Home / ಬಾಲ ಚಿಲುಮೆ

ಬಾಲ ಚಿಲುಮೆ

ಪುಟಾಣಿ ಇರುವೆಗೆ ನಾನು ಹ್ಯಾಗೆ ಕಾಣ್ತಾ ಇರಬೋದು? ನಮ್ ಕಾಲ್ಬೆರಳೇ ಅದಕ್ಕೆ ಭಾರೀ ಬಂಡೆ ಇರಬೋದು! ಆದ್ರೂ ಅದು ಹೇಗೋ ಮಾಡಿ ಹತ್ತೇ ಬಿಡುತ್ತೆ! ಅಟ್ಲು ಮೇಲಿನ್ ಡಬ್ಬದೊಳಕ್ಕೂ ಇಳಿದೇ ಬಿಡುತ್ತೆ! ನೋಡೋಕ್ ಇರುವೆ ಪುಟ್ಟಕ್ಕಿದ್ರೂ ಕಷ್ಟಕ್ಕ್ ಹೆದರಲ್...

ಹುಲ್ಲು ಹೇಗೆ ಹಾಲಾಗುತ್ತೆ ಹಸುವಿನ ಹೊಟ್ಟೇಲಿ? ಹಕ್ಕಿಗೆ ಉಸಿರು ಕಟ್ಟೋಲ್ವಾಂತ ಪುಟ್ಟನೆ ಮೊಟ್ಟೇಲಿ? ಮೋಡದ ತುಂಬ ನೀರಿದ್ರೂನೂ ಅದ್ಹೇಗೆ ತೇಲತ್ತೆ? ರಾತ್ರೋ ರಾತ್ರಿ ಸೀ ಹಾಲೇಕೆ ಹುಳಿ ಮೊಸರಾಗುತ್ತೆ? ದೇವ್ರೇ ಇದೆಲ್ಲ ಮಾಡ್ತಾನಂತೆ ಕಷ್ಟ ಇಲ್ದೇನ...

ಹಣ್ಣು ಮರಗಳ ಮುಡಿಯಲ್ಲಿ, ಬೇರು? ಅಡಿಯಲ್ಲಿ, ಬಂಗಲೆ ಬೆಚ್ಚನೆ ಬಿಸಿಲಲ್ಲಿ, ಪಾಯ? ತಳದಲ್ಲಿ. ಚಿನ್ನ ದೊಡ್ಡೋರ್ ಮೈಯಲ್ಲಿ, ಅದಿರು? ನೆಲದಲ್ಲಿ. ನದೀ ನೀರು ಬಯಲಲ್ಲಿ ಮರಳು? ತಳದಲ್ಲಿ ಬೇರು ಪಾಯ ಅದಿರು ಮರಳು ಯಾಕೆ ಕಾಣೋಲ್ಲ? ದುಡಿಯೋ ಹಿರಿಯರೆ ಹಾ...

ಅಪ್ಪ ನಿನ್ನೆ ಸರ್ಕಸ್ ತೋರ್ಸೋಕ್ ಕರ್ಕೊಂಡು ಹೋಗಿದ್ರು ಏನ್ ಮಜಾ! ಟೆಂಟ್ ಭರ್ತಿ ಜನ ಸೇರಿದ್ರು ಸರ್ಕಸ್ ಮಾಡೋ ಜನಗಳ್ ಜೊತೆ ಪ್ರಾಣೀನೂ ಇದ್ವು, ಮಂಗ ಕುದುರೆ ನಾಯಿ ಕರಡಿ ಎಲ್ಲಾ ಸೇರಿದ್ವು. ಚಾರ್ಲಿ ತಲೆಮೇಲ್ ಹತ್ತಿ ಕೋತಿ ಲಾಗ ಹಾಕ್ಬಿಡ್ತು, ಅವನ...

