ಕಿರು ಪರಿಚಯ

ನಾನು ಯಾರೆಂದಿರಾ? ನಾನು ಬುದ್ಧಿವಂತ ಬುದ್ಧನ ಜಾತಿಯಲಿ ಹುಟ್ಟಿ ಸಾರಸ್ವತ ಲೋಕವನು ಕೈಯಿಂದ ತಟ್ಟಿ ಜ್ಞಾನ ಭಂಡಾರವನು ಗಂಟಾಗಿ ಕಟ್ಟಿ ಅಜ್ಞಾನ ಅಂಧಕಾರವನು ಹೆಮ್ಮೆಯಿಂದ ಮೆಟ್ಟಿ ಪಡೆದ ಬುದ್ಧಿ ಸ್ವಂತ ನಾನು ಬುದ್ಧಿವಂತ. ಶಿಕ್ಷಕರ...

ಬಯಕೆಯುತ್ಸವ

ಬಂತು ಶ್ರಾವಣ ಎಂತು ಬದುಕುವಳೊ ನಲ್ಲೆ ಜೀವ ಉಳಿಸಿ ಎಂದು ಹಪಹಪಿಸಿ ಮೈಗೆ ಮನಸ್ಸಿಗೆ ಯಾತನೆಯ ಬರಿಸಿ ಬರಿದೆ ಕೊರಗದಿರು, ಸೊರಗದಿರು ನಲ್ಲ ತುಂತುರು ಮಳೆಯ ತುಷಾರಕ್ಕೆ ತಂಗಾಳಿಯ ಅಲೆ ಬಂದು ಸಿಲುಕಿದಾಗ ನನ್ನ...

ಹೊರೆ

ಹೊತ್ತು ತಂದ ಹೊರೆಯನ್ನು ದಾರಿಯುದ್ದಕ್ಕು ಹೊತ್ತದ್ದು ಹೆಚ್ಚು ಇಳಿಸಿದ್ದು ಕಡಿಮೆ. ತುಂಬಾ ಹಿಂದುಳಿಯಿತು ನನ್ನ ಸುಂದರ ನೀಲ ಆಕಾಶ! ಜೀವನಾಂಕುರಿಸುವ ನಗಿಸುವ ಮಣ್ಣಿನ ಆಕರ್ಷಣೆ ಸರಿದು ಹೋಯಿತು. ಈ ರಿಕ್ತ ನಿವೃತ್ತಿ ಹೊರೆಯಾಗಿ, ಮರೆಯಾಗಿ...

ಒಂದು ಗುಮಾನಿ

ನನ್ನ ಕಾಲೇಜಿನೆದುರು ಯಮಾಲಯದಂತೆ ನಿಂತಿರುವ ರೋಗಗ್ರಸ್ತ, ಜರ್ಜರ ಮಹಾಮಹಡಿಯ ಪ್ರಾಚೀನ ಮಂದಿರದಲ್ಲಿ ದೇವರಿಲ್ಲ ಅವನ ಬದಲಿಗೆ ಅಧಿಕೃತ ಏಜಂಟ್‌ಗಳಾಗಿ ಮುದಿ, ತರುಣ ವೈದ್ಯರು ಗೌರ, ಮೃದು ಭಾವದ ನರ್ಸುಗಳು ಸೇವೆಯ ಪಣ ಹೊತ್ತು ಯಾವದೋ...

ಅಂತರ

ದಿನವಿಡೀ ಮೈಮನಗಳನ್ನು ದುಡಿಸಿ ಗೋಲಾಕಾರದ ಶೂನ್ಯದೊಂದಿಗೆ ಹೊರಲಾಗದ ಬೇಗುದಿಯನ್ನು ಹೊರುತ್ತ ಮನೆ ಮುಟ್ಟುವಾಗ ಮನ ಮುಟ್ಟುವ ನಿನ್ನ ಸ್ವಾಗತದ ಮುಸಿ ನಗೆಯಲಿ ಪ್ರೇಯಸಿಯ ಕಾತುರವನ್ನು ಕಂಡು ರಿಕ್ತ ಕರವನ್ನು ನಿನ್ನ ನಡುವಿನ ಸುತ್ತ ಬಳಸಿ...

