Home / Kannada

Browsing Tag: Kannada

ಮೇಲೆ ಚಂದ್ರಾಮ ಇಲ್ಲಿ ಚಿಗುರೆಲೆ ಬಳ್ಳಿ ಅದರಲ್ಲಿ ಬಿಟ್ಟ ಅಮೃತಕಲಶ ಮೇಲೊಂದು ಜೇನತೊಟ್ಟು ಈ ತಂಬೂರಿ ಕುಂಬಳಕಾಯಿ ಅದರಲ್ಲಿ ಹೃದಯ ಮೀಟಿ ಹಾಡುವ ಸೃಷ್ಟಿಗೀತೆ ಈ ದೇಗುಲ ಕಲೆಯುಸಿರಾಡುವ ಸ್ತಂಭಗಳು ನವರಂಗದ ಮೇಲೆಕೆಳಗಿರಿಸಿದ ಅರಳಿದ ಕಮಲ ಇದರೊಂದು ರನ...

ಪರಮದಾನಿಗಳ ಬೀಡು, ವಾಣಿಜ್ಯೋದ್ಯಮಿಗಳ ನಾಡು, ಲಲಿತಕಲೆಗಳ ತವರೂರು ವಿದ್ವಜ್ಜನರ ಕೂಡಲ ಸಂಗಮವೆಂದೇ ಪ್ರಖ್ಯಾತವಾದ ದಾವಣಗೆರೆ ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮಹಾಸಮ್ಮೇಳನ ನಡೆಯುತ್ತಿದೆ. ಅದ್ದೂರಿ ಜಾತಿ ಸಮ್ಮೇಳನಗಳಿಂದ ಸಂಬಂಧಪ...

ಆರು ದಿನ ಕೆಲಸ ಮಾಡಿ ಏಳನೆ ದಿನ ದೇವರು ವಿಶ್ರಾಂತಿ ತೆಗೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ. ತಡವಾಗಿ ಎದ್ದ, ದಿನವಿಡೀ ಕುಡಿದ, ಸಾಯಂಕಾಲ ಬೀಚಿನಲ್ಲಿ ಸೂರ್ಯಸ್ನಾನ ಮಾಡಿದ, ಕ್ಲಬ್ಬಿನಲ್ಲಿ ಆಡಿದ, ಡಾನ್ಸ್ ಮಾಡಿದ, ಬಾರ್‌ಮೈಡನ್ನು ಕರೆದುಕೊಂಡು ರೂ...

ಅವನಂತೆ ಉರಿಯದೇ ಕೂಲಾಗಿರುತ್ತೀಯಾ ಅನ್ನೊದನ್ನ ಬಿಟ್ಟರೆ ಸೂರ್ಯನಿಗಿಂತ ನಿನಗೇನು ಕಡಿಮೆಯಿಲ್ಲ ಅಹಂ ಬಿಡು. ಕಾರಣ ಅವನು ರಾತ್ರಿ ಆಕಾಶದಲ್ಲಿ ಕಾಲಿಡುವುದಿಲ್ಲ ವೆಂಬುದು ನಿನಗೆ ಗೊತ್ತು ನೋಡು. *****...

ಬೆಳೆಗಾಲ. ಹೊಲದಲ್ಲಿ ಜೋಳದ ನಿಲುವು, ಮಗಿಯಷ್ಟು ಗಡುತರವಾದ ತೆನೆ ಹೊತ್ತು ತೂಗಲಾಡುತ್ತಿದೆ. ಹೊಲದವನು ನಡುಹೊಲದಲ್ಲಿ ಕಟ್ಟಿದ ಮಂಚಿಕೆಯನ್ನೇರಿ ನಿಂತು, ಕವಣೆಯಲ್ಲಿ ಕಲ್ಲು ಬೀಸಾಡಿ ಹಕ್ಕಿಗಳನ್ನು ಓಡಿಸುತ್ತಿದ್ದನು. ಬೀಸಾಗಿ ಬಂದ ಕವಣೆಗಲ್ಲಿನ ರಭಸ...

ಎಷ್ಟೊಂದಿವೆ ವಜ್ರದ ಬೊಟ್ಟು ಅಟ್ಟಲ ಮೇಲೆ ಎತ್ತಿಟ್ಟು ಹೋಗಿದ್ದಾರೆ ಹೊರಗೆಲ್ಲೋ ಕೈಗೆ ಸಿಗುವಂತಿಲ್ವಲ್ಲೋ! ಅವಕ್ಕೆ ಹಗಲು ಆಗೋಲ್ಲ ರಾತ್ರಿಯಲ್ಲೇ ಮಾತೆಲ್ಲ ಮೈಯನು ಕುಲುಕಿ ನಗುತಾವೆ ಕಂಬನಿ ಚೆಲ್ಲಿ ಅಳುತಾವೆ. ನಾ ಯಾರೆಂದು ಗೊತ್ತಾಯ್ತ? ಅಥವಾ ಬುದ...

ಸ್ಕೂಲಿನಲ್ಲಿ ಒಬ್ಬ ಹುಡುಗ ಅಳುತ್ತಾ ಪ್ರಿನ್ಸಿಪಲ್‍ರವರ ಬಳಿಗೆ ಬಂದ. “ಯಾಕೆ ಅಳುತ್ತಾ ಇಲ್ಲಿಗೆ ಬಂದೆ?” ಕೇಳಿದರು ಪ್ರಿನ್ಸಿಪಾಲರು- “ಯಾರು ನಿನ್ನನ್ನು ಇಲ್ಲಿಗೆ ಕಳಿಸಿರೋದು?” ಮತ್ತೆ ಪ್ರಶ್ನಿಸಿದರು. “ಸರ್...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...