Home / Kannada

Browsing Tag: Kannada

ಧೀರಸಮರ ಕಲಿಶೂರರ ಕದನದಿ ಭಾಸ್ಕರಸ್ತಂಗತ ಹತ ಹತ || ಪ || ಧಾರುಣಿಯೊಳು ಪಶ್ಚಿಮ ಶರಧಿಗೆ ಹೋಗಿ ಅಡಗಿದನು ಸತಾನಿತಾ || ೧ || ತನ್ನ ತೇರಿಗೆ ಮುನ್ನೇಳು ಕುದುರೆಗಳು ಸಣ್ಣ ಸಾರಥಿ ರಥ ರಥ ಚನ ಚಲುವನೋ ಸೂರ್ಯಕಿರಣ ಮೈ ಕಣ್ಣೀರ ಸುರಸಿದ ಪತಾನಿತಾ || ೨ ...

ಸೂರ್ಯನ ಶಾಖದಿಂದ ಮುಖ ಕಪ್ಪಾದ್ರೆ ನನ್ಗೇನು ಚಿಂತೆ ಇಲ್ಲ. ಈ ಚಿಂತೆ ಮೊದ್ಲೆಲ್ಲಾ ಇತ್ತು. ಆದರೆ, ಈಗ ಕಟ್ಕೊಳ್ಳೋದಕ್ಕೆ ಒಬ್ಬ ಸಿಕ್ಕಿದ್ದಾನಲ್ಲ… ಇನ್ನು ಈ ಮುಖನ ಯಾರು ನೋಡ್ಬೇಕು ಹೇಳು? ಎಂಬ ಅಕ್ಷರಳ ಪ್ರಶ್ನಾರ್ಥಕ ಮಾತಿಗೆ ಹುಡುಗಿ ಯರು ...

ಹೊತ್ತು ಮುಳುಗಿತು ಜಗದಿ ಕತ್ತಲಾದಿತು || ಪ || ಮತ್ತೆ ಗಗನತಾರಿ ಮೂಡಿ ಗೊತ್ತು ಐಸುರ ಚಂದ್ರನ್ನ ನೋಡಿ ಗೊತ್ತುಗೆಡಸಿತು ರಣದಿ ಕಿತ್ತು ಜಡಸಿತು || ಅ. ಪ. || ಹಗಲಿ ಹರದಿತು ಸಮರ ಕತ್ತಲಾದಿತು ಮತ್ತೆ ಬರುವ ಮೂಡಲಾದ್ರಿ ದಿಕ್ಕಿನೊಳಗೆ ಬಾಸ್ಕಾರಾದ್...

ಭವ್ಯ ಭಾರತದ ಕುಶಲ ತೋಟಿಗ ನಾಡಿನ ಭವಿಷ್ಯದ ಸಾಕಾರ ಶಿಲ್ಪಿ ನಿನಗೆಷ್ಟೊಂದು ಪೂಜಿಸಿದರೂ… ಪ್ರೀತಿಯಲಿ ಗೌರವಿಸಿದರೂ ನಿನ್ನಾ.. ಮಹಾನ್ ತ್ಯಾಗ-ಭೋದನೆಗೆ ಬೆಲೆಯಿಲ್ಲ. ಇಂದು.. ಅದು ಮಾಯವಾಗುತಿಹದು ನಿಷ್ಠೆ-ಗೌರವ-ಹುಸಿಯಾಗುತಿಹವು ನಾಚಿಕೆ-ಸಂಕ...

ಮೋರುಮದಲಾವಾ ಖೇಲ ಖೇಲ ಆರಾಮದ ಐಸುರ ಖೇಲ ಖೇಲ || ಪ || ಸಮರಾಂಗ ಸರಸ ರಣಕಾಲ ಕಾಲ ಸುಮರನ ಸ್ಯೆನ್ಯದೊಳು ಕೋಲಾಹಲ || ೧ || ರಣದೊಳಗೆ ಬಾಣ ಬಲು ಮೇಲ ಮೇಲ ಹೆಣ ಎದ್ದು ಕುಣಿಯುವ ಬಾಳ ಬಾಳ || ೨ || ಆರ್ಭಟದ ಕರ್ಬಲ ವಾಲ ವಾಲ ನಿರ್ಜಲವು ಬತ್ತಿ ಜಲ ಸಾಲ...

