ನಗೆ ಡಂಗುರ – ೧೭೩

ಇಟಲಿಯ ಜನರು ತಮ್ಮ-ನಾಡಿನ ಸುಪ್ರಸಿದ್ದ ಕವಿ ರೋಜನಿಯ ಸುಮಾರು ಐದೂವರೆ ಅಡಿ ಎತ್ತರದ ಮೂರ್ತಿಯೊಂದನ್ನು ನಿರ್ಮಿಸಿ ಅದನ್ನು ಸಾರ್ವಜನಿಕ ಉದ್ಯಾನವನದಲ್ಲಿ ಸ್ಥಾಪಿಸುವ ಸಿದ್ಧತೆಯಲ್ಲಿದ್ದರು. ಆಗ ರೋಜನಿ ಕೇಳಿದರು: "ಈ ನಿರ್ಮಾಣಕ್ಕೆ ತಗಲುವ ವೆಚ್ಚು ಎಷ್ಟು?"...

ನಗೆ ಡಂಗುರ – ೧೭೨

ಇಂಗ್ಲೆಂಡ್‍ನ ಪ್ರಸಿದ್ದಿ ಸಾಹಿತಿ ಶೆರಿಡಾನ್ ತುಂಬಾ ಸಾಲವನ್ನು ಮಾಡಿದ ವ್ಯಕ್ತಿ- ಸಾಲಕೊಟ್ಟವನನ್ನು ಕಂಡಕೂಡಲೆ ಕಣ್ಣು ತಪ್ಪಿಸಿ ಮರೆಯಾಗಿಬಿಡುತ್ತಿದ್ದ. ಒಮ್ಮೆ, ಕುದುರೆಮೇಲೆ ಸವಾರಿ ಮಾಡುತ್ತಿದ್ದಾಗ ಶೆರಿಡಾನ್ ಸಾಲ ಕೊಟ್ಟಿದ್ದ ವ್ಯಕ್ತಿ ಎದುರಾದ. ಸಮಯ ಪ್ರಜ್ಞೆ ಕೆಲಸ...

ನಗೆ ಡಂಗುರ – ೧೭೧

ಕಾಶಿ: "ದೇವರೇ ಮುಂದಿನ ಜನ್ಮದಲ್ಲಿ ನನಗೆ ಇರುವೆಯಾಗಿ ಜನ್ಮಕೊಡು". ದೇವರು: "ಅದೇನಷ್ಟು, ಎಲ್ಲಾ ಬಿಟ್ಟು ಇರುವೆ ಜನ್ಮಬೇಡುತ್ತಿದ್ದಿ!" ಕಾಶಿ: "ನಿಮಗೆ ಗೊತ್ತಿಲ್ಲ ಅಂತ ಕಾಣುತ್ತೆ. ಇರುವೆ ಎಷ್ಟು ಸಕ್ಕರೆ ತಿಂದರೂ ಮಧುಮೇಹ ಬರೊಲ್ಲ. ಅದಕ್ಕೇ...

ನಗೆ ಡಂಗುರ – ೧೭೦

ಅಕ್ಬರ್ ಮತ್ತು ಅವನ ಹೆಂಡತಿ ಅರಮನೆ ಪಡಸಾಲೆಯಲ್ಲಿ ಕುಳಿತಿದ್ದರು. ಅಕ್ಬರ್ ಮಾವಿನ ಹಣ್ಣನ್ನು ಬುಟ್ಟಿ ತುಂಬಾ ತರಿಸಿಕೊಂಡು ತಿನ್ನುತ್ತಾ ಅದರ ಗೊರಟಿ, ಸಿಪ್ಪೆಯನ್ನು ಹೆಂಡತಿಯ ಮುಂಭಾಗಕ್ಕೆ ಎಸೆದು ಬಿಡುತ್ತಿದ್ದ. ಆ ಸಮಯಕ್ಕೆ ಸರಿಯಗಿ ಅಲ್ಲಿಗೆ...

ನಗೆ ಡಂಗುರ – ೧೬೯

ಶಂಕರ: "ಲೋ ದಿವಾಕರ, ನೀನು ಒಂದು ತಿಂಗಳು ರಜಾ ಹಾಕಿ ಊರಿಗೆ ಹೋದೆಯಲ್ಲಾ, ಅಲ್ಲಿ ಹೇಗೆ ಕಾಲ ಕಳೆದೆ?" ದಿವಾಕರ: "ಮೊದಲನೆಯ ದಿನ ಕುದುರೆ ಸವಾರಿಯಲ್ಲಿ ಕಾಲಕಳೆದೆ. ಮಾರನೆಯ ದಿನದಿಂದ ರಜಾ ಮುಗಿಯುವವರೆಗೂ ಆಸ್ಪತ್ರೆಯಲ್ಲಿ...

