ಬರಕೋ ಪದಾ ಬರಕೋ
ಬರಕೋ ಪದಾ ಬರಕೋ ಇದರನ್ವಯ ತಿಳಿಕೋ ||ಪ|| ಸದಮಲಜ್ಞಾನದ ಕುದಿಉಕ್ಕಿ ಬರುವಾಗ ನದರಿಟ್ಟು ನಿನ್ನೊಳು ಸದಮಲ ತತ್ವದಿ ||ಅ.ಪ.|| ಅಡಿಗಣ ಪ್ರಾಸಕೆ ನಿಲುಕದ ಪದವು ನುಡಿಶಬ್ದಕೆ ನಿಲುಕದ ಪದವು ಎಡತೆರವಿಲ್ಲದೆ ನಡುವಿನಕ್ಷರದಿ ಕಡುಶೂನ್ಯದ ಗುರುತದ...
Read More