ಆಕೆಗೆ ಹುಟ್ಟಿದ್ದು ಹತ್ತು ಮಕ್ಕಳು. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದರು. ಗಂಡು ಮಕ್ಕಳು ಮದುವೆಯಾಗಿ ಬೇರೆ ಸಂಸಾರ ಹೂಡಿದ್ದರು. ಅವಳು ಸಾಕಿದ ಎರಡು ಸಂತಾನವೆಂದರೆ ಹಿತ್ತಲ ಮಾವು, -ಅಂಗಳದ ತೆಂಗು ವೃಕ್ಷಗಳು- ಒಂದು ಕಾಮಧೇನು ಇನ್ನ...
ಕಪ್ಪಗಿದ್ದ ಕೂದಲು ಬೆಳ್ಳಗಾಯಿತು ಕಾಲನ ಕೈ ಷೇಕಿನಲ್ಲಿ! ಗಟ್ಟಿಗಿದ್ದ ದೇಹ ಮೆತ್ತಗಾಯಿತು ಕಾಲನ ಕೈ ಕುಸ್ತಿ ಆಟದಲ್ಲಿ! *****...





