Home / ಲೇಖನ / ಪತ್ರ

ಪತ್ರ

ಪ್ರಿಯೆ ಪೂರ‍್ಣಿಮಾ, ಇಂದು ಮನೆಗೆ ಬಂದಾಗ ೨-೩೦. ಮಧ್ಯರಾತ್ರಿ ಮೀರಿತ್ತು. ಮನೆಯ ದಾರಿಯಲ್ಲಿ ಮಲಗಿದ್ದ ನಾಯಿಗಳು ಬೊಗುಳಿ ನನ್ನ ಸ್ಥಿತಿಯನ್ನು ತೆಗಳುತ್ತಿದ್ದವು. ಮನೆಯ ಮೌನ, ಅದರ ಕಳಾ ಶೂನ್ಯತೆ ಇವು ನನ್ನನ್ನು ಬೆನ್ನು ಹಿಡಿದು ಹಿಂದಕ್ಕೆ ನೂಕುತ...

ಪ್ರೀತಿಯ ಗೆಳೆಯಾ, ಕಾರ್‍ತೀಕದ ಕಪ್ಪು ಸಂಜೆಯಲ್ಲಿ ನಮ್ಮೂರ ಎಲ್ಲಾ ಪುರಾತನ ದೇವಾಲಯಗಳಲ್ಲಿ ಹಣತೆ ಹಚ್ಚಿದ್ದಾರೆ. ನಮ್ಮೂರ ಕೋಟೆ ಕೊತ್ತಲಗಳ ಮೇಲೂ ದೀಪಗಳ ಪಣತಿಗಳನ್ನು ಹಚ್ಚಿಡುತ್ತಾರೆ. ಹೊಲದ ತುಂಬೆಲ್ಲಾ ಹಳದಿ ಸೂಸುವ ಸೇವಂತಿಗೆ, ಸೂರ್‍ಯಕಾಂತಿ, ...

ಪ್ರೀತಿಯ ಗೆಳೆಯಾ, ನವರಾತ್ರಿಯ ಸಂಭ್ರಮ ಎಲ್ಲ ಕಡೆ ಪಸರಿಸಿದೆ. ಭೂಮಿ ಹಾಗೂ ಭೂಮಿಯ ಮೇಲೆ ವಾಸಿಸುವ ಜನರು ಯಾವುದೋ ಸಂಪತ್ತು ಹೊಂದುವ ಸಂಭ್ರಮದಲ್ಲಿದ್ದಾರೆ. ನಾವು ಬದುಕುವ ಪರಿ ಈ ನಿಸರ್ಗಕ್ಕೆ ಎಷ್ಟೊಂದು ಹತ್ತಿರವಾಗಿದೆ. ಎಲ್ಲಾ ಇಷ್ಟಾರ್ಥ ಸಿದ್ದಿ...

ಪ್ರೀತಿಯಾ ಗೆಳೆಯಾ, ಈ ದಿನ ಶಿಕ್ಷಕರ ದಿನಾಚರಣೆ. ಎಷ್ಟೊಂದು ಮೃದು ಹಸ್ತಗಳು ತಬ್ಬಿದವು. ಚಾಕಲೇಟು ಹೂವು ಪೆನ್ನುಗಳು. ಕೆಂಪಗೆ ಬೆಳ್ಳಗೆ ಅಂಗೈ ಪದಕು, ಕೆಂಪು ಬಳೆಗಳು ನೀಲಿ ರಿಬ್ಬನ್‌ಗಳು. ಮತ್ತೊಂದು ಹಸ್ತದಲಿ ಜಿಬ್ಬಾದ ಚಾಕಲೇಟು. ಒಂದರ ಎಳೆಗಂಪಿ...

ಪ್ರೀತಿಯ ಗೆಳೆಯಾ, ಈ ಸಂಜೆ ಒಬ್ಬಳೆ ಇದ್ದೆ. ತಂಗಿ ಮಳೆಹನಿ ಅರಸಿ ಉಡುಪಿಗೆ ಹೋಗಿದ್ದಾಳೆ. ಒಬ್ಬರೇ ಇದ್ದಾಗ ಯಾಕೋ ನನಗೆ ಇದ್ದಕ್ಕಿದ್ದ ಹಾಗೆ ಎದೆಕಿತ್ತು ತಿನ್ನುವ ನೆನಪುಗಳು ಕಾಡುತ್ತವೆ. ಸಂಜೆಯ ಗೌವ್‌ ಎನ್ನುವ ಕತ್ತಲು ಎದೆಯೊಳೆಗೆ ಇಳಿಯುತ್ತದೆ....

