ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೮ ಶರತ್ ಹೆಚ್ ಕೆ November 12, 2021December 15, 2020 ಕನಸುಗಳ ಕಳಕೊಂಡು ನಿನ್ನೆದುರು ಬಂದು ನಿಂತಿದ್ದೇನೆ. ಮುನಿಸು ಬಿಡು, ಕನಸು ನೆಡುವ ಮನಸು ಕೊಡು. ***** Read More
ಹನಿಗವನ ಮಂತ್ರಾಲಯ ಶ್ರೀವಿಜಯ ಹಾಸನ November 7, 2021January 1, 2021 ಹೆಂಗಸರಿಗೆ ಮನೆಯೇ ಮಂತ್ರಾಲಯ ಗಂಡಸರಿಗೆ ಹಾದಿ, ಬೀದಿ ಬಾರುಗಳೇ ಮಂತ್ರಾಲಯ ***** Read More
ಹನಿಗವನ ಪ್ರೀತಿ ಸೇತು ಪರಿಮಳ ರಾವ್ ಜಿ ಆರ್ November 6, 2021March 14, 2021 ಅಂತರಾತ್ಮನ ಪ್ರೀತಿ ಸೇತು ಬೆಸದಿದೆ ಬಾಂಧವ್ಯ ನನಗು, ಜಗಕು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೭ ಶರತ್ ಹೆಚ್ ಕೆ November 5, 2021December 15, 2020 ಒಂದು ಪುಟ್ಟ ಕನಸು... ನಿನ್ನೆದುರು ನಾನಾಗಬೇಕು ಈಗಷ್ಟೇ ಕಣ್ಬಿಟ್ಟ ಹಸುಗೂಸು ***** Read More
ಹನಿಗವನ ಬಚಾವಾದೆ ಶ್ರೀನಿವಾಸ ಕೆ ಎಚ್ November 4, 2021January 4, 2021 ರಾಜ್ಯ ಅಧಿಕಾರ ಕೈಯಲ್ಲಿ ಕಂಡವರ ಕತ್ತು ಕತ್ತರಿಸುವ ಚಕ್ರ ಹದಿನಾರು ಸಾವಿರದ ನೂರಾ ಎಂಟು ಹೆಣ್ಣುಗಳು, ಇವೆಲ್ಲ ಸಿಕ್ಕ ಮೇಲೆ ನಂದಗೋಕುಲ ತಾಯಿ ಯಶೋಧ ಮಾತುಬಾರದ ಮೂಕ ಹಸುಗಳು ಮುಗ್ಧ ಗೋಪಿಕೆಯರು ಕೊಳಲು ನಿನ್ನನ್ನೇ... Read More
ಹನಿಗವನ ಮುಳ್ಳು ಶ್ರೀವಿಜಯ ಹಾಸನ October 31, 2021January 1, 2021 ಮದುವೆ ಮಾಡುತ್ತಾರೆ ಹೇಳಿ ಸಾವಿರ ಸುಳ್ಳು ಹೆಣ್ಣು ಮಗಳ ಬಾಳಿಗದು ಚುಚ್ಚು ಮುಳ್ಳು ***** Read More
ಹನಿಗವನ ಭಗವಂತನ ಆಗಮನ ಪರಿಮಳ ರಾವ್ ಜಿ ಆರ್ October 30, 2021March 14, 2021 ಮನದಿ ವಿಷಯ ತುಂಬಲು, ಭಗವಂತ ಬಿಟ್ಟೋಡುವ ಮನದಿ ನಿರ್ಮಲತೆ ಇರಲು, ಭಗವಂತ ಬಂದು ನಿಲ್ಲುವ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೬ ಶರತ್ ಹೆಚ್ ಕೆ October 29, 2021December 15, 2020 ಹರಿವ ಹಾದಿಯೇ ನೆಲೆ ಎಂದುಕೊಂಡ ನದಿಗೆ ಕಡಲ ಕಾಗುಣಿತ ಅರ್ಥವಾಗುತ್ತಿಲ್ಲ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯೮ ಶರತ್ ಹೆಚ್ ಕೆ October 28, 2021November 29, 2021 ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ... ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. ***** Read More
ಹನಿಗವನ ಹೆಸರಲ್ಲೇನಿದೆ? ಶ್ರೀನಿವಾಸ ಕೆ ಎಚ್ October 28, 2021January 4, 2021 ಅವನೋ ನಂ ವನ್ ಪೋಲಿ ಆದರೆ ಅವನಿಗಿಟ್ಟ ಹೆಸರು ಶ್ರೀರಾಮ ಅವನ ಹೆಂಡತಿ ನಂ ವನ್ ಸುಳ್ಳಿ ಆದರೆ ಹೆಸರು ಮಾತ್ರ ಸತ್ಯಭಾಮ. ***** Read More