ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರು ಕನ್ನಡಪರ ಚಿಂತಕರು ಮತ್ತು ಸೃಜನಶೀಲ ಲೇಖಕರು. ಬಂಡಾಯ ಸಾಹಿತ್ಯ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡು ಆ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮ ನೆಲೆಯನ್ನು, ನಿಲುವನ್ನು ಗಟ್ಟಿಯಾಗಿ, ನಿರ್ದಿಷ್ಟವಾಗಿ ಗುರುತಿಸಿಕೊಂಡ ಸಜ್ಜನ ಸಾಹಿತಿ.
ಹೂಡಬೇಡ ಬಾಣ ಕಣ್ಣ ಅಂಚಿನಲ್ಲಿ ಕಾಡಬೇಡ ಹೀಗೆ ಮೋಹ ಪಾಶದಲ್ಲಿ ಗೊತ್ತು ಪ್ರೀತಿ ಕಡಲು ಅದರ ಚರಿತೆ ಬಹಳ ನಾನೋ ಅಸಮರ್ಥ ತಿಳಿಯಲದರ ಆಳ ನಿನ್ನ ಪ್ರೀತಿ ಕೆಂಪು ಅದಕೆ ನಾನು ದೂರ ತಿಳಿಯಬೇಡ...
ಬಸವ ನಿನ್ನ ಕಾಲಕ್ಕೂ ನನ್ನ ಕಾಲಕ್ಕೂ ವ್ಯತ್ಯಾಸವೇನಿಲ್ಲ! ಆದರೆ ನಿನಗೂ ನನಗೂ ವ್ಯತ್ಯಾಸ ಬಹಳ! ಬಸವ ನಿನ್ನ ವಿಭೂತಿಗೂ ನನ್ನ ವಿಭೂತಿಗೂ ಬಣ್ಣ, ವಿನ್ಯಾಸ, ಪ್ರೊಡಕ್ಷನ್‌ನಲ್ಲೇನೂ ವ್ಯತ್ಯಾಸವಿಲ್ಲ ಆದರೆ ಅದರೊಳಗಿನ ತತ್ವದ ಮಾತು ಇಲ್ಲಿ...
ಸಂಕ್ರಾಂತಿ ಸೂರ್ಯ ಬದಲಿಸುವ ಪಯಣದ ದಿಕ್ಕು ಆ ದಿಕ್ಕು ನಾನಾಗುವುದೆಂದು? ಸಂಕ್ರಾಂತಿ ಎಲ್ಲೆಲ್ಲೂ ಹೊಮ್ಮಿಸುವ ಈ ಭೂಮಿ ಅದಕ್ಕೆ ಅರ್ಥ ತಾರದೇಕೆ? ಭುವಿಗಿಳಿದ ಸಂಕ್ರಾಂತಿ ನನ್ನೆದೆಗಿಳಿಯಲಿಲ್ಲ ಎದೆಗಿಳಿದರೂ ಅಲ್ಲಿ ಸಮೃದ್ಧಿ ತರಲಿಲ್ಲ ಸಮೃದ್ಧಿಯ ಮೇಲೆ...
(ವಿಸ್ತೃತ ಕವನ) ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು || ಆಕಾಶವು ಅತ್ತಿದೆ ಧರೆ ಧಗಧಗ ಉರಿದಿದೆ ಪಂಚಭೂತ ನಮ್ಮ ನೋಡಿ ನೇಣುಗಂಬ ಹುಡುಕಿದೆ ಉಳಿಯಲಿಲ್ಲಿ...
ಕಪ್ಪು ಕೋಗಿಲೆ ಕೆಂಪಾಯ್ತು ಸಂಭ್ರಮದಾ ಮನ ಬೆವೆತೋಯ್ತು ಕೆಂಪು ಸೂರ್‍ಯ ಕೆಂಪಾಗಿಯೆ ಉಳಿದ ಹುಣ್ಣಿಮೆ ಚಂದ್ರ ಕೆಂಪಾದ ಗುಡುಗು ಸಿಡಿಲು ಮಳೆ ಮಿಂಚು ಮೋಡ ಒಂದಾಯಿತು ಕಳೆದಾಮೋದ ಹರಡಿದ ಎಲ್ಲೂ ಇಬ್ಬನಿ ಮಾಲೆ ಕೋಟಿ...
ಮರಳಿ ಬಾರೆ ಪ್ರಕೃತಿ ಮಾತೆ ಮರಳಿ ತೋರೆ ನಿನ್ನನು ನಾವು ಸಿಡಿದು ಹೋಗುವ ಮುನ್ನ ಪಾರು ಮಾಡೆ ನಮ್ಮನು ಹಕ್ಕಿ ಹಾಡು ಕೇಳಬೇಕಿದೆ ಅದಕೆ ಕಿವಿಗಳು ಕಾದಿವೆ ಗುಬ್ಬಿ ಗೂಡು ಕಟ್ಟಬೇಕಿದೆ ಅದಕೆ ಹೃದಯ...
ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ ಕೆಂಬಾವುಟದಡಿಯಲ್ಲಿ ಹೊಸ ಹಾಡು ಕೇಳಿದವೊ || ಕತ್ತಲಲಿ ಕರಗಿದ ಸೂರ್‍ಯ ಇನ್ನು ಕರಗೋದಿಲ್ಲವಣ್ಣ ಕಣ್ಣೀರಲಿ ತೊಳೆದ ಬದುಕು ಇನ್ನು ಮುಂದೆ ಬೇರೆಯಣ್ಣ ಇನ್ನು ಯಾಕ ಒಳಗ ಕುಂತಿ ಎದ್ದು...