ಹನಿಗವನ ಸುಲಭ ಸೂತ್ರ ಪರಿಮಳ ರಾವ್ ಜಿ ಆರ್ September 16, 2023May 14, 2023 ಜೀವನದಲ್ಲಿ ಮುಂದೆ ಬರಲು ಎರಡು ಮಾರ್ಗ ಹಲ್ಲು ಉಬ್ಬು ಬೊಜ್ಜು ಡುಬ್ಬು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೬ ಶರತ್ ಹೆಚ್ ಕೆ September 15, 2023May 11, 2023 ಮೂಲೆಗೆಸೆದ ಅವಳ ನೆನಪು ಮಧ್ಯರಾತ್ರಿ ಮಡಿಲು ಸೇರಿತು ***** Read More
ಹನಿಗವನ ಮನ ಮಂಥನ ಸಿರಿ – ೨೧ ಮಹೇಂದ್ರ ಕುರ್ಡಿ September 15, 2023May 11, 2023 ಸ್ವಚ, ಬಿಚ್ಚು ಮನಸ್ಸಿನ ನೇರ ನಡೆ ನುಡಿಯೇ ಸುಂದರ ಬದುಕಿಗೆ ತಳಹದಿ.. ***** Read More
ಹನಿಗವನ ಅವಕಾಶ ನಂನಾಗ್ರಾಜ್ September 15, 2023December 23, 2023 ಹೆಂಡತಿಯೊಬ್ಬಳು ಜತೆಯಲಿ ಇದ್ದರೆ ನಾನೊಬ್ಬ ಸಿಪಾಯಿ. ಹೆಂಡತಿಯೊಬ್ಬಳು ಜತೆ ಇರದಿದ್ದರೆ ನಾನೊಬ್ಬ ಪಿಪಾಯಿ! ***** (ಶ್ರೀ. ಕೆ. ಎಸ್. ಎನ್. ಕ್ಷಮೆ ಕೋರಿ) Read More
ಹನಿಗವನ ಸವೆಕಲು ನಾಣ್ಯ ನಂನಾಗ್ರಾಜ್ September 9, 2023April 26, 2023 ಎಷ್ಟು ತಡೆ ಹಿಡಿದರೂ ಮತ್ತೆ ಮತ್ತೆ ಮರುಕಳಿಸುತ್ತವೆ ಕಹಿ ನೆನಪುಗಳು ಸವೆಕಲು ನಾಣ್ಯದ ಹಾಗೆ! ***** Read More
ಹನಿಗವನ ಕಾವ್ಯ ವರದರಾಜನ್ ಟಿ ಆರ್ September 8, 2023May 25, 2023 ಕವಿಯ ಹೊಟ್ಟೆಯಲ್ಲಿ ಹುಟ್ಟಿದ ಕಾವ್ಯ, ತಲೆಯಲ್ಲಿ ಹುಟ್ಟಿದ ಕಾವ್ಯ ಅಕ್ಕ ತಂಗಿಯರು. ಒಂದು ರಕ್ತಸಂಬಂಧ ಮತ್ತೊಂದು ಮುಕ್ತ ಸಂಬಂಧ. ***** Read More
ಹನಿಗವನ ಮನ ಮಂಥನ ಸಿರಿ – ೨೦ ಮಹೇಂದ್ರ ಕುರ್ಡಿ September 8, 2023May 11, 2023 ಅನ್ನವಿಲ್ಲದೇ ಜೀವ ನಿಲ್ಲೊಲ್ಲ.... ಅದಕ್ಕಾಗಿಯೇ ಹೋರಾಟ ದಿನವೆಲ್ಲ. ***** Read More
ಹನಿಗವನ ನಿಜತಾನೆ ನಂನಾಗ್ರಾಜ್ September 8, 2023December 23, 2023 ಪ್ರೇಮಿಗಳಷ್ಟೇ ಅಲ್ಲ ಪಿಸುಗುಟ್ಟುವುದು ಅವರನ್ನು ಕದ್ದು ನೋಡುವವರೂ ಕೂಡ! ***** Read More
ಹನಿಗವನ ಕಷ್ಟ ಪರಿಮಳ ರಾವ್ ಜಿ ಆರ್ September 2, 2023May 14, 2023 ಮನುಷ್ಯನಿಗೆ ಬರುವುದು ಕಷ್ಟ ನಿಜ ಈಗ ಮರಕ್ಕೆ ಬರುವ ಕಷ್ಟವು ನೂರಕ್ಕೆ ನೂರು ನಿಜ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೨೫ ಶರತ್ ಹೆಚ್ ಕೆ September 1, 2023May 11, 2023 ಸುಮ್ಮನೆ ನಿಂತಿದ್ದ ನೆನಪಿಗೆ ಚಲನೆ ಕರುಣಿಸಿದ ಅವಳ ನಗೆಗೆ ನಾಲ್ಕು ತದುಕುವ ಸಲುವಾಗಿ ಮುಖ ಸಿಂಡರಿಸಿಕೊಂಡ ನನಗೆ ನನ್ನದೇ ಮುಖಭಂಗದ ಮುಖ ನೋಡುವ ಸದಾವಕಾಶ ಒಲಿಯಿತು ***** Read More