ವಾಗ್ದೇವಿ – ೩೫

ವಾಗ್ದೇವಿ – ೩೫

ಸೂರ್ಯನಾರಾಯಣನು ದಿನಾಗಲೂ ವಿದ್ಯಾಭ್ಯಾಸದಲ್ಲಿ ಪೂರ್ಣ ಮನಸ್ಸಿಟ್ಟು ಸುಜ್ವನೆನಿಸಿಕೊಳ್ಳುವವನಾದನು. ಅನನ ಮುಖದ ವರ್ಚಸ್ಸು ಬಾಲಾರ್ಕನಂತೆ ಶೋಭಿಸುವದಾಯಿತು. ದ್ವಾದಶ ವರ್ಷಗಳು ಮಾತ್ರ ತುಂಬಿರುವುದಾದರೂ ನೋಡುವಿಕೆಗೆ ಹದಿನಾರು ವರ್ಷ ಪ್ರಾಯವಂತನಂತೆ ಕಾಣುವನು. ಯತಿಯು ಕೊಟ್ಟ ಭಾಷೆಯ ನೆನಪು ಹುಟ್ಟಿಸಿ...
ರಾವಣಾಂತರಂಗ – ೮

ರಾವಣಾಂತರಂಗ – ೮

ರಘುಕುಲ ಸೋಮನವತಾರ ಸೂರ್ಯವಂಶದಲ್ಲಿ ಅನೇಕ ರಾಜರು ಜನ್ಮ ತಾಳಿ ಅಯೋದ್ಯೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾವಿರಾರು ವರ್ಷ ರಾಜ್ಯಭಾರ ಮಾಡಿದರು. ಅವರಲ್ಲಿ ಅಜರಾಯನ ಮಗನೇ ಪ್ರಸಿದ್ಧನಾದ ದಶರಥರಾಜನು; ಇವನು ಪರಾಕ್ರಮಶಾಲಿಯಾಗಿದ್ದು ದೇವತೆಗಳೂ ಇವನ ಸಹಾಯವನ್ನು ಬಯಸುತ್ತಿದ್ದರು....
ವಾಗ್ದೇವಿ – ೩೪

ವಾಗ್ದೇವಿ – ೩೪

ವಾಗ್ದೇವಿಗೆ ಭೀಮಾಜಿಯ ಅನುಗ್ರಹದಿಂದ ಶಾಬಯ್ಯನ ಕಟಾಕ್ಷವು ಪರಿಪೂರ್ಣವಾಗಿ ದೊರಕಿತು. ಅವಳು ಮನಸ್ಸಿನಲ್ಲಿ ಮಾಡಿಕೊಂಡ ಪ್ರಧಾ ನವಾದ ಸಂಕಲ್ಪಸಿದ್ಧಿಗೆ ಆ ಇಬ್ಬರು ಅಧಿಕಾರಸ್ತರ ಕೃಪೆಯೇ ಮುಖ್ಯವಾದ ದ್ಹೆಂದು ಮುಂದಿನ ಚರಿತ್ರೆಯಿಂದ ವಾಚಕರಿಗೆ ತಿಳಿಯುವದು. ಕೆಪ್ಪಮಾಣಿ ಯುಮಾಡಿದ...
ರಾವಣಾಂತರಂಗ – ೭

ರಾವಣಾಂತರಂಗ – ೭

ಅಕ್ಷಯಕುಮಾರನ ಅವಸಾನ ಮಾನಸಿಕವಾಗಿ ತೊಳಲಾಡುತ್ತಾ ಹಾಗೆಯೇ ನಿದ್ದೆಹೋದೆ, ಎಷ್ಟೋ ಹೊತ್ತಿನ ಮೇಲೆ ಎಚ್ಚರವಾಯಿತು. "ಇದೇನಿದು ಇಷ್ಟೊಂದು ನಿದ್ದೆ ಯಾವ ಕೇಡಿಗೋ! ರಾಜ್ಯದಲ್ಲಿ ಅನಾಹುತಗಳಾಗಿವೆಯೋ, ಗಮನಿಸಬೇಕು" "ರಾವಣೇಶ್ವರನಿಗೆ ಜಯವಾಗಲಿ ಲಂಕಾಧಿಪನಿಗೆ ಜಯವಾಗಲಿ" "ಇದೇನಿದು ಸುಮಾಲಿ ;...
ವಾಗ್ದೇವಿ – ೩೩

ವಾಗ್ದೇವಿ – ೩೩

ವಾಗ್ದೇವಿಗೆ ಬಹು ಆನಂದವಾಯಿತು. ಮುಂದೆ ಭೀಮಾಜಿಯಿಂದ ಅವಳಿಗೆ ಅನೇಕ ಕಾರ್ಯಗಳು ಕೈಗೂಡುವುದಕ್ಕಿರುವುದರಿಂದ ಅವನನ್ನು ಪೂರ್ಣವಾಗಿ ತನ್ನ ವಶಮಾಡಿಕೊಳ್ಳುವ ಅವಶ್ಯವಿತ್ತು. ಮರುದಿವಸ ಅಪ ರೂಪ ಪಾಕಗಳಿಂದ ಔತಣ ಸಿದ್ಧವಾಯಿತು. ಸಾಯಂಕಾಲವಾಗಬೇಕಾದರೆ ಆಬಾಚಾರ್ಯನು ಕೊತ್ವಾಲನ ಮನೆಯ ಹೊರಗೆ...
ರಾವಣಾಂತರಂಗ – ೬

