ಸಂಸ್ಕೃತ ವಿಶ್ವವಿದ್ಯಾಲಯ : ಹೊಸ ವರ್ಣಾಶ್ರಮ ವಲಯ

ಸಂಸ್ಕೃತ ವಿಶ್ವವಿದ್ಯಾಲಯ : ಹೊಸ ವರ್ಣಾಶ್ರಮ ವಲಯ

ಸಂಸ್ಕೃತ ವಿಶ್ವವಿದ್ಯಾಲಯದ ಸ್ಥಾಪನೆಯಾಗಬೇಕೆಂದು ರಾಜ್ಯದ ಬಿ.ಜೆ.ಪಿ. ಸರ್ಕಾರ ಸಂಕಲ್ಪ ಮಾಡಿದೆ. ಆದರೆ ಈ ‘ಸಂಕಲ್ಪ’ ಸರ್ಕಾರ ಮತ್ತು ಸರ್ಕಾರದ ಸಮಾನ ಮನಸ್ಕರದಾಗಿದೆಯೇ ಹೊರತು ಸಮಸ್ತ ಸಾಂಸ್ಕೃತಿಕ ಲೋಕದ್ದಾಗಿಲ್ಲ; ಸಮಸ್ತ ಶಿಕ್ಷಣ ಕ್ಷೇತ್ರದ್ದೂ ಆಗಿಲ್ಲ. ವಿಶ್ವವಿದ್ಯಾಲಯಗಳ...

ಕೆಂಬಕ್ಕಿ

ಈ ಇವನು ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ ಬರೀ ಬೋಳುಮರ; ಕಾಂಡವೆಲ್ಲ ಪೊಟರೆ ಮೇಲೊಂದು ಎರವಲು ವರ್ಣತೆರೆ. ಆದರೇನಂತೆ- ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು...
ಸ್ವಪ್ನ ಮಂಟಪ – ೧

ಸ್ವಪ್ನ ಮಂಟಪ – ೧

ಗವ್ವೆನ್ನುವ ಕತ್ತಲು; ಎತ್ತ ನೋಡಿದರೂ ಕುರುಡು ಆವರಿಸಿಕೊಂಡು ತಬ್ಬಿಬ್ಬು ಮಾಡುವ ವಾತಾವರಣ. ಆದರೂ ಹೆದರದ ಭೂಮಿ; ಕದಡದ ಕತ್ತಲು; ಮಿಂಚು ಸೀಳಿದರೂ ಮತ್ತೆ ಒಂದಾಗುವ ಜರಾಸಂಧ ಕತ್ತಲು; ಮಿಂಚು ಗುಡುಗುಗಳ ಕಣ್ಣು ಮುಚ್ಚಾಲೆಯಲ್ಲಿ ಮೈಮರೆಯದೆ...

ಶಕುನಿ

ದುರ್ಯೋಧನ ಮನಸ್ಸಿಗೆ ತಿದಿಯೊತ್ತಿ ತನ್ನ ಹೊಟ್ಟೆಕಿಚ್ಚಿನ ಕುಂಡದಲ್ಲಿ ಕಾಯಿಸಿ ಕೆಂಪುಮಾಡಿ ಕುಟ್ಟುತ್ತಾನೆ ತನಗೆ ಬೇಕಾದಂತೆ. ಪಗಡೆಪಾಕ ಪಾಂಡವ ಮಂದಿಯ ಮುಸುಡಿಯನ್ನೇ ಮುಕ್ಕಿದಾಗ ಮೀಸೆ ಕುಣಿಸಿ ಕೌರವೇಶ್ವರನ ಕಡೆ ನೋಡಿ ಕಣ್ಣಲ್ಲಿ ಕಿಚ್ಚು ಮುಕ್ಕಳಿಸಿ ತುಟಿಯಲ್ಲಿ...
ಬಂಡವಾಳ: ಭಕ್ತ ಮತ್ತು ಭಗವಂತ

ಬಂಡವಾಳ: ಭಕ್ತ ಮತ್ತು ಭಗವಂತ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಬಂಡವಾಳದ ಮಾತು. ಮಾತೇ ಬಂಡವಾಳವೆಂದುಕೊಂಡಿದ್ದ ಆಳುವ ವರ್ಗ ಈಗ ಬಂಡವಾಳವನ್ನೇ ಮಾತಾಗಿಸಿಕೊಂಡಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ, ಅವುಗಳ ನೇತೃತ್ವ ವಹಿಸಿಕೊಂಡವರು ಸ್ಥಳೀಯ ಬಂಡವಾಳ ಕ್ರೋಢೀಕರಣಕ್ಕಿಂತ ವಿದೇಶಿ...

