Home / Kannada

Browsing Tag: Kannada

ದಿನಾ ಬರುವ ಪ್ಯಾಕೆಟ್ ಹಾಲಿನ ವ್ಯಾನ್ ಈ ದಿನ ಓಣಿಯಲ್ಲಿ ಬಂದಿಲ್ಲ ಎದುರು ಮನೆಯ ಬಾಡಿಗೆ ಹುಡುಗರ ದಂಡು ಆಯಾ ಮಾಡುವ ಚಹಾಕ್ಕಾಗಿ ಕಾದು ಕುಳಿತಿದ್ದಾರೆ. ಮೂಲೆ ಮನೆಯ ಗೇಟಿಗೆ ಒರಗಿ ನಿಂತ ಅವ್ವಯಾಕೋ ದಿಗಿಲಾಗಿದ್ದಾಳೆ ಉರಿವ ಒಲೆಯ ಒಳಗೆ ಹಾಗೇ ಬಿಟ್ಟ...

ವೃದ್ಧಾಶ್ರಮಕೆ ತಂದೆ ತಾಯಿಯರನು ಅಟ್ಟಿದ ಕಾರ್ಪೆಟ್ ಮನೆಗಳಲಿ ಏರ್‍ ಕಂಡೀಶನ್ ಕಾರುಗಳಲಿ ಭಕ್ಷ್ಯ ಬೋಜನಗಳ ಅಡುಗೆಮನೆಯಲಿ ನಾಯಿಗಳದದೆಷ್ಟು ದರ್ಬಾರು! ದೇವ ದೇವಾ ನಿನ್ನ ಮಹಿಮೆ ವಿಚಿತ್ರ ಕಾಣಾ!! *****...

ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು. ಸಿಕ್ಕಿರೋನು ಫಾರಿನ್ ವರ. ಮದುವೆಯಾದ...

ನಾಯಿಗಳು ಬೊಗಳುತ್ತವೆ ಸಾಕಿದವರ ಏಳಿಗೆಗೆ ಕೋಳಿಗಳು ಹೋರಾಡುತ್ತವೆ ಮನೆತನದ ಹಿರಿಮೆಗೆ ಸ್ವಂತ ಜಗಳಾಡಿ ಬೇಸತ್ತವರು ಸೈನಿಕರ ಮೂಲಕ ಜಗಳಾಡುವರು ಇತರರ ಚದುರಂಗದಾಟದಲ್ಲಿ ತಮ್ಮ ಕುದುರೆಗಳನ್ನು ನಡೆಸುವರು ರತಿಯೆ ಆಸನಗಳು ಕೂಡ ಪರಿಮಿತವಾಗಿದ್ದರಿಂದ ನಾ...

ಬಗೆ ಬಗೆಯ ಬಯಕೆಗಳು ಕಾಡದೇ ಇರಲಿಲ್ಲ ಆದರೂ ನೇಚ್ಯ ನೀನೆಂದು ಆಸೆ ಭರಣಿಗೆ ಮುಚ್ಚಳವ ಬಿಗಿದೆ ಗೋರಿ ವಾಕ್ಯದ ಕೆತ್ತುವುದೆಂತು ಮತ್ತೆ ಮತ್ತೆ ಮತ್ತು ಬರಿಸುವ ಚೈತನ್ಯ ಸದ್ದಿಲ್ಲದೇ ಆವಾಹನ ಹರೆಯದಲಿ ಹುಡುಗತನದಲಿ ಹಾದಿ ವಿಪ್ಲವಗಳ ಮರೆತು ಸೇತುವೆಯಾಗ ...

‘ಪ್ರೀತಿ’ ಅದೇನು? ಎಂದು ಯಾಕೆ ಕೇಳುತ್ತೀರಿ? ಕಡಲನ್ನು ನೋಡಿದ್ದೀರಾ? ಹಾಗಾದರೆ ಸುಮ್ಮನಿರಿ. ‘ಪ್ರೀತಿ’ ಪರಿಚಯಿಸಿ ಅಂದಿರಾ? ತುಂಬಾ ಸುಲಭ. ಒಮ್ಮೆ ಆಗಸವನ್ನು ಕಣ್ಮುಂದೆ ಕರೆಯಿರಿ. ‘ಪ್ರೀತಿ’ ಪ್ರಿಯವಾಗುತ್ತದೆ. ಯಾಕೆಂದರೆ ಅದಕ್ಕೆ ಬಣ್ಣವಿದೆ, ರ...

ನನ್ನೊಳಗಿನ ನೈತಿಕತೆ ಪ್ರತಿ ಮಳೆಗಾಲದಲ್ಲೂ ಸೋರುತ್ತದೆ ಚಳಿಗಾಲದಲ್ಲಿ ನಡುಗುತ್ತದೆ ಬೇಸಿಗೆಯಲ್ಲಿ ಬೇಯುತ್ತದೆ ಅನುದಿನವೂ ನನ್ನನ್ನು ನಿಧಾನವಾಗಿ ಕೊಲ್ಲುತ್ತದೆ. *****...

ಓ ಏಳಿ ಮಕ್ಕಳಿರಾ ಚಲುವಾತ್ಮ ಕಂದರಿರಾ ಅಮೃತದ ವರಗಳಿಗಿ ಬಂತು ಏಳಿ ಶುಕ್ರತಾರೆಯ ತುಂಬಿ ಅಮೃತವ ತಂದಿರುವೆ ಓ ರಾಜಹಂಸರಿರ ಏಳಿ ಏಳಿ ರಾಜಹಂಸರು ನೀವು ರಾಜವಂಸರು ನೀವು ಜ್ಞಾನಮುರಳಿಯ ಕೊಳಲು ಕೇಳಬನ್ನಿ ಬಿಳಿಯಾನೆ ಬಿಳಿಹುಲಿಯು ಬಿಳಿಸಿಂಹ ನೀವಯ್ಯ ನವ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...