ಐಸುರ ಬಲು ಹಾನಿಯೇನಲೋ

ಐಸುರ ಬಲು ಹಾನಿಯೇನಲೋ ||ಪ|| ಐಸುರ ಎಂಬುದು ಪಾಶದ ಜ್ಞಾನಿ ಪಾಪದ ಖೇಲೋಜಿ ಪಾಪದ ಬೋಲೋಜಿ ಪಾಪದ ರಸಪಯೋಪಾನಿ ||೧|| ಕರ್ಬಲ ದಾರಿಗೆ ಹೋಗುತ ಪಾನಿ ನಿರ್ಜಲ ಖೇಲೋಜಿ ನಿರ್ಜಲ ಬೋಲೋಜಿ ನಿರ್ಜಲ ನಿರಂಜನ...

ಬಿಟ್ಟೇವಣ್ಣಾ ಬಹುಕೆಟ್ಟ ಬಣ

ಬಿಟ್ಟೇವಣ್ಣಾ ಬಹುಕೆಟ್ಟ ಬಣ || ಪ || ಹ್ಯಾವ ತೊಟ್ಟಾಕ್ಷಣ ಜೀವಗುಟ್ಟು ಪ್ರಾಣ ಮೋಹನಟ್ಟುತಣ ಈ ಓಣಿಯೊಳಾಡುವ ದೇವರ ಸ್ಥಲ ಕೇವಲ ಐಸುರದಲಾವಿಯ ಹಬ್ಬ ನಾವು || ೧ || ಏಳೆಂಟು ಹುಡುಗರೋ ಗೋಳಿಟ್ಟ...

ಎಡಿ ಒಯ್ಯುನು ಬಾರೆ ದೇವರಿಗೆ

ಎಡಿ ಒಯ್ಯುನು ಬಾರೆ ದೇವರಿಗೆ ಎಡಿ ಒಯ್ಯುನು ಬಾರೆ || ಪ || ಎಡಿ ಒಯ್ಯುನು ಬಾ ಮಡಿಹುಡಿಯಿಂದಲಿ ಪೊಡವಿಗಧಿಕ ಎನ್ನ ಒಡಿಯ ಅಲ್ಲಮನಿಗೆ || ಆ. ಪ. || ಕರ್ಮದ ಕುರಿ ಕೊಯ್ಸಿ...

ಪಂಜದಮ್ಯಾಲ ನಿನ್ನ ಮನಸು

ಪಂಜದಮ್ಯಾಲ ನಿನ್ನ ಮನಸು ಕಾಲ- ಕಂಜದೆ ಅದರೊಳು ಕಂಡಂಥ ಕನಸು || ಪ || ಅಂಜದಿರು ಅಲಾವಿ ಹಬ್ಬದಿ ರಂಜಿಸುವ ರಾಜಿಸುವ ಮೋರುಮ ಪಂಜದೊಳು ಪರಿತೆದ್ದು ಆಡುವ ಭಜನವು ಬಹುತೆರದಿ ಪೂಜಿಸು || ಆ....

ಇದ್ದಕ್ಕಿದ್ದ್ಹಂಗ ಮಾಡೋ ಮೋರುಮ

ಇದ್ದಕ್ಕಿದ್ದ್ಹಂಗ ಮಾಡೋ ಮೋರುಮದೀ ಐಸುರ || ಪ || ಅಲೇದೇವರ ಸತ್ತಿತ್ತು ಭರಮದೇವರು ಹೊತ್ತಿತ್ತು ಕತ್ತಿ ಫಕ್ಕೀರನಾಗಿ ಯಾಯ್‍ಮೋಮ್ಮಧೀನ್ ಆಂತಿತ್ತು || ಅ. ಪ. || ಮಂಡಿಗನಾಳಗ್ರಾಮದಿ ನೋಡಿ ಮೊರುಮ ಹೋದೀತು ಓಡಿ ಲಾಡಿಗೆ...

ಖೇಲ್ ಐಸುರ ಮೊಹರಮ್ ತೀರಿತು

ಖೇಲ್ ಐಸುರ ಮೊಹರಮ್ ತೀರಿತು || ಪ || ಐಸುರ ತೀರಿತು ಮೊಹರಮ್ ಸಾಗಿತು ಮೀರಿದ ಕರ್ಬಲ ದಾರಿಯೊಳಗ ಖೇಲ್ || ೧ || ಬಣ್ಣದ ಲಾಡಿ ಕಣ್ಣಿಲೆ ನೋಡಿ ಪುಣ್ಯಪಾಪಗಳೆರಡಿಲ್ಲದಲಾವಿ ಖೇಲ್ ||...

ಭವಸಯ್ಯಾಡಿದ್ದೇನೋ ಮೊಹರಮ್ಮಕೆ

ಭವಸಯ್ಯಾಡಿದ್ದೇನೋ ಮೊಹರಮ್ಮಕೆ ಅಲಾವಿಯಾಡಿದ್ದೇನೋ || ಪ || ಭವ ಎಂಬ ಭವಸಯ್ಯ ಅರುವಿನ ಅಲಾವಿ ಮೂರು ಕೂಡಿದಲ್ಲೆ ಮೊಹರಮ್ಮ ಮಾಡಿದ್ದೆ || ೧ || ದುಷ್ಟ ಯಜೀದನು ಸುಖಸು ಜಾತಿ ಮುಸಲ್ಮಾನನು ಝೇರೆಭಾರ ಘಟಪಟ...

ಸಾಕಾಗದೆ ಇನ್ನ್ಯಾಕ ಐಸುರಭೋ

ಸಾಕಾಗದೆ ಇನ್ನ್ಯಾಕ ಐಸುರಭೋ ||ಪ|| ನಾಲ್ಕು ಲೋಕಪತಿ ಮರ್ತ್ಯಜ ಸುತರಿಗೆ ಬೇಕಿಲ್ಲದೆ ವಾಕರಿಸಿತು ಮೊಹರಮ್ ||೧|| ಹಿಂದು ಮುಸಲ್ಮಾನ ಹದಿನೆಂಟು ಜಾತಿಗೆ ಕುಂದನಿಡಿಸಿ ಕುಣಿದಾಡುವ ಮೊಹರಮ್ || ೨ || ರೂಢಿಪ ಶಿಶುನಾಳಧೀಶಗ ಸಲ್ಲದ...