Home / Kannada

Browsing Tag: Kannada

ಮನ್‌ಮೋಹನ್‌ಸಿಂಗ್ ಬುಶ್‌ರವರಿಗೆ ಹೇಳಿದರ೦ತೆ: “ನಾವು ಮುಂದಿನ ವರ್ಷ ಭಾರತೀಯರನ್ನು ಚಂದ್ರಯಾನಕ್ಕೆ ಕಳುಹಿಸಲಿದ್ದೇನೆ.” ಬುಶ್:  “ವಾವ್ ಎಷ್ಟು ಜನರನ್ನು?” ಮ.ಮೋ.ಸಿಂಗ್: “ಒಟ್ಟು ೧೦೦ ಜನ ಅದರಲ್ಲಿ ೨೦ SC, ೨೭ OBC,...

ಕಾಮಂ ಕ್ರೋಧಂ ಪಿರಿದಾ ಧರೆಯೊಳು ವ್ಯಾಮೋಹಂ ಪಿರಿದವನೀತದೊಳು || ವಂಚನೆಯುಂ ಡಂಬುಂ ಪುಸಿಯವರೊಳು ಸಂಚಿತ ಪಾಪಂಗಳು ಮುಂಟುನರೊಳು || ದೇವಾ ಬಳಿಕಿಲ್ಲಿಗೆ ಬರಲುಂಟೇ ದೇವಾ ಚರಣಮನೀಕ್ಷಿಪುದುಂಟೇ ‘ (ಹರಿಹರನ ರಗಳೆಯಿಂದ) ಎನ್ನುವ ನೀನಾದವು, ತೆರ...

ಕಾಡುತಿದೆ ಭೂತ ಅನೇಕ ರೂಪಗಳಲ್ಲಿ ಅನೇಕ ಪರಿಗಳಲ್ಲಿ ಮನೆ ಬಾಗಿಲು ಕಿಟಕಿಗಳ ಕೊನೆಗೆ ಕೋಣೆ, ಮೆಟ್ಟಲುಗಳ ದಿಕ್ಕ ದೆಸೆಗಳ ನಿರ್ಧರಿಸುತ್ತದೆ ಸಾಯುವ ಹುಟ್ಟುವ ಕ್ಷಣ ಗಣನೆಗಳ ಗುಣುಗುಣಿಸಿ ಪೂಜೆ ಬಲಿದಾನಗಳ ಮಾಡಿಸುತ್ತದೆ ಗಂಡು ಹೆಣ್ಣು ಕೂಡಿಸಲು ಓಡಿ ...

ಜಗತ್ತಿನ ಶ್ರೀಮಂತ ರಾಷ್ಟ್ರ ಸಂಯುಕ್ತ ರಾಷ್ಣ ಅಮೆರಿಕ ಹಾಗೂ ಅಬಿವೃದ್ಧಿ ಹೊಂದಿದ ರಾಷ್ಟ್ರ ಕೆನಡ, ಈ ಖಂಡದ ಪ್ರಮುಖ ದೇಶಗಳು. ಹೀಗಾಗಿ ಯಾವುದೇ ಬಾಷೆಯ ಪ್ರವಾಸ ಸಾಹಿತ್ಯವನ್ನು ತೆರೆದು ನೋಡಿದರೆ ಸಂಯುಕ್ತ ರಾಷ್ಟ್ರ ಅಮೆರಿಕದ ಬಗೆಗೆಯೇ ಹೆಚ್ಚಾಗಿದ್...

ಈಗಾಗಲೇ ಗುಂಡು ಬೇಧಿಸಲಾಗದ ಕಾರು, ಗಾಜು, ಎದೆಕವಚಗಳನ್ನು ತಯಾರಿಸಲಾಗಿದೆ. ಇದೀಗ ಗನ್ ಫ್ರೂಪ್ ಬಟ್ಟೆಯನ್ನು ತಯಾರಿಸಲಾಗಿದ್ದು ಶಟ್೯, ಪ್ಯಾಂಟ್‌ ಏನನ್ನಾದರೂ ಹೊಲಿಸಿಕೊಂಡು ಧೈರ್ಯದಿಂದ ಓಡಾಡಬಹುದಂತೆ. ಇದರ ನಿರ್ಮಾತೃ ಸೈಪನಿಯ್ ನೊಲೆಕ್, ಇವರು ತಮ...

