ಹನಿಗವನ ಶಾಸ್ತ್ರಿಗಳ ಮಗ – ೨ ನಂನಾಗ್ರಾಜ್ May 15, 2023August 24, 2023 ಪೂರ್ವ ಪಶ್ಚಿಮ ಉತ್ತರ ದಕ್ಷಿಣೆ! ***** Read More
ಹನಿಗವನ ಎರಡು ಸೇರೆ ಪರಿಮಳ ರಾವ್ ಜಿ ಆರ್ May 13, 2023May 14, 2023 ಪ್ರೇಮ ಸ್ನೇಹ ಸೇರಿ ವ್ಯಾಮೋಹ ಪ್ರೇಮ ನೇಮ ಸೇರಿ ದೈವ ಕಾಮ, ದೈವ ನೇಮ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೭ ಶರತ್ ಹೆಚ್ ಕೆ May 12, 2023May 11, 2023 ಮಾತು ಮುದ್ದಿಸುವ ಅವಳು ಅಪರೂಪಕ್ಕೊಮ್ಮೆ ಮೌನವಾಗಿ ಮಾತಾಡುವ ಬಗೆ ಬೋಧಿಸಿದಳು ***** Read More
ಹನಿಗವನ ಮನ ಮಂಥನ ಸಿರಿ – ೩ ಮಹೇಂದ್ರ ಕುರ್ಡಿ May 12, 2023May 11, 2023 ಜಗವು ನಡೆದಿಹುದು ಜ್ಞಾನದ ಬಲದಿಂದ ಅರಿವು ಮೂಡಿಹುದು ನಮ್ಮ ಅನುಭವದಿಂದ. ***** Read More
ಹನಿಗವನ ಶಾಸ್ತ್ರಿಗಳ ಮಗ ನಂನಾಗ್ರಾಜ್ May 12, 2023August 24, 2023 ದಶಮಿ ಏಕಾದಶಿ ದ್ವಾದಶಿ ಹೊಟ್ಟೆಹಶಿ! ***** Read More
ಹನಿಗವನ ನೋವು ನಂನಾಗ್ರಾಜ್ May 8, 2023August 24, 2023 ವ್ಯಾಧಿ, ವೃದ್ಧಾಪ್ಯಗಳ ಕತ್ತರಿಯಲ್ಲಿ ಸಿಕ್ಕಿ ಅವಯವ ಅವ್ವ, ಯವ್ವ! ***** Read More
ಹನಿಗವನ ವಾಪಸ್ಸು ನಂನಾಗ್ರಾಜ್ May 6, 2023April 26, 2023 ಯೌವನದಲ್ಲಿ ಕ್ಷಣಗಳಾಗಿ ಕಂಡ ಆ ದಿನಗಳೂ ಈಗ ಮಧ್ಯವಯಸ್ಸಿನಲ್ಲಿ ವಾಪಸ್ಸಾಗಿ ಕಾಡುತ್ತಿವೆ. ***** Read More
ಹನಿಗವನ ಮನ ಮಂಥನ ಸಿರಿ – ೨ ಮಹೇಂದ್ರ ಕುರ್ಡಿ May 5, 2023May 11, 2023 ಅಕ್ಷರಗಳಿರುವುದು ಜ್ಞಾನಕ್ಕಾಗಿ ಅಲ್ಲ, ಬದಲಾಗಿ ಜ್ಞಾನವನ್ನು ದಾಖಲಿಸಿಡುವುದಕ್ಕೆ. ***** Read More
ಹನಿಗವನ ದಂಪತಿ ನಂನಾಗ್ರಾಜ್ May 5, 2023August 24, 2023 ನಾವು ಪರಸ್ಪರ ಅರಿತಿರೋಕ್ಕಿಂತ ಅರೀತಿರೋದೇ ಜಾಸ್ತಿ! ***** Read More