ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೮ ಶರತ್ ಹೆಚ್ ಕೆ February 4, 2024December 26, 2023 ನನ್ನ ಅಳುವ ಪರವಾನಗಿ ಕಸಿದುಕೊಂಡು ಹೋದ ಅವಳ ನಗೆಗೆ ಕಣ್ಣೀರು ಹಿಡಿಶಾಪ ಹಾಕುತ್ತಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೭ ಶರತ್ ಹೆಚ್ ಕೆ January 28, 2024December 26, 2023 ಎಂದೂ ಅನುಭವಿಸದ ಸ್ವರ್ಗ ಸುಖದ ಜಪದ ಮೂಲ ಅವಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೬ ಶರತ್ ಹೆಚ್ ಕೆ January 21, 2024December 26, 2023 ಇಳಿಯಬೇಕಿತ್ತು ನಾನು ನನ್ನವಳ ಒಳಗೆ ಜೀವ ದೇಹದೊಳಗೆ ಇಳಿದಂತೆ. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೫ ಶರತ್ ಹೆಚ್ ಕೆ January 14, 2024December 26, 2023 ಹತ್ತಿರ ಸುಳಿಯದವಳು ಭ್ರಮೆಯ ಗುಡಿಯ ದೇವತೆ ಜೊತೆ ಬಂದವಳು ಒಲುಮೆಯ ಬೆಳಕು ಬೀರಿ ನಂದಿ ಹೋದ ನತದೃಷ್ಟ ಹಣತೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೪ ಶರತ್ ಹೆಚ್ ಕೆ January 7, 2024December 26, 2023 ಮನದ ಮನೆ ಸಿಂಗರಿಸಿದ ಅವಳ ಮಾತಿನ ಅನುಪಸ್ಥಿತಿ ಮೌನದ ಮಿತಿ ಬಣ್ಣಿಸುತ್ತಿದೆ ***** Read More
ಹನಿಗವನ ನೆನಪು ನಂನಾಗ್ರಾಜ್ December 30, 2023April 26, 2023 ಪರಸ್ಥಳಕ್ಕೆ ಹೋಗುವಾಗ ರೈಲು ನಿಲ್ದಾಣದಲಿ ನನ್ನಾಕೆಯ ನೆನಪಾಯಿತು ‘ಜೇಬುಗಳ್ಳರಿದ್ದಾರೆ’ ಫಲಕ ನೋಡಿ ***** Read More
ಹನಿಗವನ ಅಂತರ ನಂನಾಗ್ರಾಜ್ December 27, 2023June 26, 2023 ನನಗೆ ಸಾಕು ಬರಿ ಬಿಯರ್ ಇವಳ ಆಸೆಯಾದರೋ ಡಿ ಬಿಯರ್ಸ್! ***** Read More
ಹನಿಗವನ ಪಾಲು ಪರಿಮಳ ರಾವ್ ಜಿ ಆರ್ December 23, 2023May 14, 2023 ಬಿಕ್ಕಿ ಅಳುವಾಗ ಬರಿಯ ಬಯಲು ನಕ್ಕು ನಗಿಸುವಾಗ ಎಲ್ಲರ ಕುಯಲು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೩೩ ಶರತ್ ಹೆಚ್ ಕೆ December 22, 2023May 11, 2023 ಮುಗಿಲೆತ್ತರಕ್ಕೆ ಬೆಳೆದು ನಿಂತ ಅವಳ ಮಡಿಲಲ್ಲಿ ಬೊಗಸೆಯಷ್ಟು ಬೆಳದಿಂಗಳು ಹಾಗೆ ಇದೆ ***** Read More
ಹನಿಗವನ ವಿಸಿಟ್ ನಂನಾಗ್ರಾಜ್ December 20, 2023June 26, 2023 ಸ್ವಲ್ಪ ಹೊತ್ತಿಗೆ Visit ಗೆ ಅಂತ ಬಂದವರು ತುಂಬಾ ಹೊತ್ತು ಕುಳಿತು We Sit ಮಾಡ್ಬಿಡೋದೇ? ***** Read More