Home / Kannada

Browsing Tag: Kannada

ರೊಟ್ಟಿ ಹಾಡುವುದು ತಪ್ಪಲ್ಲ ಹಸಿವೆಗೆ ಅರ್ಥವಾಗದಂತೆ….. ಅಲ್ಲಲ್ಲ ಅನುಭವಿಸಲಾಗದಂತೆ ಹಾಡುವುದು ತಪ್ಪು. ಹಸಿವು ಅಸೂಕ್ಷ್ಮವಾಗಿ ಸೃಷ್ಟಿಗೊಂಡ ಆ ಕ್ಷಣದ ತಪ್ಪು. *****...

ಕತ್ತಲು ಆವರಿಸಿದ ಕೋಣೆಯಲಿ ಕಪ್ಪನೆ ಕಣ್ಣಗೊಂಬೆಯ ಕರಿನೆರಳ ತುಂಬ ಅರಗಿಸಿಕೊಳ್ಳದ ನಿನ್ನ ಮುಖ ಅಂಚಿನಲಿ ಬಸಿತು ಬೀಳಲು ಕಾತರಿಸಿ ದಿಗಿಲುಗೊಂಡ ಸಣ್ಣಹನಿ. ಕಾಳರಾತ್ರಿಯಲ್ಲು ಪ್ರೀತಿ ಬೆಳಕು ಚೆಲ್ಲದ ಪ್ರಣತಿ ಬಾಚಿ ತಬ್ಬುವ ಅಲೆಗಳ ನೆನಪು ಒಳಗೊಳಗೆ ತ...

ಉಗಿ ಶಕ್ತಿಯಿಂದ ರೈಲು ಯಂತ್ರದ ಚಾಲನೆ, ಪೆಟ್ರೋಲ್ ಸ್ಪೋಟನ ಶಕ್ತಿಯಿಂದ ವಾಹನಗಳ ಯಂತ್ರಗಳ ಚಾಲನೆಯಾಗುವುದನ್ನೂ ಕಂಡಿದ್ದೇವೆ. ಆದರೆ ಶಬ್ದದಿಂದ ಶಕ್ತಿಯಾಗಿ ಅದು ಯಂತ್ರಗಳಿಗೆ ಕಾರಣವಾಗುತ್ತದೆಂಬುವುದು ವಿಶೇಷ. ಈ ಸಂಶೋಧನೆಯನ್ನು ಟೆಮ್‌ಲುಕಾಸ್ ಅವರ...

ರಾತ್ರಿ ಹೆಂಡತಿಯ ಹೊಡೆತ ಮಕ್ಕಳ ಬೈಗಳು ಹಣದಕಿತ್ತಾಟ ಕೂಳಿಲ್ಲದೆ ಬಿದ್ದೆದ್ದು ಮತ್ತೆ ತಯಾರಾಗುತ್ತಾನೆ ಹಗಲಿಗೆ – ವೇಷ ಬದಲಿಸಿ ಮಹಾರಾಜನಾಗಿ ದರ್ಬಾರು ಏರಿ ಕೈ ಕಾಲು ಹಿಸುಕಿಸಿಕೊಳ್ಳಲು. *****...

ಸಂಜೆ ನಾನು ಮನೆಗೆ ಬರುವಾಗ ನನ್ನ ಆರಾಮ ಕುರ್‍ಚಿಯ (ರೋಕ್ ಚೈರ್‌) ಕಾಲು ಮೂರಿದಿತ್ತು. ಅದನ್ನು ಗೋಡೆಗೆ ಒರಗಿಸಿ ಇಟ್ಟಿದ್ದಳು ನನ್ನ ಸೊಸೆ. ಬೆಳಿಗ್ಗೆ ಅದನ್ನು ನಮ್ಮ – ಪೋರ – ಅವಳ ಮಗ, ಆಚೀಚೆ ದೂಡುತ್ತ ಮುರಿದಿದ್ದನಂತೆ ಅವನಿಗೆ ಸ...

ನಿನ್ನ ‘ಪ್ರೀತಿ’ಗೆ, ನನ್ನೊಳಗೆ ಬರಬಾರದೆ? ಅಂದೆ. ಅಂದದ್ದೆ ತಡ, ನಿನ್ನ ದುಃಖ ಮಂಜಾಗಿ ನನ್ನ ಕಾಲು ಕೊರೆಯಿತು. ನಿನ್ನೊಳಗಿನ ಕಹಿ ಹದ್ದಾಗಿ ನನ್ನ ಕುಕ್ಕಿತು ನಿನ್ನ ಒರಟುತನದ ಇರುವೆ ಕಂಡಲ್ಲೆಲ್ಲಾ ಕಚ್ಚಿತು- ಕಟ್ಟಕಡೆಗೆ ‘ಪ್ರೀತಿ’ ಒಳಗೆ ಬಂದೆ ಅ...

ಹೊಗಳುವರು ಭಟ್ಟಂಗಿಗಳು ನಿನ ಗಗಣಿತಾರೋಪಗಳ ಮಾಡುತ ಹಗರಣದ ಕಾಮುಕರು ನಿನ್ನರಿತವರು ಅವರಲ್ಲ ಸುಗುಣ ನಿರ್‍ಗುಣ ರೂಪ ನೀನೈ ಜಗಕೆ ಮಂಗಳ ಕಾರಿ ನೀನೈ ಮಗುಳೆ ನಮ್ಮಲಿ ಹೊಳೆವ ತೇಜವೆ! ಹೊರತೆ ನೀ ಯಮಗೆ ನೊಂದಿ ಮೈತ್ರಿಯು ತಮದಲಿರುಳಲಿ ಕಂದರೆಲ್ಲರು, ಕಂದ...

ಆಗಸದ ತುಂಬೆಲ್ಲ ಚೆಲ್ಲಿ ಬಿದ್ದ ಅನ್ನದ ಅಗುಳು ಕಲಾವಿದ ಕೊಂಚ ಕೊಂಚ ಬಲಗೈಯೂರಿ ಒತ್ತತೊಡಗಿದ ಕುಂಚ. ನಡುವೆ ಬೆಳದಿಂಗಳ ಚಂದಿರನ ಹೊತ್ತು ತರಬೇಕು ಎನ್ನುತ್ತ ಕವಿತೆ ಬರೆಯತೊಡಗಿದ. ಅದು ಬರಿಯ ಒಂದು ನೋಟವಲ್ಲ ಒಂದು ಆಟ, ಒಂದು ಅಧ್ಯಾಯ ಮತ್ತೆ ಪುಟ ತಿ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...