ಮುಂದೇನು ಕೋರ್ಸ್ ಇದ್ದಿದ್ದು ಒಂದೇ ಒಂದು; ಡೈವೋರ್ಸು, ಬಂಗಲೆ ಮಾರಿ ದುಡ್ಡು ಹಂಚಿಕೊಳ್ಳಲು...
ದಿಳ್ಳಿಯೊಂದರ ಒಳಗೆ, ದಿಬ್ಬವೊಂದರ ಮೇಲೆ, ದೊಡ್ಡ ದೀವಿಗೆಯಡೆಗೆ ನಾ ಕುಳಿತಿದ್ದೆ. ಯಾವುದೋ ಎಡೆಯಲ್ಲಿ; ಹಣತೆಯೊಂದರ ಮೇಲೆ ಮಿಣುಗುವಾ ಜಿನುಗುದೀವಿಗೆ ಕಂಡಿದ್ದೆ ಬೀಸುಗಾಳಿಯ ಮೇಲೆ ಈಸು ಬಾರದೆ ಸಾಗಿತ್ತು ಇಲ್ಲಿಯೋ ಅಲ್ಲಿಯೋ ಎಂಬಂತೆ ಮುಳುಗಿ ಮರೆಯಾಗಿ...
[caption id="attachment_10121" align="alignleft" width="300"] ಚಿತ್ರ: ಸ್ಟೀಫನ್ ಕೆಲ್ಲರ್[/caption] ‘ಚಿತ್ರಂ ಅಪಾತ್ರೇ ರಮತೇ ನಾರಿ’ ಎಂಬುದಾಗಿ ಅಮೃತಮತಿಯನ್ನು ಕುರಿತು ‘ಯಶೋಧರ ಚರಿತೆ’ಯ ಎರಡನೆಯ ಅವತಾರದಲ್ಲಿ ಜನ್ನ ಹೇಳಿದ್ದಾನೆ. ಈ ಸೂಕ್ತಿ ಬೃಹತ್ ಕಥಾಮಂಜರಿಯಲ್ಲಿ ‘ಲಕ್ಷ್ಮೀ...
ಹಿಮಾಛ್ಛಾದಿತ ಬೆಟ್ಟಗಳ ಮೇಲೆ ಮೇಲೆ ಆಕಾಶ ಮಾರ್ಗದ ಈ ಪಯಣ ಅದೆಂಥಾ ಸುಂದರ ನಯನ ಮನೋಹರ ನನ್ನ ಕಿಡಕಿಯಾಚೆ ಏನದ್ಭುತ ನೀಲಿ ಆಕಾಶದ ಹಾಸು ಉದ್ದಗಲ ನಡುನಡುವೆ ಮೈ ಮರೆತು ಮಾತನಾಡುವ ಬಂಗಾರ ಬೆಳ್ಳಿ...