ಹನಿಗವನ ಆಮಿಷ ಪಟ್ಟಾಭಿ ಎ ಕೆ January 17, 2019June 10, 2018 ಮತದಾರನಿಗೆ ಓಟು ಮಾಡಲು ಒಂದೇ ನಿಮಿಷ; ಆದರೆ ಅವನಿಗಾಗಿ ಅದೆಷ್ಟು ಆಮಿಷ?! ***** Read More
ಹನಿಗವನ ಹುರಿಯಾಳು ಪಟ್ಟಾಭಿ ಎ ಕೆ January 10, 2019June 10, 2018 ಚುನಾವಣೆಯಲ್ಲಿನ ಹುರಿಯಾಳು ಬಾಣಲೆ ಮೇಲಿನ ಹುರಿಗಾಳು! ***** Read More
ಹನಿಗವನ ಓಟು-ನೋಟು ಪಟ್ಟಾಭಿ ಎ ಕೆ January 3, 2019June 10, 2018 ಅಭ್ಯರ್ಥಿಯದು ಓಟಿದ್ದರೆ ನೋಟು; ಮತದಾರನದು ನೋಟಿದ್ದರೆ ಓಟು! ***** Read More
ಹನಿಗವನ ಹಗರಣ ಪಟ್ಟಾಭಿ ಎ ಕೆ December 27, 2018June 10, 2018 ಮಂತ್ರಿ ವರ್ಯರು ಮಾಡುವುದು ಭಾರಿ ಹಗರಣ; ಕೆಳಗಿನವರು ಮಾಡುವುದು ಬರೀ ಹಗುರ (ಣ)! ***** Read More
ಹನಿಗವನ ತಾಬೇದಾರ ಪಟ್ಟಾಭಿ ಎ ಕೆ December 20, 2018June 10, 2018 ತಾಬೇದಾರನ ಅರ್ಹತೆ ಎಂದರೆ ಕಟ್ಟಿದ ಗೂಟ ಹಾಕಿದ ಗಂಜಿ! ***** Read More
ಹನಿಗವನ ಸಲಾಮು ಪಟ್ಟಾಭಿ ಎ ಕೆ December 13, 2018June 10, 2018 ಸಲಾಮು ಹೊಡೆಯುವವರೆಲ್ಲಾ ಗುಲಾಮರಲ್ಲ; ಗುಲಾಮರೆಲ್ಲಾ ಸಲಾಮು ಹೊಡೆಯುವುದಿಲ್ಲ! ***** Read More
ಹನಿಗವನ ಸಾಕ್ರಟೀಸ್ ಪಟ್ಟಾಭಿ ಎ ಕೆ December 6, 2018June 10, 2018 ಒಮ್ಮೊಮ್ಮೆ ಹೆಂಡತಿ ಮಾಡುತ್ತಿರುತ್ತಾಳೆ ‘ಟೀಸ್’ ಆಗ ನಾನಾಗುತ್ತೇನೆ ಸಾಕ್ರಟೀಸ್! ***** Read More
ಹನಿಗವನ ಕುತೂಹಲ ಪಟ್ಟಾಭಿ ಎ ಕೆ November 29, 2018June 10, 2018 ಮೂಗು ತೂರಿಸಿ ವಾಸನೆ ಹೀರುವ ನಾಯಿಯ ಗುಣ ಈ ಕುತೂಹಲ! ***** Read More
ಹನಿಗವನ ಕೈ ಸಾಲ ಪಟ್ಟಾಭಿ ಎ ಕೆ November 22, 2018June 10, 2018 ಕಾಸು ಇದ್ದಾಗ ಕೈಲಾಸ; ಕಾಸು ಇಲ್ಲದಾಗ ಇದ್ದೇ ಇದೆ ಕೈ ಸಾಲ! ***** Read More
ಹನಿಗವನ ಲೂಟಿವಿದ್ಯೆ ಪಟ್ಟಾಭಿ ಎ ಕೆ November 15, 2018June 10, 2018 ಅಂದು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಲೇಸೆಂದರು; ಇಂದು ಲೂಟಿ ವಿದ್ಯೆಯೇ ಲೇಸೆಂದರು! ***** Read More