ಕವಿತೆ ಕಂಡರೆ ಮಾರು ದೂರ ಹೋಗುವವರನ್ನು ಕವಿತೆಯ ಹತ್ತಿರಕೊಯ್ದು ‘ಮುಟ್ಟಿನೋಡಿ, ಇದು ಏನೂ ಮಾಡುವುದಿಲ್ಲ’ ಎಂದು ಭಯ ಹೋಗಲಾಡಿಸುವಂತೆ ಕಾಣುವ ಸವಿತಾ ನಾಗಭೂಷಣರ ಕಾವ್ಯ ಸಮಕಾಲೀನ ಕನ್ನಡ ಕಾವ್ಯದಲ್ಲಿ ಒಂದು ವಿಶಿಷ್ಟ ಭಾವನ್ನು ಒತ್ತಿದ...
ಹೆಚ್‌ಪಿ ಲೇಸರ್‌ಜೆಟ್ ಪ್ರಿಂಟರ್ ಮೇಲೆ ಕುಗ್ರಾಮದ ಮುದುಕಿಯಂತೆ ಹೊದೆಯಲ್ಪಟ್ಟಿರುವ ಕಡುಗುಲಾಬಿ ವರ್ಣದ ದಾವಣಿ- ಬ್ರೌಸಿಂಗ್ ಸೆಂಟರ್‌ನ ಹುಡುಗಿಯ ಮೈ ಮೇಲೆ ಬೀಳಲು ಕಳ್ಳ ಸಂಚೇನೋ ಹೂಡುತ್ತಿರುವಂತಿರುತ್ತದೆ. ಅವನ ಗುಪ್ತ ಪ್ರೇಮ ವ್ಯವಹಾರ, ಕೈ...
ಆ ಕುರಿ ಭೂಮಿಗೆ ಬಂದು ಮೂರೇ ವರ್ಷವಾಗಿತ್ತು. ತಾಯಿಯೊಂದಿಗೆ ಅಡವಿಗೆ ಮೇಯಲು ಹೋಗಿ ಬರುತ್ತಿತ್ತು. ಹಸಿರು ತಪ್ಪಲು ಕಂಡರೆ ಉಲ್ಲಾಸದಿಂದ ಜಿಗಿದಾಡುತ್ತಿತ್ತು. ಹೊಟ್ಟೆ ತುಂಬ ತಿಂದು ತನ್ನ ವಾರಿಗೆಯವರೊಂದಿಗೆ ಚಕ್ಕಂದವಾಡುತ್ತಿತ್ತು. ಮನೆಗೆ ಬಂದರೆ ತಾಯಿಯ...
ರಾವೋ ರಾವು ಕೊರುಂಗು ರಾವಾಂದೇನ್ ದಾನ್‍ಪೇ ಪುಟ್ಟಣ್ಣನಿಗೆ ಈ ಕೊಕ್ಕರೆ ಹಾಡೆಂದರೆ ತುಂಬಾ ಇಷ್ಟ. ಅವನು ಆಗಾಗ ಗುನುಗುನಿಸುವ ಹಾಡದು. ಭತ್ತದ ಗದ್ದೆಯಲ್ಲಿ ನೇಜಿ ನೆಡುವಾಗ ಹೇಳುವ ಹಾಡನ್ನು ಶಾಲೆಯಲ್ಲೂ ಹೇಳುವುದು ಪುಟ್ಟಣ್ಣನ ಅಭ್ಯಾಸ....
ಇಲ್ಲಿ ನಿನಗೆ ಹುಗಲಿಲ್ಲ ಓ ಬಿಯದ ! ಇದು ಪಕ್ಷಿ ಕಾಶಿ - ಕುವೆಂಪು ಝೆನ್ ಬುದ್ಧತತ್ವದ ನಂತರ ಬಂದವನು ಜಪಾನಿನ ತತ್ವಶಾಸ್ತ್ರಜ್ಞ ನಿಶಿದಾ. ಅವನನ್ನು ಓದುತ್ತಿರುವಾಗ ಬಂಜಗೆರೆ ಜಯಪ್ರಕಾಶರ ಕಾವ್ಯ ನೆನಪಾಗಿದ್ದು ಎಂದುಸಾಮ್ಯತೆಯ...