ಕನ್ನಡ ಸಂಸ್ಕೃತಿ – ಕವಲು ದಾರಿಯಲ್ಲಿ

ಅದೊಂದು ಸುಂದರ ಸಂಜೆಯಾಗಿತ್ತು. ದಿನಾಂಕ ನನ್ನ ನೆನಪಿಗೆ ಬಾರದು. ಪಶ್ಚಿಮ ದಿಗಂತಕ್ಕೆ ಸಂಧ್ಯಾಸೂರ್ಯ ಧಾವಿಸುತ್ರಿದ್ದ. ಪಶ್ಚಿಮ ದಿಗಂತದಲ್ಲಿ ದೊಡ್ಡ ಬೆಟ್ಟಗುಡ್ಡಗಳು ಇರುವುದರಿಂದ ಬೆಂಗಳೂರಿನಲ್ಲಿ ಸೂರ್ಯ ಮುಂಚೆಯೇ (ಬೇರೆಡೆಗಿಂತ) ಮುಳುಗುವನೆಂದು ಹೇಳುತ್ತಾರೆ. ಆ ದಿನವಂತೂ ಅದು...