ಕವಿತೆ ಯಾಕೆ ? ಚಿಂತಾಮಣಿ ಕೊಡ್ಲೆಕೆರೆ November 10, 2012June 18, 2015 ನಿನ್ನೆ ನೀವು ಬರಲಿಲ್ಲ ಯಾಕೆ ? ಅಥವಾ ಬಂದಿದ್ದಿರಿ ಯಾಕೆ ? ಅಥವಾ ಬಂದೂ ಬರದಂತಿದ್ದಿರಿ ಯಾಕೆ ? ಎಂದೆಲ್ಲ ಕೇಳುತ್ತ ನಿಲ್ಲಬೇಡಿ ನಡೆಯಿರಿ ಆಫೀಸಿಗೆ ಹೊತ್ತಾಯಿತು. ***** Read More