ಹನಿಗವನ ಆತ್ಮಹತ್ಯೆ ಪರಿಮಳ ರಾವ್ ಜಿ ಆರ್ March 14, 2018January 2, 2018 ಆತ್ಮಹತ್ಯೆಗೆ ಯಮಗಂಡ ಕಾಲವೆಂದು ಗುಳಿಗೆ ಕಾಲಕ್ಕೆ ಕಾದುನಿಂತ ತಿಳಿಗೇಡಿತಮ್ಮ! ***** Read More
ಹನಿಗವನ ಇತಿಹಾಸ ಪರಿಮಳ ರಾವ್ ಜಿ ಆರ್ March 7, 2018January 2, 2018 ಗೋಡೆಗಳು ಕೋಟೆಗಳು ಗೋಪುರ ಅರಮನೆಗಳು ಮುಖದ ಬಿಗಿ ಮೌನದಲಿ ಬಚ್ಚಿಟ್ಟುಕೊಂಡಿ ಹಾಸ ಇದು ಇತಿಹಾಸ! ***** Read More
ಹನಿಗವನ ಸ್ವರ ಪರಿಮಳ ರಾವ್ ಜಿ ಆರ್ February 28, 2018January 2, 2018 ದೂರದಿಂದ ಕಂದರವೂ ಬಲು ಸುಂದರ ತಾರಾ ಮಂದರದ ಸ್ವರಗಳು ಕಿವಿಗೆ ಹಾಕಿವೆ ಹಾಡಿನ ಹಂದರ ***** Read More
ಹನಿಗವನ ವಿನಯ ಪರಿಮಳ ರಾವ್ ಜಿ ಆರ್ February 21, 2018January 2, 2018 ನಯದಲ್ಲಿ ‘we’ ಸೇರಿದರೆ ವಿನಯ ಇದೇನು ವಿಸ್ಮಯ? ನಯದಲ್ಲಿ ನಾವು ಸೇರಿದರೆ ಇದೇನು ಚಿನ್ಮಯ? ***** Read More
ಹನಿಗವನ ಗತಿ ಪರಿಮಳ ರಾವ್ ಜಿ ಆರ್ February 14, 2018January 2, 2018 ತರ, ತಮ, ಗತಿ ಹುಟ್ಟೊಂದು ತರಗತಿ ಸಾವೊಂದು ಚರಮಗತಿ ಹುಟ್ಟು ಸಾವಿನ ಬಾಳು ಪರಮಗತಿ ***** Read More
ಹನಿಗವನ ವೃತ್ತ ಪರಿಮಳ ರಾವ್ ಜಿ ಆರ್ February 7, 2018January 2, 2018 ಹುಟ್ಟು ಇದೊಂದು ಅರ್ಧವೃತ್ತ ಸಾವು ಮತ್ತೊಂದು ಅರ್ಧವೃತ್ತ ಹುಟ್ಟು ಸಾವು ಬಿಡಿಸಿದೆ ಒಂದು ಪೂರ್ಣ ವೃತ್ತ ***** Read More
ಹನಿಗವನ ಪ್ರಯಾಣ ಪರಿಮಳ ರಾವ್ ಜಿ ಆರ್ January 31, 2018January 2, 2018 ಕೆಲವರಿಗೆ ರೈಲು ಕೆಲವರಿಗೆ ಜೈಲು ಕೆಲವರಿಗೆ ಬೈಲು ಎಲ್ಲರಿಗೂ ಪ್ರಯಾಣ ಮೈಲು, ಮೈಲು ಇದು ಜೀವನದ ಸ್ಟೈಲು ಜೋಪಾನವಾಗಿಡಿ ಪ್ರಯಾಣದ ಫೈಲು ಟಿಕೆಟ್ ಇರಲಿ ಕೈಲು ***** Read More
ಕವಿತೆ ನಿನ್ನೆ – ಇಂದು – ನಾಳೆ ಪರಿಮಳ ರಾವ್ ಜಿ ಆರ್ January 24, 2018January 2, 2018 ‘ಇಂದು’ ಎಂಬುದು ನಿನ್ನ ತಾಯಿ ಕ್ಷಣ ಕ್ಷಣವ ಅನುಭವಿಸಿಕಾಯಿ ‘ನೆನ್ನೆ’ ಎಂಬುದು ಹಳೆಯ ಗೆಳೆಯ ನಂಬಿದರು ‘ಭೂತ’ವಾಗಿ ಬಿಡುವ ನಾಳೆ ಎಂಬುದು ಹೊಸ ಗೆಳೆಯ ನಂಬಿದರೆ ಕೈ ಜಾರಿ ಬಿಡುವ ನಂಬು ಇಂದನ್ನು ಅದು... Read More
ಹನಿಗವನ ಬೇಡ ಪರಿಮಳ ರಾವ್ ಜಿ ಆರ್ January 17, 2018January 2, 2018 ಮಾನಿಷಾದ ಬಿಲ್ಲೆತ್ತ ಬೇಡ ಓ ಕಟುಕ ಬೇಡ ಹಕ್ಕಿಯ ಜೋಡಿಯಲಿ ಉಕ್ಕಿ ಹರಿಯುತಿದೆ ಸಾಗರದ ಭೋರ್ಗರೆತ ಸಾಕು ಜಗಕೊಂದು ರಾಮಾಯಣ ಸಾಗುತಿರಲಿ ಸಾವಿರದ ಪ್ರೇಮಾಯಣ! ***** Read More
ಹನಿಗವನ ನಾವು – ನೀವು ಪರಿಮಳ ರಾವ್ ಜಿ ಆರ್ January 10, 2018January 2, 2018 ನಾವು - ನೀವು ಅವರು ಇವರು ಎಲ್ಲರೂ ಕಿತ್ತಳೆಯ ಜಾಕೆಟಿನ ಒಳಗಿರುವ ಒಗ್ಗಟ್ಟಿನ ತೊಳೆಗಳಂತೆ ಒಂದೇ ಬಾನು ಹೊದ್ದು ಭೂಮಿ ಗೋಳವಾದಂತೆ ***** Read More