ಬಂಗಲೆಯ ಭಾಗ್ಯ

ಅವನು ಐವತ್ತು ಲಕ್ಷದ ಬಂಗಲೆಯ ಒಡೆಯನಾಗಿದ್ದ. ಅವನಲ್ಲಿ ಷೇರು, ಕಾರು ಎಲ್ಲಾ ಇದ್ದಿತು. ಮಡದಿ ಸತ್ತಮೇಲೆ ಮರುಮದುವೆ ಮಾಡಿಕೊಳ್ಳಲು ಇಷ್ಟ ಪಟ್ಟು ತನಗೆ ೫೮ ವರ್ಷವೆಂದು ಸುಳ್ಳು ಹೇಳಿ ಮದುವೆಯಾದ. ನಂತರ ಅವಳಿಗೆ ತಿಳಿದ...
ಕಾರಣ ಗೊತ್ತಿಲ್ಲ……..

ಕಾರಣ ಗೊತ್ತಿಲ್ಲ……..

ಆ ರಸ್ತೆಯ ಕೊನೆಯಲ್ಲಿರುವ ಮರ. ಏನಿಲ್ಲಾ ಅಂದ್ರೂ ಒಂದು ತಲೆಮಾರು ದಾಟಿರಬಹುದು. ಅದರ ಕೆಳಗೆ ನಿಂತರೆ ಆಕಾಶ ಕಾಣುತ್ತಿರಲಿಲ್ಲ. ತನ್ನನ್ನು ತಾನೆ ಸಿಂಗರಿಸಿಕೊಂಡಂತಿರುವ ಮರದ ಟೊಂಗೆಗಳಿಗೆ ಆವರಿಸಿರುವ ಎಲೆಗಳು ತನ್ನನ್ನು ಮೀರಿ ಮೇಲಿರುವುದು ಕಾಣದಷ್ಟು...
ನವಿಲುಗರಿ – ೭

ನವಿಲುಗರಿ – ೭

ಚಿನ್ನುಗೆ ರಾತ್ರಿ ಬೇಗ ನಿದ್ದೆ ಮಾಡಿ ಅಭ್ಯಾಸವಾಗಿ ಹೋಗಿದೆ. ಈ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ ಬದಲು ರಂಗ ಬಂದ. ಅವನೊಬ್ಬ ವಿಚಿತ್ರ ಹುಡುಗ ಅನ್ನಿಸಿತವಳಿಗೆ. ತನ್ನನ್ನು ಸಂಗ್ರಾಮದಿಂದ ಪಾರು ಮಾಡಿದಾಗಲೂ ಅದೇ ನೆಪಮಾಡಿಕೊಂಡು...

ನೆರಳು

ಒಮ್ಮೆ ಮನುಷ್ಯನ ನೆರಳು ಮರದ ನೆರಳು ಮಾತನಾಡತೊಡಗಿದವು. "ಮನುಷ್ಯನ ನೆರಳು ಹೇಳಿತು ನಾನು ಮನುಷ್ಯ ಸಾಯೋತನಕ ಸಹಚರಿಯಾಗಿರುತ್ತೇನೆ" ಎಂದಿತು. "ಅದರಿಂದ ಸಾಧಿಸಿದ್ದಾದರು ಏನು? ನಿನಗಾಗಲಿ, ಬೇರೆಯವರಿಗೆ ಒಂದಿಷ್ಟು ಒಳಿತಿಲ್ಲ. ನನ್ನ ಮರದ ನೆರಳಿನಲ್ಲಿ ಸುಖ...
ನಿರಾಳ

ನಿರಾಳ

ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು ರೂಪಾಯಿ ಮಾತ್ರ ಉಳಿದಿದೆ. ಇದರಲ್ಲಿ ಮನೆಗೆ...
ನವಿಲುಗರಿ – ೬

