ಬುಗ್ಗೆಗಳು

ಒಮ್ಮೆ ಎರಡು ಬುಗ್ಗೆಗಳು ಚಿರಕಾಲ ಬದುಕಲು ಬಯಸಿದವು. ಒಂದು ಬುಗ್ಗೆ "ನಾನು ಪವನನ ಗೆಳೆತನ ಮಾಡಿ ಮೈತುಂಬಿ ಬಾಳುವೆ" ಎಂದು ಕೊಂಡಿತು. ಮತ್ತೊಂದು ಬುಗ್ಗೆ "ನಾನು ಹೂವಿನ ಮೆತ್ತನೆಯ ಹಾಸಿಗೆಯಲ್ಲಿ ಬಾಳನ್ನು ಕಳೆದು ಬಹಳ...

ಪರಿಹಾರ

ಆಕೆ ತಾಪತ್ರಯಗಳನ್ನು ತಾಳಲಾರದೆ ಪರಿಹಾರಕ್ಕಾಗಿ ಒಬ್ಬ ಜ್ಯೋತಿಷಿಯ ಬಳಿ ಹೋದಳು. ಅವಳ ಜಾತಕವನ್ನು ನೋಡಿ "ನಿನ್ನ ಗಂಡನಿಗೆ ಎರಡನೇಯ ಮದುವೆಯ ಯೋಗವಿದೆ" ಎಂದ. ಪರಿಹಾರಕ್ಕೆ ಬಂದ ಅವಳಿಗೆ ಪ್ರಪಾತದಲ್ಲಿ ಬಿದ್ದಂತಾಯಿತು. ಅವಳು ಖಿನ್ನ ಮನಸ್ಕಳಾದಳು....

ಕಣ್ಣೀರ ಹನಿ

ಕಣ್ಣೀರ ಹನಿ ಹನಿಹನಿಸಿ ಬರೆಯುತ್ತಿತ್ತು ಗಲ್ಲದ ಪುಟದ ತುಂಬ ಕರುಳು ಕಲುಕುವ ಕಾವ್ಯ, ಕತೆ, ಕಾದಂಬರಿ. "ಇದನ್ನು ಓದಿಕೋ ಜಗತ್ತೇ?" ಎಂದು ಬೇಡಿಕೊಳ್ಳುತ್ತಿತ್ತು. ಜಗತ್ತು ಮೌನದಲ್ಲಿ ಹೆಪ್ಪುಗಟ್ಟಿತ್ತು. ಕಣ್ಣೀರ ಹನಿ ದ್ರವಿಸಿ ಹರಿದಾಗ ಅದರಲ್ಲಿ...

ಸುಖಿಃ-ದುಃಖಿ

ಸುಖಿಃ-ದುಃಖಿ ಎರಡು ಜಗದ ಭುಜದಮೇಲೆ ಕೈ ಹಾಕಿಕೊಂಡು ನಡೆಯುತ್ತಿದ್ದವು. ಜಗದ ಬಲ ಭುಜದಲ್ಲಿ ಸುಖಿಃ ಗೆಳಯ ನಿದ್ದ. ಎಡ ಭುಜಕ್ಕೆ ಇದ್ದ ದುಃಖಿ ಗೆಳಯ ಜೋಲು ಮುಖ ಹಾಕಿದ್ದ. ಜಗತ್ತು ಸುಖಿ ಗೆಳೆಯನೊಡನೆ ನಗುತ್ತಲೇಯಿದ್ದ....

ಸೂಫಿ ಸಂತ

ಒಂದು ಮಂಗ ತೆಂಗಿನ ಮರದ ಎಳೆನೀರ ಕಾಯಿಯನ್ನು ಒಡೆದು ನೀರು ಕುಡಿದು ಅದರೊಳಗಣ ತಿರುಳು ತಿಂದು ಕೆಳಗೆ ಹೋಗುತ್ತಿದ್ದ ಸಂತನ ಮೇಲೆ ಎಸೆಯಿತು. ತಲೆ ಮೇಲೆ ಬಿದ್ದ ಎಳೆನೀರ ಚಿಪ್ಪನ್ನು ಕೈಯಲ್ಲಿ ಹಿಡಿದು "ಮಂಗ!...

