ನಿನ್ನ ನೋಡಿ ತಡೆಯಲಾರದೆ ಕೇಳಿದೆ

ನಿನ್ನ ನೋಡಿ ತಡೆಯಲಾರದೆ ಕೇಳಿದೆ ಕೂಡಿ ಗಡ ಕಾಡಬ್ಯಾಡ ಬೇಡಿದ್ದು ಕೊಡುವೆ            ||ಪ|| ಮೂರಗಿರಿಮ್ಯಾಲಕ ಏರಿ ಶಿಖರದೋಳ್ ನಿಂತು ಜೀರಗಿಂಡಿಯೊಳು ಮಾರಿ ತೋರ್ವ ಬಾಲಿ                      ...

ಹೌದೆ ನಮ್ಮವ್ವ ನೀನು ಹೌದೆ

ಹೌದೆ ನಮ್ಮವ್ವ ನೀನು ಹೌದೆ ಹೌದೆ ಭವದ ಗೊನಿ ಕೊಯ್ದೆ ಮುಕ್ತಿಯ ಮುನಿಗೊಯ್ದೆ ನಮ್ಮವ್ವ ನೀನು ಹೌದೆ ||೧|| ಹಿಡಿದೆ ಧರ್ಮದ ಮಾರ್ಗ ಹಿಡಿದು ಕರ್ಮದ ಬೇರು ಕಡೆದೆ ನಮ್ಮವ್ವಾ ನೀನು ಹೌದೆ ||೨||...

ದೇವಿ ನಿನ್ನ ಸೇವಕನೆಂದು

ದೇವಿ ನಿನ್ನ ಸೇವಕನೆಂದು ಸೇವೆ ಮಾಡುವೆನೆಂದು ಇಂದು ನಿನ್ನ ಚರಣಗಳನ್ನು ಹೊಂದುವೆ ಒಂದು ಮಂಮತಿ ನಿನ್ನ ಕಂದನಿಗೆ ಚಂದದಿ ಆನಂದದಿ ನಿನ್ನ ಕಂದನೆಂದು ಸಲಹು ಇಂದು ||ಪ|| ಮಂಗಲಾಂಗಿ ಕುಂಡಲಾಭರಣಿ ಪುಂಡ ದೈತ್ಯರನ ಖಂಡಿಸಿ...

ನಾ ಕಂಡೆನೀಗ ಶಾಕಾಂಬರಿಯಾ

ನಾ ಕಂಡೆನೀಗ ಶಾಕಾಂಬರಿಯಾ -ಶಿಶುನಾಳ ಶರೀಫ್ ನಾ ಕಂಡನೀಗ ಶಾಕಂಬರಿಯಾ ಶಾಂಬವಿ ಶಂಕರಿಯಾ ||ಪ|| ನಾಕದಿಂದಿಳಿದು ಭೂತಳದಿ ಭಕ್ತರನು ನೀ ಕಾಯಬೇಕೆಂದೆನುತ ವಿಲಾಸದಿ ಲೋಕಮಾತೆ ಜಗನ್ಮಾತೆ ಚಾಕಲಬ್ಬಿ ಕೆರೆ ಪೂರ್ವಭಾಗದಲಿ ||೧|| ಸಿಂಹನೇರಿ ಗಮಿಸುವ...

ಪಾಹಿ ಪರಬ್ರಹ್ಮಣಿ ತ್ರಾಣಿ

ಪಾಹಿ ಪರಬ್ರಹ್ಂಣಿ ತ್ರಾಣಿ ಪಾಹಿ ಪರಬ್ರಹ್ಮಣಿ                            ||ಪ|| ಸೇವಿತ ಕಿಂಕರ ಸದಾ ಪರಜೀವ ಸದ್ಗುರು ಭಾವನಾತ್ಮಳೆ ದೇವಿ ಪರಾತ್ಪರ ಕಾಯ್ವುದೆನ್ನ ಸದಾವಕಾಲದಿ            ||೧||...

ಮಾನಾಪಮಾನ ನಿನ್ನವಮ್ಮಾ

  ಮಾನಾಪಮಾನ ನಿನ್ನವಮ್ಮಾ ಎನಗೇನು ಶ್ವಾನನಂತೆ ಬೊಗಳುತಿಹರು ಹೀನ ಜನರೆಲ್ಲರಿವರು ||ಪ|| ಸದಾ ನಿನ್ನ ಧ್ಯಾನದೊಳಿರಲು ಮದಾ ಬಂದಿತೆಂಬುವರಿವರು ಕದನವ ಮಾಡುವರಿವರು ನಿಧಾನವ ತಿಳಿಯದೆಯವರು ಇದು ನಿನ್ನ ಮನಸ್ಸಿಗೆ ಮೃದುವಾದರೊಳಿತಮ್ಮಾ ||೧|| ನಿನ್ನ ಚಿಂತೆಯೊಳಿರಲು...

ತರವಲ್ಲ ತಂಗಿ ನಿನ್ನ ತಂಬೂರಿ

ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಸದಿರು ತಂಬೂರಿ ||ಪ|| ಸರಸ ಸಂಗೀತದ ಕುರುಹುಗಳರಿಯದೆ ಕರದೊಳ್ಹಿಡಿಬಾಡ ತಂಬೂರಿ ||ಅ.ಪ.|| ಮಧ್ಯದೊಳೇಳು ನಾದದ ತಂಬೂರಿ ಅದ್ನ ತಿದ್ದಿ ನುಡಿಸಬೇಕು ತಂಬೂರಿ ಸಿದ್ಧ ಸಾಧಕರ ಸುವಿದ್ಯೆಕ್ಕ...