ನವಿಲುಗರಿ – ೬

ರಂಗ ಕುಸ್ತಿಯಲ್ಲಿ ಗೆದ್ದರೂ ಅಂತಹ ಸಂತೋಷವಾಗಲಿ ಪುಳಕವಾಗಲಿ ಉಂಟಾಗಿರಲಿಲ್ಲ. ಯಾರಿಂದಲೂ ಆಗದ್ದನ್ನು ಸಾಧಿಸಿದೆ. ಹಳ್ಳಿಮಾನವನ್ನು ಕಾಪಾಡಿದೆನೆಂಬ ಭ್ರಮೆಯೂ ಅವನನ್ನಾವರಿಸಿರಲಿಲ್ಲ. ಕಾಲೆಳೆದುಕೊಂಡೆ ಮನೆಗೆ ಬಂದ. ಅವನು ನಿರೀಕ್ಷಿಸಿದಂತೆಯೇ ಮನೆಯಲ್ಲಿ ಸಭೆ ಸೇರಿತ್ತು. ಮನೆಯೊಳಗೆ ಹೆಜ್ಜೆ ಇರಿಸಿದಾಗ...

ಪ್ರೇಮ ವಿವಾಹ

"ಜೋತಿಷಿಗಳೇ! ನೀವು ಹುಡುಗಿ ಜಾತಕ ನೋಡಿ ಮದುವೆಯಾದಿರಾ?" "ನಮ್ಮದು ಪ್ರೇಮವಿವಾಹ, ಇದುವರೆಗೂ ನಮ್ಮ ಜಾತಕಗಳನ್ನು ನೋಡಿಲ್ಲ. ಬೇರೆಯವರ ಜಾತಕ ನೋಡುವ ನನಗೆ ಪುರುಸೊತ್ತೇ ಸಿಕ್ಕಿಲ್ಲ" ಎಂದರು. *****
ಒಂದು ಕೊಲೆ

ಒಂದು ಕೊಲೆ

ಏಳು ವರ್ಷದ ಮಗನ ಕೈಯಿಂದ ಚಿತೆಗೆ ಕೊಡಿಸಿದ ಬೆಂಕಿ ಸರಿಯಾಗಿ ಹತ್ತಿಕೊಳ್ಳಲು ನಾಕುಶಿಯನ್ನು ತೋರಿಸುತ್ತಿತ್ತು. ತೊಯ್ದ ಕಟ್ಟಿಗೆಯ ಕೊಳ್ಳಿ ಮತ್ತೆ ಮತ್ತೆ ತುಪ್ಪವನ್ನು ಬೇಡುತ್ತಿತ್ತು. ಸಂಬಂಧಪಟ್ಟವರು ಅದರ ಮೇಲೆ ಉಪ್ಪು ತುಪ್ಪವನ್ನು ಎರಚಿದರು. ಆಗೊಮ್ಮೆ...
ನವಿಲುಗರಿ – ೫

ನವಿಲುಗರಿ – ೫

ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಯ ಫೈನಲ್‌ಗೆ ನಿರೀಕ್ಷೆಯನ್ನು ಮೀರಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದ್ದರು. ರಂಗನ ತಂಡ ಗೆಲ್ಲುವ ಬಗ್ಗೆ ಬೆಟ್ಸ್ ಶುರುವಾಗಿತ್ತು. ಲೆಕ್ಚರರ್‌ಗಳಲ್ಲೂ ಯಾವ ಅನುಮಾನವಿರಲಿಲ್ಲ. ಆಟ ಆರಂಭವಾಗುತ್ತಲೇ ಶೀಟಿ ಚಪ್ಪಾಳೆಗಳು ಮೊಳಗಿದವು. ರಂಗನಲ್ಲಿದ್ದ ಹಾರ್ಸ್ ಸ್ಟ್ರೆಂಥ್...

ಸಾಹಿತ್ಯಾಭ್ಯಾಸಿ

ಸಾಹಿತ್ಯದ ವಿದ್ಯಾರ್ಥಿಯಾಗಿದ್ದ ಅವನೊಬ್ಬ ಕಾಲೇಜ್ ಹುಡುಗ, ಷೇಕ್ಸ್ ಪಿಯರಿನ ರೋಮಿಯೋ ಜೂಲಿಯೆಟ್ ಕೂಲಂಕುಷವಾಗಿ ಓದಿದ. ಈಗ ಅವನ ಮನಸ್ಸು ಪ್ರೀತಿ ಪ್ರೇಮದಿಂದ ತುಂಬಿ ವಿಶಿಷ್ಟ ಪ್ರೇಮ ಪತ್ರ ಬರೆಯಲಾರಂಭಿಸಿದ. ಅದು ಪುಟ ಗಟ್ಟಲೆ ಆಯಿತು....