ಪ್ರೀತಿಯ ಗೆಳೆಯಾ, ಕತ್ತಲೆಯ ಈ ಸಂಜೆಯಲ್ಲಿ ಚಿಕ್ಕಿಗಳು ಬಹಳ ಮೂಡಿಲ್ಲ. ನಿರ್ಮಲ ಪ್ರೇಮವನ್ನು ಒಂದಲ್ಲ ಒಂದು ದಿನ ಈ ಜಗತ್ತು ಪರಿಗಣಿಸಲಿದೆ. ಎಷ್ಟೊಂದು ಬಾನಾಡಿಗಳು ಉಲ್ಲಾಸದಿಂದ ಹಾರಾಡುತ್ತವೆ. ಗೂಡಿಗೆ ಮರಳಲು. ಲಯದ ಗುಂಟ ಸಾಗಿವೆ. ಜಗತ್ತು ಅಚ್ಚ...

ಪ್ರೀತಿಯ ಗೆಳೆಯಾ, ಈ ದಿನ ಮನಸ್ಸಿಗೆ ಹೇಳಲಾಗದ ಖಿನ್ನತೆ, ಹೋದ ವರ್ಷ ಇಡೀ ವರ್ಷ ಕುತ್ತಿಗೆಯ ನೋವು, ಅಕ್ಕತಂಗಿಯರ ಆಪರೇಶನ್ಸ್, ನೆರೆಹಾವಳಿ, ಬದುಕುವ, ಸಾಯುವ, ನೋಟುವ ಎಲ್ಲಾ ಕ್ಷಣಗಳ ಹತ್ತು ಕಥೆಗಳಲ್ಲಿ ಕ್ರೋಡಿಕರಿಸಿ ಸಂಪಾದಕರಿಗೆ ಕಳುಹಿಸಿಕೊಟ್ಟ...

ಪ್ರೀತಿಯಾ ಗೆಳೆಯಾ, ಈ ದಿನ ಶ್ರಾವಣಮಾಸದ ಕೊನೆಯ ಸಂಜೆ ಸುತ್ತೆಲ್ಲಾರಾಡಿ ನೀರು ತುಂಬಿಕೊಂಡು ಕೃಷ್ಣ ಭೀಮೆಯರು, ಮುಟ್ಟಾದ ಹೆಂಗಸರ ಹಾಗೆ ಕಿರಿ ಕಿರಿ ಮಾಡಿಕೊಂಡು ತುಂಬಿ ಹರಿಯುತ್ತಿದ್ದಾರೆ. ಈ ಸಂಜೆ ಸುಮಾರು ನಾಲ್ವತ್ತೆರಡು ವರ್ಷಗಳಿಂದ ದಣಿದ ಮನಸ್...

ಪ್ರೀತಿಯ ಗೆಳೆಯಾ, ಈಗ ಈ ಹೊತ್ತು ಜಗತ್ತಿನ ಕಥೆಗಾರರೆಲ್ಲಾ ಕವಿಗಳೆಲ್ಲ ಏನು ಮಾಡುತ್ತಿರಬಹುದು, ಎಂಬ ಒಂದು ಆಲೋಚನೆ ತಲೆಯಲ್ಲಿ ಬಂತು. ಕೆಲವರು ಹೆಂಡತಿ ಮಕ್ಕಳನ್ನು ಕರೆದು ಮಾರ್ಕೆಟ್, ಗುಡಿ, ಶಾಪಿಂಗ್ ಹೋಟೆಲ್ ಅಂತ ಸುತ್ತುತ್ತಿರಬಹುದು. ಕೆಲವರು ...

ಪ್ರೀತಿಯ ಗೆಳೆಯಾ, ಆಶಾಢದ ಜೋರಾದ ಗಾಳಿ, ಮಳೆ ಇಲ್ಲ. ಆದರೆ ರಾಜ್ಯದ ಎಲ್ಲಾ ಡ್ಯಾಮ್ಗಳು ತುಂಬಿ ಹರಿದು ಪಕ್ಕದಲ್ಲಿದ್ದವರನ್ನು ಅಸ್ತವ್ಯಸ್ಥೆ ಮಾಡಿದೆ. ಚಿಕೂನಗುನ್ಯಾದ ಕಪಿ ಮುಷ್ಠಿಯಲ್ಲಿ ಇಡೀ ಊರು ಮುಳಗಿದೆ. ಶಾಲೆಯ ಮಕ್ಕಳ ಹಾಜರಾತಿ ಕೂಡಾ ಕಡಿಮೆ ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...