ಹೊತ್ತುಗಳಿಯದಿರೆಲೋ ಮನವೆ
ಹೊತ್ತುಗಳಿಯದಿರೆಲೋ ಮನವೆ ||ಪ|| ಗೊತ್ತು ಇಲ್ಲದೆ ನೀನು ಬರಿದೆ ಚಿತ್ತಚಂಚಲನಾಗಿ ಚರಿಸ್ಯಾಡುತ್ತ ನಾನಾ ವಿಷಯಗಳನು ಹೊತ್ತು ಶ್ರಮದೊಳಾಡಬೇಡ ||ಅ.ಪ.|| ವ್ಯರ್ಥಒಂದಿನವಾಗಿ ತೊಲಗಿದಿ ಅತ್ತು ಯಮನ ದೂತರೊಯ್ಯೆ ಚಿತ್ರಗುಪ್ತರು ಲೆಖ್ಖ ತೋರಿಸಿ ಲತ್ತಿಯನ್ನು ಹಾಕುತಿಹರೋ ||೧||...
Read More