ಖೇಲ ಅಲಾವಾ ಬೋಲ ಮೊಹಮ್ಮದ ಯಾ ಅಲಿ ದಿಲ್‍ಮಿಲ್ ಕರ್ಬಲ್‍ಕೋ ಚಲ್ ಚಾರಯಾರ ಧೀರ ಅಲಿ ಪೀರ ಪೈಗಂಬರ || ಪ || ಕಾತೂನರೋತೆ ದೂಂಢತೆ ಪಿರತೆ ಜಂಗಲ್‍ಮೆ ಗಮ್ಮಕರತೆ ಹಾಯ್ ಹಾಯ್ ಕಾಂಗೈಹಸನ್‍ಹುಸೇನ ನೈದಿಸ್ತೆ || ೧ || ಯಜೀದ ಬಾಜೆ ಕಾಗಜ ಬೇಜೆ ಆವಾಜಕರ ಸಾ...

ಯಾತಕೋ ಪಾತಕಿಯೇ ಐಸುರ || ಪ || ಕಾತುನರಲಿಸುತ ಪ್ರೀತಿ ಇಲ್ಲದ ಮಾತು ಕರ್ಬಲದೊಳಗಿದು ಕಾಳಗವಾಯಿತು || ೧ || ಧಾಮಶಪುರಪ್ಯಾಟಿ ಒಂದುದಿವಸಾಯ್ತೋ ಲೂಟಿ ತಳಮಳಗೊಂಡಿತು ಭೂಮಿಯು ನಡುಗಿತು || ೨ || ಆಕಾಶ ತಾರಿ ಉದುರಿತು ಹಾರಿ ಬಿಲ್ಲು ಬಾಣ ನೌಬತ್ತು ನ...

ಆಲಜಾ ತಾ ತಾ ತರಗಿಡಿತೋ ಕಾಸೀಮ ಮೌಲಾ || ಪ || ಪೀರ ಪೈಗಂಬರ ನಾಮದ ಸ್ಮರಣೆಯ ಚಾರಯಾರ ಪರ ಧೀರಕುಮಾರ‌ಆಲಿ || ೦ || ಧಾಮಶಪುರವರ ಆ ಮಹಾಭಟರೊಳು ಪ್ರೇಮದಿ ದಾಟಿದ ಕಠಿಣ ಕಲಹ ಅಲಿಜಾ || ೨ || ಧಾತ್ರಿಗಧಿಕ ಶಿಶುನಾಳಧೀಶನಲ್ಲೇ ಸ್ತೋತ್ರಮಾಡಿ ಕೈಮುಗಿದು...

ಪರಿಸರ ನಮ್ಮನ್ನು ರಕ್ಷಿಸುವ ದಿನಗಳು ಮುಗಿದವು;  ನಾವೀಗ ಪರಿಸರವನ್ನು ರಕ್ಷಿಸಬೇಕಾಗಿದೆ! ಈ ಮಾತಿನ ಅರ್ಥ ಸರಳವಾದುದು.  ಈವರೆಗೊ ಬದುಕಿನ ಉನ್ನತಿಗಾಗಿ ಪ್ರಕೃತಿಯನ್ನು ದೋಚುತ್ತಿದ್ದ ಮನುಷ್ಯ ಬದಲಾದ ಸಂದರ್ಭದಲ್ಲಿ ತನ್ನ ಉಳಿವಿಗಾಗಿ ಪ್ರಕೃತಿಯನ್ನ...

ಮಹರಾಜ ರಾಜ ಸಮರ ಸಲ್ಲದೋ ಶಾಹಿನ್‍ಶಾ || ಪ || ಫೌಜ ಯಜೀದನ ವಾಜಗಜಬವ್ರತ ಮೌಜಿಲೆ ಬರುವದು ತರಗಿಟಿತಾ ಸಮರಾ ಸಲ್ಲದೋ ಶಾಹಿನ್‍ಶಾ || ೦ || ಕರ್ಬಲದಾರಿ ಕಠಿಣಕುಮಾರಿ ಮಾಬ೯ಲ ಮಹಿಪತಿ ತರಗಿಟಿತಾ ಸಮರಾ ಸಲ್ಲದೋ ಶಾಹಿನ್‍ಶಾ || ೨ || ಆಮರನ ಮೊದಲಾದ ಸು...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...