ಚಿಕ್ಕಂದಿನಲ್ಲಿ ಚೆನ್ನಾಗಿ ಆಡ್ಕೋತಿದ್ದರು ಬೆಳೆದ ಮೇಲೂ ಆಡ್ಕೋತಾರೆ ಅಕ್ಕ ಪಕ್ಕದವರನ್ನು! *****...
ಹಿಡಿದು ಬಿಟ್ಟಿದ್ದರು ಹಾಸಿಗೆ ಮಗ ಹಾಗೂ ಸೊಸೆ. ಅಯ್ಯೋ ಪಾಪ ಏನ್ಬಂತೂ ಅದೇನೋ ಮಧುಚಂದ್ರ ಅಂತೆ! *****...
ಹಾಸ್ಯವು ಬೇರೆಯವರ ಮನ ನಕ್ಕು ನಲಿಸಿದರೆ, ಅಪಹಾಸ್ಯವು ಬೇರೆಯವರ ಮನವನ್ನೇ ಕದಡುವುದು. *****...
ಕತ್ತಲು ಹೊದ್ದ ರಸ್ತೆ ನಾನು. ಬರ್ರೆಂದು ಬೈಕಿನಲ್ಲಿ ಬಂದ ಬೆಳಕು ನೀನು. *****...





