Home / Kannada

Browsing Tag: Kannada

ಮತ್ತೇರಿಸುವ ಮುತ್ತು ನಮಗೆ ಗಮ್ಮತ್ತು ಮತ್ತೇರಿಸುವ ಮದಿರೆಯ ಮೊತ್ತು (ಬಿಲ್) ಎದುರಿಗೆ ಬಂದಾಗ ತೆತ್ತಲು ಎದುರಿಸಬೇಕಾದುದು ನಿಮ್ಮ ನಿಮ್ಮ ಕಿಮ್ಮತ್ತು. *****...

ಕಾರಣವಿರದ ದುಃಖವನ್ನು ವಿವರಿಸುವುದು ಕಷ್ಟ. ರೇಶ್ಮಾ ಜಿಂದಲ್, ಬಿ.ಎ., ೨೩, ಚೆಲುವೆ, ಸ್ಕೂಲ್ ಅಧ್ಯಾಪಿಕೆ. ಕೆಲವೇ ದಿನಗಳಲ್ಲಿ ಡಾಕ್ಟರ್ ಡೇವಿಡ್ ಅಹುಜನನ್ನು ಮದುವೆಯಾಗಿ ಸೌವುದಿ ಅರೇಬಿಯಾಕ್ಕೆ ಹೋಗುವಾಕೆ ಕೆಲವು ದಿನಗಳಿಂದ ಅತ್ಯಂತ ದುಃಖಿತಳು. ...

ನಂತರ ಬಂದೆವು ನಾವು ಹೈದರಾಬಾದಿಗೆ ಬರುವಾಗಲೇ ಮಧ್ಯಾಹ್ನ ಸುಡುಬಿಸಿಲು ರಾತ್ರಿ ಧಗೆ ಕಾರಲೆಂದು ಹಗಲೆಲ್ಲ ಕಾದು ಕೆಂಪಾಗಿರುವ ಕಲ್ಲು ಬಂಡೆಗಳು ಅವುಗಳ ಕೆಳಗೆ ಮಾತ್ರ ತುಸು ನೆಳಲು ಕ್ಲಾಕ್ ಟವರಿನ ಕಾಗೆ ನುಡಿಯಿತೊಂದು ಒಗಟು ನೀರಿಲ್ಲದ ಸಮುದ್ರ ಹಾಯಿ...

ತುಂಬಿಲ್ಲವಿನ್ನು ಜೋಳಿಗೆ ಮತ್ತದು ಎಂದಿಗೂ ತುಂಬದು ಅವರಿವರು ಅಷ್ಟಷ್ಟು ಕೊಟ್ಟಷ್ಟು ತೃಷೆ ಮಿಗುವುದೇ ಹೊರತು ಇಂಗದದು ಜೋಕೆ? ಕರೆದು ನೀಡುವೆನೆನುವ ಮಂದಿ ನಂಬಿ ನಿಂತಿರೋ, ಹೊಂಚಿದ್ದು ತಲೆ ಮೇಲೆ ಮೆಣಸು ಅರೆಯದೆ ಬಿಡರು ಜೋಕೆ? ಜೋಳಿಗೆ ಹರಿದ ಗೋಣಿ...

ಬಾಲ್ಯದಲ್ಲಿ ನಾನು ಯಾವಾಗಲೂ ಸುಳ್ಳಿನ ಮಿಠಾಯಿ ಮೆಲ್ಲುತ್ತಿದ್ದೆ. ಲಾಭ-ನಷ್ಟದ ಪರಿವೆಯಿಲ್ಲದೆ ಸುಳ್ಳಿನ ಮೊಗ್ಗುಗಳನ್ನು ಪೋಣಿಸಿ ಮಾಡುತ್ತಿದ್ದೆ. ಈಗನಿಸುತ್ತದೆ ಆವೊತ್ತಿನ ಪ್ರತಿಯೊಂದು ಸುಳ್ಳಿನಲ್ಲೂ ಮುಗ್ಧ ಹಂಬಲವಿತ್ತು ಕಲ್ಪನೆಯ ಅಪ್ರತಿಮ ಸೌಂ...

ಅದೆಲ್ಲಾ ನನಗೆ ಹೇಳಬೇಡಿ ಮನುಷ್ಯರಿಗೆ ಮನುಷ್ಯತ್ವ ಇದೆಯೋ ಮೊದಲು ನೋಡಿ ನೀವು ಹೇಳುವ ಧರ್ಮ, ಧರ್ಮಯುದ್ಧ, ಜಿಹಾದ್ ಅದೆಲ್ಲಾ ನನಗೆ ಸಂಬಂಧವಿಲ್ಲ. ಬಿಲ್ಲು, ಬಾಣ, ಗದೆ, ಕೋವಿ, ತುಪಾಕಿಯಂಥಾ ಚಿಲ್ಲರೆ ಅಸ್ತ್ರಗಳು ನನ್ನ ಹತ್ತಿರವಿಲ್ಲ. ದಯವಿಟ್ಟು ತ...

ತಾಯಿ ಬಂದೆ ತುಳುಕಿ ನಿಂದೆ ಕಣ್ಣ ನೀರ ತಟದಲಿ || ನಿನ್ನ ಹಸ್ತ ಶಿವನ ಹಸ್ತ ಶಾಂತ ಗಂಗೆ ಧೋ ಧೋ ನಿನ್ನ ಎದೆಯ ಹಾಲ ಹೊಳೆಯು ಸುರಿದ ಜೋಗ ಜೋಜೋ ಕೋಟಿ ಕೋಟಿ ಕೋಟಿ ಆತ್ಮ ರೆಲ್ಲ ನಿನ್ನ ಶಿಶುಗಳು ದೇಶ ಭಾಷೆ ಕೋಶ ಕೀಲ ರೆಲ್ಲ ನಿನ್ನ ಹನಿಗಳು ಗುಟುಗು ಗು...

ಔಷಧಿ ಶಾಸ್ತ್ರದಲ್ಲಿ ವಿನೂತನವಾಗಿ ಕಂಡು ಹಿಡಿಯಲಾದ ಔಷಧಿ ತಯಾರಿಕೆಯ ಸಾಫ್ಟ್‌ವೇರ್‌ನ್ನೂ ಗಣಕಯಂತ್ರದಲ್ಲಿ ಕಂಡು ಹಿಡಿಯಲಾಗಿದೆ. ಹೊಸ ಔಷಧಿಗಳ ರಸಾಯನಿಕ ರಚನೆಗಳನ್ನು ವಿನ್ಯಾಸಗೊಳಿಸಿದ ಕೀರ್ತಿ ವಿಜ್ಜಾನಿ ಡೇವಿಡ್ ನೋವರ್ ಅವರಿಗೆ ಸಲ್ಲುತ್ತದೆ. ವ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...