ಹನಿಗವನ ಕ್ಷಣ – ೧ ಪರಿಮಳ ರಾವ್ ಜಿ ಆರ್ September 12, 2018April 9, 2018 ಕ್ಷಣದಿ ನೇಯುತ್ತದೆ ಅನಂತತೆಯ ಬುಟ್ಟಿ ಕ್ಷಣದಿ ಸವೆಯಬೇಕು ಅನಂತತೆಯ ಗಟ್ಟಿ ***** Read More
ಹನಿಗವನ ಮಿತಿ – ಗತಿ ಪರಿಮಳ ರಾವ್ ಜಿ ಆರ್ September 5, 2018April 9, 2018 ಮನದ ಮಿತಿ ಆಕಾಶ ಹೃದಯದ ಗತಿ ಪ್ರೀತಿ ನಕಾಶ ***** Read More
ಹನಿಗವನ ಪರಮಾತ್ಮ ಪರಿಮಳ ರಾವ್ ಜಿ ಆರ್ August 29, 2018April 9, 2018 ಸಕಲ ಅಭಿಷ್ಟಕೆ ‘ಹೂಂ’ ಎಂದು ನಿತ್ಯ ನಗುವ ಗಿಡದರಿಳಿದ ಹೂ ಪರಮಾತ್ಮ! ***** Read More
ಹನಿಗವನ ನಡೆ ಪರಿಮಳ ರಾವ್ ಜಿ ಆರ್ August 22, 2018April 9, 2018 ಕಾಲನಿಟ್ಟು ನಡೆ ಅದು ಪರಂಪರೆ, ಕಾಲನೆತ್ತಿ ಇಡೆ ಅದು ಪ್ರಗತಿ ಕರೆ, ಕಾಲೊಟ್ಟಿಗೆ ಇಡೆ ಅದು ಕುಸಿವ ಧರೆ! ***** Read More
ಹನಿಗವನ ಮಾತು – ಮೌನ ಪರಿಮಳ ರಾವ್ ಜಿ ಆರ್ August 15, 2018April 8, 2018 ಮಾತು ಸೋತರೇನು? ಕತ್ತಲಲಿ ಬೆಳಕು ಹೂತಿದೆ ನೋಡು ಮೌನ ಮೋಡವಾದರೇನು? ಇಳೆಯ ತುಂಬ ಮಳೆ ಸಿರಿದಿದೆ ಹಾಡು ***** Read More
ಹನಿಗವನ ಬೀಗದ ಕೈ ಪರಿಮಳ ರಾವ್ ಜಿ ಆರ್ August 8, 2018April 8, 2018 ಅಂತರಂಗದ ಅಗುಳಿ ಜಗುಲಿಯಲಿ ಮರೆಯಬೇಡ ಬಹಿರಂಗದ ಬೀಗ ಕೋಣೆಯಲಿ ಕಳೆಯಬೇಡ ***** Read More
ಹನಿಗವನ ಎರಡು ನಾಣ್ಯ ಪರಿಮಳ ರಾವ್ ಜಿ ಆರ್ August 1, 2018April 8, 2018 ಹಗಲು ಕೈಯಲ್ಲಿರುವ ನಗದು ನಾಣ್ಯ ರಾತ್ರಿ ಕನಸಿನಲ್ಲಿರುವ ಕೂಡಿಟ್ಟ ನಾಣ್ಯ ***** Read More
ಸಣ್ಣ ಕಥೆ ಶಾಕಿಂಗ್ ಪ್ರೇಮ ಪ್ರಕರಣ ಪರಿಮಳ ರಾವ್ ಜಿ ಆರ್ July 29, 2018May 30, 2018 [caption id="attachment_9726" align="alignleft" width="169"] ಚಿತ್ರ: ಎಂ ಜೆ ಜಿನ್[/caption] ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು... Read More
ಹನಿಗವನ ರಾತ್ರಿ – ಹಗಲು ಪರಿಮಳ ರಾವ್ ಜಿ ಆರ್ July 25, 2018April 8, 2018 ಜೋಡಿಹಕ್ಕಿ ಹಾರುತಿದೆ ನೋಡಿದಿರಾ? ಕತ್ತಲೆಯ ಕಬ್ಬಕ್ಕಿ ಬೆತ್ತಲೆಯ ಬೆಳ್ಳಕ್ಕಿ ಜೋಡಿ ಸೇರಿದೆ ಜಗದ ಗೂಡಲ್ಲಿ ಕತ್ತಲೆಯ ಮೊಟ್ಟೆಯಲಿ ಹಗಲ ಬೆಳಕ ಹರಿಸಿದೆ ನಮ್ಮ ಬಾಳ ಹರಿಸಿ ***** Read More
ಹನಿಗವನ ದೇವರ ಎರಡು ಕವನಗಳು ಪರಿಮಳ ರಾವ್ ಜಿ ಆರ್ July 18, 2018April 8, 2018 ಮಿಣಕು ನಕ್ಷತ್ರಗಳ ರಾತ್ರಿ, ಹವನದ ಕವನ ಅರುಣ ಕಿರಣಗಳ ದಿನ, ಕವನದ ದವನ ***** Read More