ಆಕಾಶದಲ್ಲೊಂದು ನೆಲೆಯ ಹುಡುಕುತ್ತಾ….

ಕೇವಲ ಮೂರು ತಾಸಿನೊಳಗೆ ಯಾರಿಗೂ ತ್ರಾಸು ಕೊಡದೆ ಇದ್ದಕ್ಕಿದ್ದಂತೆ, ಅವಸರದಲ್ಲಿ ಎದ್ದುಹೋದುದು ಎಲ್ಲಿಗೆ ಯಾವ ಮೋಹನ ಮುರಳಿ ಕರೆಯಿತು ಯಾವ ತೀರಕೆ ನಿನ್ನನು ಯಾರ ಮೇಲೀ ಮುನಿಸು ಯಾಕೆ ನೊಂದಿತು ಮನಸು ನಿನ್ನ ನಿರ್ಗಮನದಿಂದ...

ನೀನೆ ಕವಿತೆಯ ಉಸಿರಾಗು

ನನ್ನ ಕವಿತೆಗಳ ಕದ್ದು ಓದುವುದು ಅದರ ವಿಷಯವನೆತ್ತಿ ತೂಗುವುದು ನನ್ನವಳ ಚಟ... ‘ಓದಿದೆನು ನಿನ್ನ ಗೀತೆಗಳ ನಲ್ಲ’ ಎಂದು ಮೋಹಕವಾಗಿ ಹಿಂಡುವಳು ನನ್ನ ಗಲ್ಲ ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ ಭಾವರಸದೊಳಗೆ ಮಿಂದು...

ಶಂತನು ಮರಳಿ ಬಂದಾಗ

ನಾನು ಇನ್ನೊಮ್ಮೆ ಮರಳಿ ಬರುವಾಗ ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ ಸತ್ಯವತಿಯಾಗಿ ಸತಿಯಾಗಿ ನೀನು ಖಂಡಿತ ನನಗೆ ಸಿಕ್ಕುತ್ತಿ ಹಳೆ ಪರಿಚಯ ಉಕ್ಕಿ ಬಂದು ಮನದಲ್ಲಿ ಬಿಕ್ಕುತ್ತಿ ಆಗ ನಿನ್ನ ವದನತುಂಬ ವಿರಹದ ನೋವಿನ...

ಕಾದಿಹೆನು ನಿನಗಾಗಿ…..

ನನ್ನೊಳಗಿದ್ದು ಹೋದೆಯೆಲ್ಲಿಗೆ ಹೊಳೆಯಲೇ ಇಲ್ಲ ತಿಳಿಯಲೇ ಇಲ್ಲ. ಒಂದಿನಿತು ಸೂಚನೆ ಕೊಡದೆಯೆ ಹೋದುದರ ಮರ್ಮವೇನು. ಆಕಾಶಕ್ಕೊಮ್ಮೆ ದಿಗಂತಕ್ಕೊಮ್ಮೆ ದಿಟ್ಟಿ ಮಿಟುಕದೆ, ಮೋಡಗಳಾಚೆಗೊಮ್ಮೆ ನೋಡಿದ್ದೆ ಬಂತು ನಿನ್ನ ಸುಳಿವು ಸಿಗಲಿಲ್ಲ ಮಳೆ ಹನಿಗಳನ್ನು ನಿಲ್ಲಿಸಿ ‘ನೀವು...

ನಿರಂತರ

ನಿರಂತರವಾದ ಅಂತರದಿಂದ ನೆಲಮುಗಿಲುಗಳ ಮಿಲನವಾಗುವುದಿಲ್ಲ ಆಕಾಶವು ದೂರ ದೂರಕೆ ಸರಿದು ಅಂತರದ ವ್ಯಾಸವನ್ನು ಹೆಚ್ಚಿಸುತ್ತ ನನ್ನ ನಿನ್ನನೂ ಹತ್ತಿರ ಬರಲು ಬಿಡುವುದಿಲ್ಲ ಎಷ್ಟು ಕಾಲದಿಂದ ಒಳ ಮಾತುಗಳು ತುಟಿವರೆಗೆ ಬಂದು ನಿಂತು ಬಿಟ್ಟಿವೆ. ಒಳಗಿನ...