ನಿನ್ನೊಳಗೇ ಇದೆ ಬಾನು

ನಿನ್ನೊಳಗೇ ಇದೆ ಬಾನು ನಿನ್ನಲ್ಲೇ ಇದೆ ಕಾನು ಉರಿಯುವ ಹಗಲು ಸುರಿಯುವ ಮುಗಿಲು ಎಲ್ಲಕು ತವರೇ ನೀನು ನೀನಲ್ಲ ಬರಿ ದೇಹ, ದೇಹಕೆ ಹುಟ್ಟುವ ದಾಹ ನೀರಿಗೆ ನಾರಿಗೆ ಸಲ್ಲದ ದಾರಿಗೆ ಸೂರೆಹೋಗುವ ಮೋಹ...
ಅವಳೇ ಅವಳು

ಅವಳೇ ಅವಳು

[caption id="attachment_8709" align="alignleft" width="300"] ಚಿತ್ರ: ಅಲೆಕ್ಸಾಂಡರ್‍ ಇವಾನೊ[/caption] ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ,...

ಒಂದು ಗ್ರಾಮದ ಮುಖಗಳು

ಉತ್ತು ಹೊಡೆಮರಳಿದ ಮಣ್ಣಿಗೆ ಹೆಣ್ಣಿನ ಮುಖ ಬೆಳೆದ ಪೈರಿನ ಬಯಲಿಗೆ ಬಸುರಿಯ ಮುಖ ಗ್ರೀಷ್ಮದಲ್ಲಿ ಭೂಮಿಗೆ ವೃದ್ಧೆಯ ಮುಖ ಮಳೆ ಬಂದ ಪ್ರಕೃತಿಗೆ ಮತ್ತೆ ಹುಟ್ಟಿದ ಸುಖ ಕಾಣಿಸಿತಲ್ಲ ಇದೆಲ್ಲ ಒಮ್ಮೊಮ್ಮೆ ನೇರ ಒಮ್ಮೊಮ್ಮೆ...

ಅರಿಕೆ

ಕಲ್ಲು ಕರಗುವಂಥ ಮನಸು ನನ್ನದಿರಲೊ ದೇವ ಸಲ್ಲುತಿರಲಿ ನಿನಗೆ ಎನ್ನ ಮೂಢಬಕುತಿ ಭಾವ ಕುಸುಮದಂತೆ ಅರಳಿ ನಾನು ನಕ್ಕುನಲಿಯಬೇಕು ಭೃಂಗದಂತೆ ನಿನ್ನಸುತ್ತಿ ಮಧುವ ಸವಿಯಬೇಕು ತುಂಬಿ ಹರಿವ ಗಂಗೆಯಂತೆ ಘನವು ಮೂಡಬೇಕು ಅಂಬಿಗ ತಾ...

ಬೇರೆ ದೈವ ಯಾಕೆ ಬೇಕು?

ಬೇರೆ ದೈವ ಯಾಕೆ ಬೇಕು ತಾಯಿ ಈಕೆ ಸಾಲದೆ? ಎಲ್ಲ ತೀರ್ಥ ಕೂಡಿ ನಿಂತ ಸಾಗರವೆನೆ ಆಗದೆ? ಲಕ್ಷ ಚಿಕ್ಕ ಹಕ್ಕಿ ಯಾಕೆ ಗರಿತೂಗುವ ನವಿಲಿದೆ ಯಾ ಹೂವಿಗೆ ಹೋಲಿಕೆ ಕಂಪಾಡುವ ಮಲ್ಲಿಗೆ? ಕವಿತೆಯಲ್ಲಿ...

ಲಂಕೇಶ್

ನಿಮ್ಮ ಅಪ್ಪ ಅಮ್ಮ ಯಾಕಾಗಿ ಎಲ್ಲಾ ಬಿಟ್ಟು ನಿಮಗೆ ಈ ಹೆಸರನಿಟ್ಟರೋ ನಮಗೆ ಗೊತ್ತಿಲ್ಲ ಕಾರಣ ಆದರೆ ಲಂಕೇಶನೆಂದ ಮಾತ್ರಕ್ಕೆ ಆಗಲೇಬೇಕಿರಲಿಲ್ಲ ನೀವು ರಾವಣ ಆಗಲೂಬಹುದಿತ್ತಲ್ಲ ವಿಭೀಷಣ ನೀವು ವಿಭೀಷಣನಾಗದಿದ್ದರೇನಂತೆ ಬಿಡಿ, ಅವನಂತೆ ಚಿರಾಯುವಾಗಿದ್ದಾವೆ...

ಹಗಲಲ್ಲಿ ಕೆಂಪು ಕತ್ತಲೆ

ಹದ್ದು ಹಾರಾಡುತಿವೆ ದೇಶಾಕಾಶದ ಮೇಲೆ ನಿದ್ದೆ ಮಾಡುತಿವೆ ಹೆಣಗಳು ಈ ನೆಲದ ಮೇಲೆ ರಾಮಬಾಣಗಳು ಬಡಿಗೆ ಸಲಾಕಿಗಳಾಗಿವೆ ಮಂದಿರಗಳಲ್ಲಿ ಮಾರಣಹೋಮ ನಡೆದಿದೆ ವಿದ್ಯಾಮಂದಿರಗಳಲ್ಲಿ ಕೊಲ್ಲುವ ವಿದ್ಯಾಪಠಣ ಜಗದೊಡೆಯ ಯಾವುದೋ ಸಂದಿಯಲ್ಲಿ ಕುಳಿತುಕೊಂಡು ಬೇರೆ ಸಂದಿನವರನೆಲ್ಲ...