
ನೋಡಿ, ಸೂರ್ಯ ಸೂರ್ಯಾಂತ ನನ್ನ ರೇಗಿಸ್ಬೇಡಿ ಸಿಟ್ಟು ಬಂದ್ರೆ ಅವನಿಗೆ ಗ್ರಹಣ ಹಿಡಿಸ್ತೀನಿ ನಿಮಗೆ ಗ್ರಹಚಾರ ಬಿಡಿಸ್ತೀನಿ. *****...
ವರ್ಷಕ್ಕೊಮ್ಮೆ ಬರುವ ಕುಲಾಯಿಯವರು ಆಗ ತಾನೆ ಮುಂಗಾರು ಮುಗಿದು ಹಸಿಯಾದ ಅಂಗಳದಲ್ಲಿ ಠಾಣೆ ಹೂಡುತ್ತಾರೆ. ಮನೆಯೊಳಗಿಂದ ಹೊರ ಬರುತ್ತವೆ ಕಿಲುಬು ಹಿಡಿದ ತಾಮ್ರದ ಪಾತ್ರೆಗಳು. ನಾವು ನೋಡುತ್ತಿರುವಂತೆಯೆ ಒಬ್ಬ ನೆಲ ಅಗೆದು ಕುಲುಮೆ ತಯಾರಿಸುತ್ತಾನೆ ಇ...
ಒಂಽದ ಕಾಲಕ್ಕೆ ದೆವ್ವ- ಭೂತ – ಪ್ರೇತ ಅಂದ್ರ ಅಮವಾಶಿ ಕತ್ತಲು – ಸ್ಮಶಾನ, ಓಣಿಯೊಳಗ ಯಾರರ ಸತ್ತರ ನೆನಪಾಗತ್ತಿತ್ತು ಬಹುಷಃ ಆಗಿನ ವಯಸ್ಸೂ ಹಾಂಗಽಇತ್ತು ಆದರ ಈಗ – ಈ ವರ್ತಮಾನದ ದೆವ್ವಗೋಳು ಜನರ ರಕ್ತಾ ಹೀರಿ ಕುಡಿದು ಕುಕ್ಕ...
ಹನ್ನೊಂದು ಸಾವಿರದ ಮುಂದೆ ಹನ್ನೊಂದು ಸಾವಿರಿದ ಮುಂದೆ ಮತ್ತೆ ಹನ್ನೊಂದು ಸಾವಿರ ಅದಕ್ಕಿಂತ ಹೆಚ್ಚು ಸಂಖ್ಯೆ ಸೂರ್ಯರಿದ್ದಾರೆ ಸಾಕೇ? ಸೂರ್ಯ, ಸೂರ್ಯ, ಇವನೊಬ್ಬನೇ ಅಂತ ಇನ್ನೊಂದ್ಸಾರಿ ಹೇಳಿದರೆ ಜೋಕೆ. *****...
ನೆನೆಯದೆ ಇರುವಾಗ ಬರುತ್ತಾನೆ ಕಿಟ್ಟುಣ್ಣಿ (ಅವನ ಆತ್ಮಕ್ಕೆ ಶಾಂತಿಯಿರಲಿ!) ತನ್ನ ಜನರೊಂದಿಗೆ ಸರಂಜಾಮುಗಳೊಂದಿಗೆ, ಬಂದು ಶಾಲೆಯಂಗಳದಲ್ಲಿ ಹೂಡುತ್ತಾನೆ ಗೂಟ. ಡೇರೆಯಿಲ್ಲದ ಸರ್ಕಸ್ಸು, ಕಿಟ್ಟುಣ್ಣಿ ಸರ್ಕಸ್ಸು ನಿಜವಾದ ಸರ್ಕಸ್ಸಿಗಿಂತ ಸ್ವಲ್ಪ ಕೆ...
ಲಕ್ಷ್ಮೀಽ ಕಳೆದುಹೋದೆಯಲ್ಲೆ Megesticನಲ್ಲಿ ಲಕ್ಷ್ಮೀ ಕಳೆದುಹೋದೆಯಲ್ಲೆ ಮ್ಯಾಜೆಸ್ಟಿಕ್‌ನಲ್ಲಿ ಮೊನ್ನೆ ಮೊನ್ನೆಯಷ್ಟೇ ಅದೇ ದೀಪಾವಳಿಯಂದು ಗರಿಗರಿಯಾದ ಸೀರೆಯುಟ್ಟು ನನ್ನ ಮನೆಗೆ ಬಂದಿದ್ದೆಯಲ್ಲೆ ಲಕ್ಷ್ಮೀ ಕಳೆದು ಹೋದೆಯೆಲ್ಲೆ… ಮೊನ್ನೆ ...
ದೊಡ್ಡ ಕೆಲಸದ ಮುಗಿದ ಮೇಲೆ | ಸಣ್ಣ ಕೆಲಸ ಮಾಡಲಿಕ್ಕೆ ಧೈರ್ಯ ಬೇಕೂ ಅದಕೆ ಧೈರ್ಯ ಬೇಕು ಸತ್ಯವನ್ನು ಮಿಥ್ಯ ಮುಚ್ಚಿ | ಎತ್ತಿ ತಲೆಯ ಮೆರೆಯುವಾಗ ಅದರ ತಲೆಗೆ ಹೊಡೆಯಲಿಕ್ಕೆ ಧೈರ್ಯ ಬೇಕೂ ಅದಕೆ ಧೈರ್ಯ ಬೇಕು ಹೃದಯದಲ್ಲಿ ಶೋಕರಸವು ತುಟಿಯ ಮೇಲೆ ಹಾಸ್...
ಅವನು ನನಗೆ ಬೆವರಿಳಿಸ್ಬೇಕೂಂತ ಏನ್ಮಾಡಿದರೂ ನಾನು ಜಪ್ಪೈಯಾ ಅನ್ನದಿರೋದು ನನ್ನಗತ್ತು. ಅವನು ನನ್ಮೇಲೆ ಸುರಿಸಿದ ಬೆಂಕಿನೆಲ್ಲಾ ಬೆಳದಿಂಗಳು ಮಾಡೋದ್ಹೇಗೇಂತ ನನಗೆ ಚೆನ್ನಾಗಿ ಗೊತ್ತು. *****...
೧ ಕುಂಬಳೆ ಮಂಜೇಶ್ವರ ಪೆರ್ಲ ಪುತ್ತೂರು ಬದಿಯಡ್ಕ ಕಾರಡ್ಕ ಸುಳ್ಯ ಹೀಗೆ ಇಲ್ಲಿಗೆ ಹಲವು ಮಾರ್ಗಗಳು ಬಂದು ಸೇರಿದವು ಮೊದಲು ಯಾರೂ ಕಡಿಯಲಿಲ್ಲ ಇವನ್ನು ಕವಿತೆಯ ಸಾಲುಗಳಂತೆ ಹುಟ್ಟಿದವು. ೨ ನಡೆದದ್ದೆ ಮಾರ್ಗ ಆಗ. ಹಾಗೆ ನಡೆದೇ ತಲಪಿದವು ಈ ಪೇಟೆಯನ್...