ಭಗ್ನ ಪ್ರೇಮಿಗಳು

ಅವರು ಒಬ್ಬರನ್ನು ಒಬ್ಬರು ಪ್ರೇಮಿಸಿದರು. ಅವರ ಪ್ರೇಮ ಸಮಾಗಮವನ್ನು ಅತ್ಮೀರೆಲ್ಲರು ಧಿಕ್ಕರಿಸಿದರು. ಅವರು ಗುಡಿ ಕಂಭ ಗಳಂತೆ ದೂರ ನಿಂತರು. ಅವರ ಹೃದಯದಲ್ಲಿ ಎದ್ದ ಪ್ರೀತಿ ಗೋಪುರ ಮಾತ್ರ ಅಕಾಶವನ್ನು ಚುಂಬಿಸಿತು. ಹೃದಯ ಗರ್ಭ...

ಅಳುವವರು ಯಾರು?

ಅವರ ಮನೆಯಲ್ಲಿ ಹಣ್ಣು ಹಣ್ಣು ಮುದುಕ ಸ್ವರ್ಗಸ್ತನಾಗಿದ್ದ. ಮನೆಯವರು ಅಜ್ಜನ ಕೊನೆಯ ಯಾತ್ರೆಗೆ ಸಿದ್ಧ ಮಾಡುತಿದ್ದರು. ಎಲ್ಲರು ಒಂದಲ್ಲ ಒಂದು ಕೆಲಸದಲ್ಲಿ ತೊಡಗಿದ್ದರು. ಅಳುವವರು ಯಾರೂ ಕಾಣಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಹೃದಯ ವಿದ್ರಾವಕ ರೋದನ...

ಪರ್ಸನಲ್ ಸೆಕ್ರೆಟರಿ

"ನನ್ನ ತಲೆಯ ಮೇಲೆ ಕೈ ಇಟ್ಟು ಹೇಳಿ, ನಿಮಗೆ ಅವಳಿಗೆ ಏನು ಸಂಬಂಧ?" ಎಂದಳು ಹೆಂಡತಿ. "ಅವಳು ನನ್ನ ತಂಗಿಯ ಹಾಗೆ" ಎಂದರೆ ನೀನು ನಂಬುವುದಿಲ್ಲ. "ಅವಳು ನನ್ನ ಸ್ನೇಹಿತೆಯ ಹಾಗೆ" ಎಂದರೆ ನೀನು...

ಹುಟ್ಟು ಗುಣ

ಅದೊಂದು ವಿಚಿತ್ರ ಸ್ಪರ್ಧೆ, ಚೆನ್ನಾಗಿ ಅಳುವವರು ಯಾರು? ಚೆನ್ನಾಗಿ ನಗುವವರು ಯಾರು? ಎಂದು ಸಭೆಯಲ್ಲಿ ಘೋಷಿಸಿದರು. ಹಲವಾರು ಜನರು ಹತ್ತಾರು ವಿಧದಲ್ಲಿ ಅತ್ತು ಪ್ರದರ್ಶಿಸಿದರು. ಕೆಲವರು ಕಣ್ಣೀರಿಟ್ಟರು. ಕೆಲವರು ಕಣ್ಣೀರಿಲ್ಲದೆ ಶಬ್ದದಲ್ಲಿ ಗೊಳೋ ಎಂದು...

ಕಟುಕ

ಅವನೊಬ್ಬ ಕಟುಕ, ಮಾಂಸವನ್ನು ಕತ್ತರಿಸಿ ಅಂಗಡಿಯಲ್ಲಿ ತೂಗಿಹಾಕಿ ಮಾರಾಟ ಮಾಡುತ್ತಿದ್ದ. ಅವನು ಮರದ ಹಲಗೆಯ ಮೇಲೆ ಪ್ರಾಣಿಗಳ ಇಡೀ ದೇಹವನ್ನು ಕತ್ತರಿಸುವಾಗ ಅವನ ಹೃದಯ ಸ್ಪಂದಿಸುತ್ತಿರಲಿಲ್ಲ. ಒಮ್ಮೆ ಅವನ ಬೆರಳಿಗೆ ಕತ್ತಿ ಬಿದ್ದು ಬೆರಳು...