ಎಂಥದೆ ಇರಲಿ ಯಾವ ಮದ್ದಿಗೂ ಬಗ್ಗದ ರೋಗವಿದು ಯಾರೇ ಇರಲಿ ಎಂಥ ವೈದ್ಯಗೂ ಸಗ್ಗದ ರೋಗವಿದು ಹೊರಗಿನ ಔಷಧ ಹಾಯಲಾರದ ಮನಸಿನ ಜಾಡು ಇದು ಯಾವ ಪಂಡಿತಗು ಆಳೆಯಲು ಬಾರದ ಕನಸಿನ ಕೇಡು ಇದು, ರೋಗಿಗೆ ಮಾತ್ರ ಗೊತ್ತಿರುವಂಥ ಭಾವದ ಬೇನೆ ಇದು ರೋಗಿಗೆ ಮಾತ್ರವೆ...

ಆಗರ್ಭಶ್ರೀಮಂತರು ಆಚ್ಚುತರಾಯರು. ಒಂದು ದಿನ ಸಂಜೆ ವೇಳೆ ಬಂದು ಮನೆ ಮೆಟ್ಟಿಲುಗಳೆಲ್ಲ ಒದ್ದೆಯಾಗಿದ್ದವು. ಅಕಸ್ಮಾತ್ ಮೆಟ್ಟಲು ಮೇಲೆ ಕಾಲು ಇಟ್ಟಾಗ ಜಾರಿ ಬಿದ್ದರು. ಆಳು ಇದನ್ನು ಗಮನಿಸುತ್ತ ‘ಕಿಸಕ್’ ಎಂದು ನಗಾಡಿದ, ರಾಯರಿಗೆ ಕೋಪ...

ಅಚ್ಚುಕಟ್ಟುತನವೆಂದರೇನು? ನಾವು ದಿನಾಲು ಉಪಯೋಗಿಸುವ ಪದಾರ್ಥಗಳು ಹಲವು ಇರುತ್ತವೆ. ಅರಿವೆ-ಅಂಚಡಿ, ಹಾಸಿಗೆ-ಹೊದಿಕೆ, ತಂಬಿಗೆ, ತಾಟು, ಪುಸ್ತಕ, ಉದ್ಯೋಗದ ಉಪಕರಣ ಮುಂತಾದವುಗಳು. ಆ ಒಡವೆಗಳು ಉಚ್ಚ ತರದವು ಇರಲಿಕ್ಕಿಲ್ಲ. ಸಾಮಾನ್ಯವಾದ ಅಗ್ಗದ ಒಡವ...

ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ|| ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧|| ಮೂಡಲ ದೇಶದ ಬುಡುಬುಡುಕ್ಯಾನಾ ಹಾಡನು ಹಾಡುತ ಬಂ...

ಕ್ರಿ.ಪೂ. 4000 ವರ್ಷಗಳಷ್ಟು ಹಿಂದೆಯೇ ಯುರೋಪ ಖಂಡ ಪ್ರಾಚೀನ ಇತಿಹಾಸ, ಸಂಸ್ಕೃತಿಯನ್ನು ಹೊಂದಿತ್ತೆಂದು ಅನೇಕ ದಾಖಲೆಗಳ ಮುಖಾಂತರ ಕಂಡುಕೊಳ್ಳಲಾಗಿದೆ. ಉದಾಹರಣೆಗೆ ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆಯೇ ಗ್ರೀಸಿನಲ್ಲಿ ಉನ್ನತ ನಾಗರಿಕ ಸಮಾಜ ಅಸ್ತ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...