ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೨ ಶರತ್ ಹೆಚ್ ಕೆ October 1, 2021December 15, 2020 ಅವಳು ಬಾಡದ ಮತ್ತೆಂದಿಗೂ ಮೊಗ್ಗಾಗದ ಮೋಹಕ ಹೂವು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೧ ಶರತ್ ಹೆಚ್ ಕೆ September 24, 2021December 15, 2020 ಕಣಿವೆಯೊಳಗೆ ಜಾರಿತು ಕಣ್ಣು... ಸಮತಟ್ಟಾದ ನೆಲ ಫಲವತ್ತಾದ ಮಣ್ಣು ಮೋಹಕ ಮೌನ ಕಳ್ಳ ಧ್ಯಾನ ಆ ಬದಿಯಲ್ಲಿ ಅವಳು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೪೦ ಶರತ್ ಹೆಚ್ ಕೆ September 17, 2021December 15, 2020 ಮೈ ಮೇಲಿನ ಮುಳ್ಳಿನ ಹಂಗು ತೊರೆದ ಗುಲಾಬಿ ಪಲ್ಲಕ್ಕಿ ಮೇಲೆ ಪದರುಗುಡುತ್ತಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೯ ಶರತ್ ಹೆಚ್ ಕೆ September 10, 2021December 15, 2020 ರಾತ್ರಿ ನನ್ನೆದೆ ಮೇಲೆ ಕೂತಿದ್ದ ಕನಸು ಮುಂಜಾನೆ ಮೇಲೇಳುವಷ್ಟರಲ್ಲಿ ಭ್ರಮೆಯ ಬೊಗಸೆ ಸೇರಿತ್ತು ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೮ ಶರತ್ ಹೆಚ್ ಕೆ September 3, 2021December 15, 2020 ಪೆದ್ದು ಮೋಹ ಕದ್ದು ನೋಡುವ ದಾಹ ಪ್ರಾಯದ ಸಂತೆಯಲ್ಲಿ ತಾಪತ್ರಯಗಳ ಮೆರವಣಿಗೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೭ ಶರತ್ ಹೆಚ್ ಕೆ August 27, 2021August 27, 2021 ಅವಳ ತುಟಿ ತಲುಪಿದ ಕಂಬನಿ ಸಂಭ್ರಮದ ಎದೆಗೆ ಜಾಡಿಸಿ ಒದೆಯಿತು. ವಾಸ್ತವ ಕದ ತೆರೆಯಿತು. ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೬ ಶರತ್ ಹೆಚ್ ಕೆ August 20, 2021December 15, 2020 ನನ್ನೊಡಲ ಹಲ್ಕಾತನಗಳು ಅವಳ ಮಡಿಲ ನೆರಳಲ್ಲಿ ಮಲಗಿ ಚಿರನಿದ್ರೆಗೆ ಜಾರುತ್ತಿವೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೫ ಶರತ್ ಹೆಚ್ ಕೆ August 13, 2021December 15, 2020 ನೊಂದುಕೊಳ್ಳುವ ನೆಪಕ್ಕಾದರೂ ನೆನಪಾಗುವ ನೀನು ಅಮೂರ್ತ ಕನ್ನಡಿ ಮೇಲೆ ಮೂಡಿದ ಮೂರ್ತ ಭಾವಚಿತ್ರ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೪ ಶರತ್ ಹೆಚ್ ಕೆ August 6, 2021December 15, 2020 ನೀ ಬಂದು ನನ್ನೊಳಗೆ ಕುಳಿತ ಮೇಲೆ ಕಣ್ಣೀರು ಸಿಹಿಯಾಗಿದೆ ನೋವು ತಣ್ಣಗಿದೆ ***** Read More
ಹನಿಗವನ ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೩೩ ಶರತ್ ಹೆಚ್ ಕೆ July 30, 2021December 15, 2020 ನಿನ್ನ ಒಲವಿನ ಏಣಿ ಏರಿ ನಾ ನಲಿವಿನ ಲೋಕಕ್ಕೆ ರಾಯಭಾರಿಯಾದೆ ***** Read More