ನಮ್ ಸ್ಕೂಲಂಥ ಒಳ್ಳೇ ಸ್ಕೂಲು

ನಮ್ ಸ್ಕೂಲಂಥ ಒಳ್ಳೇ ಸ್ಕೂಲು ಇಲ್ಲ ಎಲ್ಲೂನೂ ಇಲ್ವೇ ಇಲ್ಲ ಇಂಥ ಮಿಸ್ ಲಂಡನ್ನಲ್ಲೂನೂ! ಬೆಳಗಾದರೆ ಸಾಕು ಸ್ಕೂಲಿಗೋಡುವ ಆಸೆ ಠಾಕುಠೀಕು ಯೂನಿಫಾರಂ ಹಾಕುವ ಆಸೆ ಸ್ಕೂಲಿನ್ ಹೊರಗೆ ಕೇಕೆ ಹಾಕಿ ಕುಣಿಯುವ ಆಸೆ...

ನಗೆ ಡಂಗುರ – ೧೮೫

ಗಂಡ ಹೆಂಡತಿ ಇಬ್ಬರಿಗೂ ಅಂದು ಸಮಾದಾನವಿರಲಿಲ್ಲ. ಬೆಳಗಿನಿಂದ ಬೈಗುಳದ ಸರಮಾಲೆ ನಡೆದಿತ್ತು. ಗಂಡ: "ನೋಡು ನಿನ್ನ ತಲೇಲಿ ಬರೀ ಗೊಬ್ಬರ ತುಂಬಿದೆ." ದಬಾಯಿಸಿದ. ಹೆಂಡ್ತಿ: "ಅದಕ್ಕೆ ನೀವು ಬೆಳಗಿನಿಂದ ನನ್ನ ತಲೆ ತಿನ್ನುತ್ತಿರೋದು. ಈಗ...

ಲಿಂಗಮ್ಮನ ವಚನಗಳು – ೬೫

ಸಾಯದ ಮುಂದೆ ಸತ್ತ ಹಾಗೆ ಇರುವರು. ಆರಿಗೆ ವಶವಲ್ಲ, ನಮ್ಮ ಶರಣರಿಗಲ್ಲದೆ. ಅದು ಹೇಗೆಂದರೆ, ಹಗಲಿರುಳೆಂಬ ಹಂಬಲ ಹರಿದರು. ಜಗದಾಟವ ಮರೆದರು. ಆಡದ ಲೀಲೆಯನೆ ಆಡಿದರು. ಆರು ಕಾಣದ ಘನವನೆ ಕಂಡರು. ಮಹಾ ಬೆಳಗಿನಲಿ...

ಸವಾಲು

ಶುಚಿರ್ಭೂತನಾಗಿ ಗುಡಿಯ ಕಿವುಡು ದೇವರಿಗೆ ಕೇಳಿಸಲೆಂದು ಗಂಟೆ ಬಡಿದು ಕಲ್ಲಿಗೆ ತೆಂಗಿನ ಕಾಯಿ ಒಡೆದು ಭಕ್ತಿಯ ಮಹಾಪೂರ ಹರಿಸುವುದು ಬೇಡ ಕತ್ತಲ ಕರ್ಮಗಳಿಗಾಗಿ ಬೆಳಕಿನಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದೂ ಬೇಡ ಸುಮ್ಮನೇ ಇರುವುದಕ್ಕೆ ಬಾರದೆ ಬರಿದೆ...
ದೀಪವೂ ನಿನ್ನದೆ, ಗಾಳಿಯೂ ನಿನ್ನದೆ

ದೀಪವೂ ನಿನ್ನದೆ, ಗಾಳಿಯೂ ನಿನ್ನದೆ

ಜುಲೈ ೩೦, ೨೦೦೦. ಭೀಮನ ಆಮಾವಾಸ್ಯೆಯ ಆ ಕರಾಳ ರಾತ್ರಿಯ ನಂತರದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಘಟನೆಗಳನ್ನು ನೋಡಿ: ‘ಸಂಕಷ್ಟದಿಂದ ಪಾರು ಮಾಡೋ ಮಾದೇಶ’ ಎಂದು ಅಂದಿನ ಮುಖ್ಯಮಂತ್ರಿ ಸಪತ್ನೀಕರಾಗಿ ಮಲೆ ಮಹದೇಶ್ವರನ ಮೊರೆ...

ಕಂಡದ್ದು ಕಂಡಹಾಗೆ

ಮನಸ್ಸಿಗೆ ನಾಟುವ ಪ್ರತೀಕಗಳನ್ನು ಬಯಸುವವರಿಗೆ ಅರ್ಧ ಓದಿ ಬೋರಲು ಹಾಕಿದ ಪುಸ್ತಕ, ಮೇಜಿನ ಮೇಲೆ ತೆಗೆದಿಟ್ಟ ಟೆಲಿಫೋನು, ಬಟವಾಡೆಯಾಗದೆ ಬಂದ ಪತ್ರ-ಏನೂ ಅನಿಸುವುದಿಲ್ಲ. ಬೃಹತ್ತಾದ ಪ್ರತಿಮೆಗಳನ್ನು ಹುಡುಕಿಕೊಂಡು ಹೋದವರು ರಸ್ತೆ ಚೌಕಗಳಲ್ಲಿ ಮೇಲೆ ನೋಡುತ್ತ...

ಖುಷಿಯಾಗಿ ಕೂರೋಣ ಅಂದ್ಕೊಂಡರೆ

ತಿಂಗಳ ಬೆಳಕಿನ ಸಂಜೆ ಮನೆಯಂಗಳದ ಹೂದೋಟದಲ್ಲಿ ಕುರ್ಚಿ ಹಾಕ್ಕೊಂಡು ಖುಷಿಯಾಗಿ ಕೂರಬೇಕು ಅಂದ್ಕೊಂಡರೆ ಶಶಿ, ನೋಡಪ್ಪಾ, ಸಂತೆ ನೆರೆಯೋದಕ್ಕೆ ಮುಂಚೆ ಗಂಟು ಕಳ್ಳರು.  ಬರೀ ದೆವ್ವನಂತ ಸೊಳ್ಳೆ, ನೊರಜುಲ, ಕಚ್ಚಿದರೆ ಬ್ರಹ್ಮಾಂಡ ಉರಿ ತುರಿಕೆಯ...
ನೀರಲಗಿಡ

ನೀರಲಗಿಡ

[caption id="attachment_6324" align="alignleft" width="210"] ಚಿತ್ರ: ಅಪೂರ್ವ ಅಪರಿಮಿತ[/caption] ಒಬ್ಬ ಹೆಣ್ಣು ಮಗಳು ನೀರು ಹಾಕಿಕೊಂಡಳು. ಆಕೆಗೆ ಬಯಕೆ ಕಾಡಹತ್ತಿದವು. ಆಕೆಯ ಜೀವ ನೀರಲ ಹಣ್ಣು ಬಯಸಿತು. ಗಂಡನು ನೀರಲ ಹಣ್ಣು ತರಲಿಕ್ಕೆ ಹೋದನು....