Home / Kannada

Browsing Tag: Kannada

ತಳುಕು-ಬಳುಕುಗಳ ಜಂಜಾಟದ ಬಾಳಲಿ… ಬೆಲೆರಹಿತ ಬದುಕಾಗಿ ಎಲ್ಲೆಡೆ ಕೀಳಾಗುತ ಬೀದಿಯ ಬದಿಯಲಿ ಬಿದ್ದಿರುವದು ಬಂಧು – ಬಾಂಧವ್ಯ ಬಾಡುತ ಸ್ನೇಹ – ಸೌಹಾರ್ದತೆ ಸೊರಗುತ ರಂಗು – ಚಂಗಿನ ಗುಂಗಿನಲಿ ಗಂಧಹೀನ ಕೊರಡಾಗುತ ಬಳಲಿಕೆ...

ರೈಲಿನಲ್ಲಿ ವಯಸ್ಕರ ಪಕ್ಕದಲ್ಲಿ ಆತ ಬಂದು ಕುಳಿತ.  ಆತನನ್ನು ಗಮನಿಸಿದ ವಯಸ್ಕನಿಗೆ ಆತ ಒಂಟಿ ಚಪ್ಪಲಿ ಧರಿಸಿದ್ದಾನೆಂದು ತಿಳಿಯಿತು. “ಇದೇನು ಒಂಟಿ ಚಪ್ಪಲಿ; ಇನ್ನೊಂದು ಕಾಲಿನದು”? ಆತ: “ಇಲ್ಲ ಸಿಕ್ಕಿದ್ದೇ ಒಂಟಿ ಚಪ್ಪಲಿ!&...

ಕೋನ್ ಬನಾಯೆ ಚೆ ಅಲಾವಾ ಕೋನ್ ಬನಾಯೆ               ||ಪ|| ಹಸನೈನ ಶಹಾದತ್ತ ದೀನಕಾ ಜಂಗ ಹೋ ಕರ್ಬಲಮೆ  ||೧|| ಐಸುರ ಮೋರುಮ ದೋನೋ ಅಗ್ನಿ ಪರದೇಶ ದೇಶಪರದೇಶ ಅಲಾವಾ  ||೨|| ಆಯೆ ಜಾಲಿಮ ಚಾಯೆ ಹಮ್ ಪರ ಕೋಯ ಕೋಯರು ಹಾಜ್ಯಾತ ಅಲಾವಾ    ||೩|| ನಪ...

  ಹತೋಟಿ ತಪ್ಪದಿರಲು ಉದ್ದನೆಯ ಬೊಂಬು ಹಿಡಿದು ಹಗ್ಗದ ಮೇಲೆ ನಡೆಯುತ್ತಾಳೆ. ಅವಳಿನ್ನೂ ವಯಸ್ಸಿಗೆ ಬಂದಿಲ್ಲ, ಅದಕ್ಕೆ ಇಷ್ಟು ತ್ವರಿತಗತಿಯಲ್ಲಿ ಬೆಳೆಯುತ್ತಿದ್ದಾಳೇನೊ? ನಾನು ಸೈಬರ್ ಕೆಫೆ ತಿರುವಿಗೆ ಬೀಳುತ್ತಿದ್ದಂತೆ- ಆ ಹದ್ದಿನ ಕಣ್ಣುಗಳ...

ಮದುವೆಗಾಗಿ ಸಂದರ್ಶನ ನಡೆಯುತ್ತಿತ್ತು. ಕಾಶಿಯನ್ನು ಹುಡುಗನ ತಂದೆ ಪ್ರಶ್ನಿಸಿದರು: ವಿದ್ಯಾಭ್ಯಾಸ? `ಬಿ.ಎ.’ ಎಂದ ವರ. ಇದನ್ನು ಕೇಳಿಸಿಕೊಂಡ ವಧು ಗುಡುಗಿದಳು. “ನಾನು ಒಪ್ಪುವುದಿಲ್ಲ ಬರೀ `ಬಿ.ಎ.’ ಅದೂ ತೆಳ್ಕ ಬಳ್ಕ, ಎರಡೇ...

ಜೀವನವೊಂದು… ಸ್ಮಶಾನಸಮಾನ ನಡೆಯುವ ಬಾಳು ಕೆಲಕ್ಷಣ ಚಿಂತನೆಯಲಿ ಚಿರಹೋರಾಟ ಚಿತೆಯಲಿ ಬಾಳಿನ ಪರ್ಯಟನ ಬಯಸುವದೆ ಒಂದು ನಡೆಯುವದೆ ಇನ್ನೊಂದು ಸಂಘರ್ಷಣೆಯಲಿ ಸಡಿಲಾಗುವ ಅನಿಶ್ಚಿತ ಬದುಕಿಗೆ ಚಿರ ಹೋರಾಟ ದ್ವೇಷ-ಅಸೂಯೆಗಳ ಅಬ್ಬರದಿ ಸ್ವಾರ್ಥತೆಯ ...

ಪೋಲಿಸ್: “ಸ್ವಾಮಿ ನಿಮ್ಮ ಮುಂದೆ ಹೋಗುತ್ತಿರುವ ಆ ವ್ಯಕ್ತಿ ಗಂಡೋ, ಹೆಣ್ಣೋ?” ವ್ಯಕ್ತಿ: “ಅದು ಹೆಣ್ಣು” ಪೋಲೀಸ್: “ನಿಮಗೆ ಹೇಗೆ ಗೊತ್ತು?” ವ್ಯಕ್ತಿ: “ಅದು ನನ್ನ ಮಗಳು” ಪೋಲೀಸ್: &#8...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...