ಇರುವೆ ಇರುವೆ ಬಾ ಇಲ್ಲಿ ಯಾವ್ಯಾವ್ ಊರು ನೋಡಿದ್ದೀ? ಯಾವ್ಯಾವ್ ಊರ್‍ನಲ್ ಏನೇನ್ ಕಂಡಿ, ಈಗ ಎಲ್ಲಿಗ್ ಹೊರಟಿದ್ದೀ? ಬಾಗಿಲ ಸಂದು, ಗೋಡೆ ಬಿರುಕು ಬೆಲ್ಲದ ಡಬ್ಬ, ಹಿತ್ಲು ತಿಂಡೀ ಇರೋ ಹುಡುಗನ ಜೇಬು, ಹಾಲಿನ ಪಾತ್ರೇ ಸುತ್ಲೂ. ಒಂದೊಂದ್ ಊರೂ ಒಂದೊಂ...

ಅಮ್ಮ ಅಮ್ಮ, ಬೆಕ್ಕು ನಾಯಿ ಯಾಕೆ ಹಾಗಿವೆ? ನಾಚಿಕೆನೇ ಇಲ್ಲ ಥೂ ಕೆಟ್ಟೇ ಹೋಗಿವೆ. ಬಟ್ಟೇ ಇಲ್ದೆ ಬರೀ ಮೈಲೇ ಹೊರಗೆ ಬರತ್ವೆ ಕಾಚ ಕೂಡ ಇಲ್ಲ ಥೂ ಎಲ್ಲಾ ಕಾಣತ್ತೆ! ಹಲ್ಲು ಉಜ್ಜಿ ಸ್ನಾನ ಮಾಡ್ದೆ ಎಲ್ಲ ತಿನ್ನುತ್ವೆ ಒಂದರ ಎಂಜಿಲಿಗಿನ್ನೊಂದು ಜಗಳ ಮ...

ಆನೆ ಬಂತು ಆನೆ ಬಂತು ಬನ್ನಿ ಎಲ್ಲರೂ ಬುಟ್ಟಿ ತುಂಬ ಕಬ್ಬು ಬೆಲ್ಲ ತನ್ನಿ ಎಲ್ಲರೂ ಆನೆ ಹೊಟ್ಟೆ ಲಾರಿ ಹಾಗೆ ಭಾಳ ದೊಡ್ಡದು ಕಣ್ಣು ಮಾತ್ರ ಗೋಲೀ ಹಾಗೆ ತುಂಬ ಸಣ್ಣದು ಒಂದೊಂದ್ ಕಾಲೂ ಕಂಬದ್ ಥರ ತುಳಿದ್ರೆ ಆಗ್ಹೋಯ್ತು ಹಂಡೆಯಂಥ ಕುಂಬಳಕಾಯೂ ಪಡ್ಚ ಆ...

ಮರಕ್ಕೆ ಸದ್ಯ ಬಾಯಿಲ್ಲ ಹಾಗೇನಾದ್ರೂ ಇದ್ದಿದ್ರೆ ಹಣ್ಣನ್ ತಾನೇ ನುಂಗ್ತಿತ್ತು ನಮಗೆಲ್ ಹಣ್ಣು ಕೊಡ್ತಿತ್ತು? ಗಿಡಕ್ಕೆ ಸದ್ಯ ಜಡೆಯಿಲ್ಲ ಇದ್ದಿದ್ರೆ ಅದು ಹೂವನ್ನ ತಾನೇ ಮುಡ್ಕೊಂಡ್ ಬಿಡ್ತಿತ್ತು ನಮಗೆಲ್ ಹೂವು ಸಿಗ್ತಿತ್ತು? ಗುಡಿಲಿರೋ ದೇವ್ರಿಗೆ...

ನಾನೇ ಮಂಗ ಆಗಿದ್ರೆ ಮರದಿಂದ್ ಮರಕ್ಕೆ ಹಾರಿ ತಿಂದ್ಬಿಡ್ತಿದ್ದೆ ಚೇಪೇಕಾಯ್ ದಿನಾ ಒಂದೊಂದ್ ಲಾರಿ! ಹದ್ದು ಕಾಗೆ ಆಗಿದ್ರೆ ರೆಕ್ಕೆ ಚಾಚಿ ಹೊರಗೆ ಹಾಯಾಗ್ ತೇಲಿ ಹೋಗ್ತಿದ್ದೆ ಬಿಳೀ ಮೋಡದ್ ಒಳಗೆ! ಇಲೀ ಗಿಲೀ ಆಗಿದ್ರೆ ಹಗಲು ರಾತ್ರಿ ಬಿಡದೆ ಚಕ್ಲಿ ಉ...

1...35363738

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...