ಎಲ್ಲವನ ಜಾತ್ರೆ

ಹಗಲ ಭಂಡವಾಳವು ಇರುಳ ಕಾರಖಾನೆಯ ಸೇರುವುದು ಹಲ್ಲು ಮಸೆದು ಕಬಳಿಸಿತು ಯಂತ್ರ ಮಂತ್ರವೂದಿ ಚೇತನಗೊಳಿಸಿತು ತಂತ್ರ ಅವರಿವರ ಭಂಡವಾಳಗಳ ಮೇಲೆ ಹೂಡಿದ ಬೃಹದುದ್ಯಮವಿದು ಬಡ್ಡಿಗೆ ಬಡ್ಡಿ ಸೇರಿ ಬೊಡ್ಡೆ ಬಲಿತಿದೆ ಮೂಲ ಅಸಲೆಲ್ಲೋ ಒಂದೆರಡು...
ಕವಿ, ಪ್ರೇಮಿ, ಹುಚ್ಚ

ಕವಿ, ಪ್ರೇಮಿ, ಹುಚ್ಚ

[caption id="attachment_7321" align="alignleft" width="300"] ಚಿತ್ರ: ಅಂಜೆಲಿಕ ಗ್ರಾಸ್ಕಿಝಿಕ್[/caption] ಪ್ರಿಯ ಸಖಿ, ಕಾವ್ಯವೆಂದರೇನೆಂದು ಅನೇಕ ಕವಿಗಳು, ಪ್ರಾಜ್ಞರು ಅನಾದಿಕಾಲದಿಂದಲೂ ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಅದು  ಬೆಳಗಿಸುವ ಬೆಳಕು, ಮನಸ್ಸಿಗೆ ಹಿಡಿದ ಕನ್ನಡಿ, ಮಾನವೀಯ ಸಾಧ್ಯತೆ, ಅಂತರಂಗವನ್ನು...

ಸಂಘರ್ಷ

ಎಷ್ಟೊಂದು ಸಲ ಕೈಕೊಟ್ಟುಬಿಡುತ್ತವಲ್ಲ ಹಿಗ್ಗು ಸಂತೋಷ ಆನಂದ ಎಲ್ಲೋ ಲೆಕ್ಕ ತಪ್ಪಿ ಮತ್ತೆಲ್ಲೋ ಮೋಸವಾಗಿ ಬಿಡುತ್ತದೆ ಮಗದೊಮ್ಮೆ ಚದುರಂಗದಾಟ. ಸುಖ ಸುಪ್ಪತ್ತಿಗೆಯ ಕಣ್ಣೀರು ಮಡುವಿಗೆ ಸಿಕ್ಕಿತೊಂದು ಅನಾಥ ಶಿಶು ಮುತ್ತು ಬೆಳಗಿನ ಹೊತ್ತು ಕಸದ...

ಕಾವ್ಯ ಕನ್ನಿಕೆ

ಆಕಿ ಹೆಂಗದಳ ‘ಯಂಗ್’ ಅದಳ ಹೆಂಗೆಂಗೋ ಅದಳ ಮುಂಜಾನಿ ಮೂಡೋ ರಂಗಾಗ್ಯಾಳ ಸಂಜೀಗಿ ಹೊಳೆಯೋ ಚಿಕ್ಕೀ ಆಗ್ಯಾಳ, ಗಿಡದಾಗಿನ ಹಕ್ಕಿ ಆಗ್ಯಾಳ ಆಕಿ ಹೆಂಗದಳ ಬಂಗಾರದಂಥ ನಿಂಬಿ ಆಗ್ಯಾಳ ಜೀವ ತುಂಬಿದ ಗೊಂಬಿ ಆಗ್ಯಾಳ...

ದಾರಿತಪ್ಪಿ ನಡೆದರೂ

ದಾರಿತಪ್ಪಿ ನಡೆದರೂ ಮಾನತಪ್ಪಿ ನುಡಿದರೂ ತಾಯಿಯಂತೆ ಕ್ಷಮಿಸಿ ನಮ್ಮ ಕಾಯುತಿರುವ ಪ್ರೀತಿಯೇ, ಋತು ರೂಪದ ನೀತಿಯೆ ಯಾರ ಆಜ್ಞೆಸಲಿಸಲೆಂದು ರಾಶಿ ಚಿಗುರ ತರುವೆ? ಯಾರ ಬರವ ಹಾರೈಸಿ ನೆಲಕೆ ಹಸಿರ ಸುರಿವೆ? ಯಾರ ಒಲುಮೆ...
ಲಕಡೀ ಕಾ ಪುಲ್

ಲಕಡೀ ಕಾ ಪುಲ್

[caption id="attachment_7941" align="alignleft" width="300"] ಚಿತ್ರ: ಅಪೂರ್ವ ಅಪರಿಮಿತ[/caption] ಕೆರೆಯ ಮೈಲುದ್ದದ ಏರಿಯ ಮೇಲೆ ಒಂದು ಭಾನುವಾರ ಸಂಜೆ ಒಬ್ಬ ಕಳ್ಳ ಕುಂಟುತ್ತ ಒಂದು ಕೊನೆಯಿಂದ ಇನ್ನೊಂದು ಕೊನೆಗೆ ನಡೆಯುತ್ತಿದ್ದ. ಆತ ಏರಿಯ ಮಧ್ಯ...