ಹನಿಗವನ ಮನುಷ್ಯ ಪರಿಮಳ ರಾವ್ ಜಿ ಆರ್ July 12, 2017September 19, 2017 ಮನುಷ್ಯ ಚಲನವಲನ ಪ್ರಿಯ ಬಾಳು ಚಲನ ಚಿತ್ರಮಯ ಬಹು ಸಚಿತ್ರ ವಿಚಿತ್ರಮಯ ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೮ ಧರ್ಮದಾಸ ಬಾರ್ಕಿ July 10, 2017February 4, 2017 ಕುಶಲಗಾರಿಕೆಯ ಬದುಕಿನಲ್ಲಿ ನಾವು ಎಂದೆಂದೂ ಕುಶಲಕರ್ಮಿಗಳು. ***** Read More
ಹನಿಗವನ ಸ್ವಾರ್ಥಿಗಳು ಲತಾ ಗುತ್ತಿ July 9, 2017February 13, 2019 ಸಾವಿರಾರು ವರ್ಷ ಆಶ್ರಯ ನೆರಳುಕೊಟ್ಟ ಮರಗಳೇನೂ ಸುಸ್ತಾಗಿಲ್ಲ; ನಾವು ಸುಸ್ತಾಗುತ್ತಿದ್ದೇವೆ ಈಗ ಅವುಗಳಿಗೆ ಅವುಗಳದೇ ಆದ ಬದುಕು ಕೊಡಲು. ***** Read More
ಹನಿಗವನ ಮಾತು-ಮೌನ ಪಟ್ಟಾಭಿ ಎ ಕೆ July 6, 2017March 29, 2017 ಕೆಲವೊಮ್ಮೆ ಮಾತು ಕೊಳ್ಳಿ; ಮೌನ ಅಂಗಾರ (ಇದ್ದಲು)! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೭ ಧರ್ಮದಾಸ ಬಾರ್ಕಿ July 3, 2017February 4, 2017 ನನಗಾಗಿ ಕಳೆದುಕೊಳ್ಳದ ನೀನು, ನನ್ನಿಂದ ಪಡೆದುಕೊಳ್ಳುವು ದಾದರೂ ಏನೂ? ***** Read More
ಹನಿಗವನ ಆಶ್ರಯ ಲತಾ ಗುತ್ತಿ July 2, 2017February 13, 2019 ಆಲದ ಮರ ನಾನು ಬನ್ನಿ ಹಕ್ಕಿ ಪಕ್ಕಿಗಳೇ ಹುಳ ಹುಪ್ಪಡಿಗಳೇ, ಹಾದಿಹೋಕರೆ ಇದು ನಿಮ್ಮದೆ ರಾಯಲ್ ಪ್ಯಾಲೆಸ್ ಯಾವ ಅಭ್ಯಂತರವೂ ಇಲ್ಲದೆ ವಿಶ್ರಮಿಸಿ, ಉಪಹರಿಸಿ ಎಕ್ಯೂಸ್ ಬ್ರೋಕರ್ಸ್. ***** Read More
ಹನಿಗವನ ಹಾರ ಪಟ್ಟಾಭಿ ಎ ಕೆ June 29, 2017March 29, 2017 ಮಂತ್ರಿವರ್ಯರು ಮಾಡಿದರು ವಿದ್ಯುತ್ ಪ್ರಹಾರ; ಹಾಕಬೇಕೇಕೆ ಇವರಿಗೆ ಹಾರ? ***** Read More
ಹನಿಗವನ ಗಂಡ ಉವಾಚ ಪರಿಮಳ ರಾವ್ ಜಿ ಆರ್ June 28, 2017September 19, 2017 ಮನೆಯಲ್ಲಿ ಕರೆಂಟ್ ಇಲ್ಲದಿದ್ದರೇನಂತೆ ಎಡವಿ ತಬ್ಬಲು ಕತ್ತಲಲ್ಲೂ ಕರೆಂಟ್ ಹೊಡೆದು ಕಣ್ಣಲ್ಲಿದೀಪ ಹೊತ್ತು ನಿಂತಿದ್ದಾಳೆ ನನ್ನ ಹೆಂಡತಿ ರೂಪ! ***** Read More
ಹನಿಗವನ ಮಿಂಚುಳ್ಳಿ ಬೆಳಕಿಂಡಿ – ೨೬ ಧರ್ಮದಾಸ ಬಾರ್ಕಿ June 26, 2017February 4, 2017 ನೀತಿ ಅರಿಯದ ನನಗೆ ಅನೀತಿಯ ಭಯವಿಲ್ಲ. ***** Read More
ಹನಿಗವನ ಯೌವನ ಲತಾ ಗುತ್ತಿ June 25, 2017February 13, 2019 ಬೆಳಗಾದರೆ ಅರಳಿ ನಿಲ್ಲುತ್ತವೆ ತೊನೆದಾಡಿ ಕಂಪುಹರಿಸುತ್ತ ಸ್ನಿಗ್ಧ ಹೂವುಗಳು, ಕಾಯುವದೇ ಕಠಿಣ ಕಟುಕ ಚಿಟ್ಟೆ - ಕೀಟಗಳಿಂದ. ***** Read More