ನಗೆ ಡಂಗುರ – ೧೬೮

ಶಾಂತಮ್ಮ: "ಗೌರಮ್ಮನವರೇ. ನಿಮ್ಮ ಯಜಮಾನರು ಎರಡು ದಿನಗಳಿಂದ ಕಾಣುತ್ತಿಲ್ಲವಲ್ಲಾ, ಊರಲ್ಲಿ ಇಲ್ಲವೆ?" ಗೌರಮ್ಮ: "ಆಯ್ಯೋ, ನಮ್ಮ ಯಜಮಾನರು ‘OOD' ಹೋಗಿದ್ದಾರಮ್ಮಾ ಅದಕ್ಕೇ ಕಾಣಿಸುತ್ತಿಲ್ಲ." ಶಾಂತಮ್ಮ: "ಏನು, ಚೆನ್ನಾಗಿದೆ; ಓಡಿ ಹೋಗಿದ್ದಾರಾ ಎಲ್ಲಿಗೆ?!" ***

ನಗೆ ಡಂಗುರ – ೧೬೭

ಮದುವೆ ಆದ ಮೊದಲ ವರ್ಷ ಗಂಡ ಮಾತನಾಡುತ್ತಾನೆ. ಹೆಂಡತಿ ಅವನ ಮಾತು ಕೇಳುತ್ತಾಳೆ. ಎರಡನೇ ವರ್ಷದಲ್ಲಿ ಹೆಂಡತಿ ಮಾತನಾಡುತ್ತಾಳೆ; ಗಂಡ ಕೇಳುತ್ತಾನೆ. ಮೂರನೇ ವರ್ಷದಿಂದ ಗಂಡ ಹೆಂಡತಿ ಇಬ್ಬರೂ ಜೊತೆಯಾಗಿ ಮಾತಾಡುತ್ತಾರೆ. ತಮಾಷೆಯಂದರೆ ಇವರಿಬ್ಬರ...

ನಗೆ ಡಂಗುರ – ೧೬೬

ಒಂದು ಬ್ರಿಟಿಷ್ ಹಡಗಿನಲ್ಲಿ ಮೂನ್ನೂರು ಜನ ಪ್ರಯಾಣಿಸುತ್ತಿದ್ದರು. ಹಡಗು ನಡುದಾರಿಯಲ್ಲಿ ನಿಂತು ಬಿಟ್ಟಿತು. ಮುನ್ನೂರು ಜನರೂ ಕೆಳಕ್ಕೆ ಇಳಿದು ಪ್ರಾಣ ಕಳೆದುಕೊಂಡರು. ಅವರು ಯಾತಕ್ಕೆ ಇಳಿದಿದ್ದು ಅಂದರೆ ಆ ನಿಂತ ಹಡಗನ್ನು ಎಲ್ಲರೂ ಇಳಿದು...

ನಗೆ ಡಂಗುರ – ೧೬೫

ತಂದೆ: ಪೋಲಿ ಹುಡುಗರ ಸಹವಾಸ ಬಿದ್ದು ಕುಡಿತಕ್ಕೆ ದಾಸನಾಗಿದ್ದ ಮಗನಿಗೆ ಹೇಳಿದರು. "ಮಗೂ, ಕುಡಿತ ತುಂಬಾ ಕೆಟ್ಟದ್ದು. ಕುಡಿದರೆ ಅಲ್ಲಿ ಮರದ ಮೇಲೆ ಎರಡು ಹಕ್ಕಿಗಳು ಇವೆಯಲ್ಲಾ ಅವು ನಾಲ್ಕು ಹಕ್ಕಿಗಳ ತರಹ ಕಾಣುತ್ತವೆ-...

ನಗೆ ಡಂಗುರ – ೧೬೪

ಶ್ರೀಮಂತನೊಬ್ಬ ಮರಣಶಯ್ಯೆಯಲ್ಲಿದ್ದಾಗ ಮೃತ್ಯು ಪತ್ರಬರೆಯಲು ತನ್ನ ವಕೀಲರಿಗೆ ಹೇಳಿ ಕಳುಹಿಸಿದ. ವಕೀಲರು ಬಂದು ಪತ್ರಕ್ಕೆ ಸಿದ್ಧತೆ ನಡೆಸಿದರು. ಶ್ರೀಮಂತ: "ವಕೀಲರೇ, ಬೆಂಗಳೂರಿನಲ್ಲಿರುವ ನನ್ನ ಮನೆಯನ್ನು ನನ್ನ ಹಿರಿಯ ಮಗನಿಗೆ ಬರೆಯಿರಿ." ವಕೀಲ: "ಬೇಡ- ಆ...