ಕವಿತೆ ಕಾಸೀಮಶಹಾ ಹೊರಟ ರಣಕೆ ಶಿಶುನಾಳ ಶರೀಫ್ June 5, 2012May 19, 2015 ದೋಷರಹಿತ ಕಾಸೀಮಶಹಾ ಹೊರಟ ರಣಕೆ ಆಶಾ ಬಿಟ್ಟಾರೋ ಮದೀನಾ || ಪ || ಏ ದೋಷನಾಶ ಆಸೆರಹಿತ ಪರ- ಮೇಶನೊಲವಿನಿಂದ ಹೊರಟ ರಣಕೆ || ೧ || ಏ ರಾಜ-ತೇಜ ಯಜೀದನು ಫೌಜಸಹಿತ ಮೋಜಿನಿಂದ... Read More