ರಾವಣಾಂತರಂಗ – ೬

ಶಾಪಗಳ ಸುಳಿಯಲ್ಲಿ "ಛೇ ಎಂತಹ ಕೆಲಸವಾಯಿತು ನಾನಲ್ಲಿಗೆ ಹೋಗಬಾರದಿತ್ತು ಎಂದೂ ಮಾತಾಡದ ಮಂಡೋದರಿ, ಈ ದಿನ ಇಷ್ಟೊಂದು ಮಾತಾಡಿದಳಲ್ಲ. ಈ ಹೆಂಗಸರೇ ಇಷ್ಟು! ಅಸೂಯೆಗೆ ಮತ್ತೊಂದು ಹೆಸರು, ಗಂಡನಾದವನು ಅವಳ ಕಣ್ಣೆದುರಿಗೆ ಹೇಳಿದಂತೆ ಕೇಳಿಕೊಂಡು...
ವಾಗ್ದೇವಿ – ೩೨

ವಾಗ್ದೇವಿ – ೩೨

ಭೀಮಾಜಿಯ ಸಂತೋಷವು ಸಮುದ್ರದಂತೆ ಉಕ್ಕಿತು. ಅವನು ಚಮ ತ್ಯಾರದಿಂದ ಸೋವು ಹಿಡಿದು ಪ್ರಕರಣ ತಲಾಷು ಮಾಡಿದ್ದಕ್ಕಾಗಿ ಮೇಲು ಉದ್ಯೋಗಸ್ಥರ ಶ್ಲಾಘನೆಗೆ ಹ್ಯಾಗೂ ಯೋಗೃನಾದನಷ್ಟೇ ಅಲ್ಲ, ವಾಗ್ದೇವಿಯ ಮತ್ತು ಚಂಚಲನೇತ್ರರ ಕೃತಜ್ಞತೆಗೂ ಭಾಗಿಯಾದನು. ಶೋಧನೆಯಲ್ಲಿ ಸಿಕ್ಕಿದ...
ರಾವಣಾಂತರಂಗ – ೫

ರಾವಣಾಂತರಂಗ – ೫

ತಪ್ಪು ನೆಪ್ಪುಗಳ ನಡುವೆ "ಮಹಾರಾಜ ಮಹಾರಾಜ ರಾವಣೇಶ್ವರ" ಕರೆಗೆ ಕಿವಿಗೊಟ್ಟು ತಟ್ಟನೆ ತಿರುಗಿದೆ. ನೆನಪಿನ ತಂತುಗಳು ತುಂಡಾಗಿ ವಾಸ್ತವ ಜಗತ್ತಿಗೆ ಬಂದಾಗ ಸಖಿಯೊಬ್ಬಳು ಏನನ್ನೋ ಭಿನ್ನವಿಸುತ್ತಿದ್ದಾಳೆ. "ಏನು ವಿಷಯ"? "ಮಹಾರಾಣಿ ಮಂಡೋದರಿಯವರು ತಮ್ಮೊಂದಿಗೆ ಮಾತಾಡಲು...
ವಾಗ್ದೇವಿ – ೩೧

ವಾಗ್ದೇವಿ – ೩೧

ವಾಗ್ದೇವಿಯು ಮಠಕ್ಕೆ ಬಂದು ತನಗೂ ಸುಶೀಲೆಗೂ ನಡೆದ ಝಟಾ ಪಟಯ ಚರಿತ್ರೆಯನ್ನು ಚಂಚಲನೇತ್ರರಿಗೆ ಅರುಹಿದಳು. ಅವರು ಅವಳ ಮುಖದಾಕ್ಷಿಣ್ಯಕ್ಕಾಗಿ ಸಿಟ್ಟು ಬಂದವರಂತೆ ಮುಖಛಾಯೆ ಬದಲಾಯಿಸಿಕೊಂಡಾಗ್ಯೂ ಸುಶೀಲಾಬಾಯಿಯ ತಪ್ಪೇನೂ ಅವರಿಗೆ ಕಂಡು ಬಾರದೆ ವಾಗ್ದೇವಿಗೆ ದುರಹಂಕಾರ...
ರಾವಣಾಂತರಂಗ – ೪

ರಾವಣಾಂತರಂಗ – ೪

ದಿಗ್ವಿಜಯಗಳ ಸರಮಾಲೆ ಮೊದಲಿಗೆ ಯಾರೊಂದಿಗೆ ಯುದ್ಧ ಮಾಡಿದ್ದು? ತನ್ನಣ್ಣ ಕುಬೇರನ ನೆನಪಾಯಿತು. ನನ್ನ ತಂದೆಯ ಹಿರಿಹೆಂಡತಿಯ ಮಗ, ಭರದ್ವಾಜ ಪುತ್ರಿಯಾದ ದೇವವರ್‍ಣಿ ಎಂಬಾಕೆಯಲ್ಲಿ ಜನಿಸಿದವನು. ಮಹಾದೈವಭಕ್ತ. ಅತುಲೈಶ್ಚರ್‍ಯ ಸಂಪನ್ನ, ಪರಮೇಶ್ವರನನ್ನು ತಪಸ್ಸಿನಿಂದ ಮೆಚ್ಚಿಸಿ ಆತನ...