ಮಹಾತ್ಮರು

ಇದ್ದಾಗ ಕಣ್ಣಿಗೆ ಕ್ಷಣಮಾತ್ರವೂ ಬೀಳದೆ ಸತ್ತಾಗ ಸರ್ಕಲ್ಲು ಪಾರ್ಕುಗಳ ಮಧ್ಯೆ ಎದ್ದು ನಿಲ್ಲುವವರು ಕಂಡಕಂಡವರ ಕೈಯ ಚಲಾವಣೆಗೆ ಸಿಕ್ಕಿ ನಾಣ್ಯವಾಗುವವರು. ಅಂಚೆಯಲ್ಲಿ ಸಂಚರಿಸುತ್ತ ಊರೂರಲ್ಲಿ ಸದೆಬಡಿಸಿಕೊಳ್ಳುವ ತಾಳ್ಮೆ ತಳೆದವರು. ದೇಶಭಕ್ತಿಯ ದತ್ತುಮಕ್ಕಳ ನಂಚಿಕೆಗೆ ಸಾಕಷ್ಟು...

ಹಂಪೆ

ಒಂದು ಕಾಲದಲ್ಲಿ ಭರಾಟೆಯಿಂದ ಹೇರು ಪೇರು ಬಂದು ಬಿದ್ದ ಹೊನ್ನು ಒಡೆದು ವಿಂಗಡಿಸದ ಕಾತರ ಆಸೆ ಉತ್ಸಾಹ ಮಡುಗಟ್ಟಿ ಆಹಾ! ಯಾವ ಗಿಲೀಟಿಗೂ ಪಕ್ಕಾಗದೆ ರನ್ನಗದ್ದುಗೆಯ ಕನಸಿನುಣಿಸು; ಭವ್ಯದೆದೆ- ಯಲ್ಲಿ ವಾಸ್ತವ್ಯ ಮಾಡಿದ್ದ ಹಂಪೆ...
೨೦೦೯ರ ಲೋಕಸಭಾ ಚುನಾವಣೆಯ ಫಲಿತಾಂಶ : ಒಂದು ನೋಟ

೨೦೦೯ರ ಲೋಕಸಭಾ ಚುನಾವಣೆಯ ಫಲಿತಾಂಶ : ಒಂದು ನೋಟ

೨೦೦೯ರ ಲೋಕಸಭಾ ಚುನಾವಣೆಯು ಅನೇಕ ದೃಷ್ಟಿಗಳಿಂದ ಮಹತ್ವ ಪಡೆದಿದೆ. ಅತಂತ್ರ ಲೋಕಸಭೆಯ ನಿರೀಕ್ಷೆಯಲ್ಲಿ ಹಗ್ಗ ಜಗ್ಗಾಟಕ್ಕೆ ಸಿದ್ದವಾಗಿಯೇ ಚುನಾವಣೆಗಿಳಿದ ಪಕ್ಷಗಳಿಗೆ ನಿರಾಶೆಯಾಗಿದೆ. ನಿರೀಕ್ಷೆ ಮೀರಿ ಬೆಂಬಲಗಳಿಸಿದ ಕಾಂಗ್ರೆಸ್‌ಗೆ ಸಂಭ್ರಮವೆನಿಸಿದೆ. ಪ್ರಧಾನಿ ಹುದ್ದೆಗೆ ಮೇಕಪ್ ಮಾಡಿಕೊಳ್ಳುತ್ತಿದ್ದ...

ಭಾವುಕ

ಯಕ್ಷಿಣಿ ಚಾಪೆಯ ಮೇಲೆ ಗಾಳಿಯಲ್ಲಿ ಗಾಳಿಯಾಗಿ ಕಾಲು ಬಡಿಯುವ ಸಾಹಸ ಕಬ್ಬಂಡೆಯಲ್ಲೂ ಕಮಲದ ಕಂಪು ಮೂಸುವ ಕಾತರ ಆದರ್ಶ ಆನಂದ ಇತ್ಯಾದಿ ಅನಂತ ದತ್ತುಗಳ ಮಧ್ಯೆ ಬಂದ ಕಿಂಡಿ ಕಿಂಡಿಯ ಬೆಳಕಲ್ಲೂ ಕಡಲು ಕಂಡು...

ಆಸೆ

ಮೊಳಕೆಯೊಡೆದು ಮೇಲೇರುವ ತವಕ ಚಿಗುರಾಗಿ ಗಿಡವಾಗಿ ಮೈನೆರೆದ ಮರವಾಗಿ ಮುತ್ತೈದೆಯಾಗಿ ಅದಕ್ಕೆ ಮಗುವಾಗಿ ಮಗುಬಿಳಲು ಮತ್ತೆ ಬೇರಾಗಿ ಬೆಳೆದು ಮರವಾಗಿ ಮತ್ತೆ ಬಿಳಲು ಟಿಸಿಲು ಬೇರು ಒಂದೇಸಮನೆ ಕಾರುಬಾರು ನಡೆಸುವ ದೈತ್ಯ ಆಲ. *****