ಐಸುರ ಮೊಹರಮ್‍ದಾಟಾ

ಐಸುರ ಮೊಹರಮ್‍ದಾಟಾ ಕರ್ಬಲದಿ ಕಡಿದಾಟಾ || ಪ || ಹೊಡಿದ ಯಜೀದ ಬಾಣವಾ ಹಿಡಿದ ಕರ್ಬಲ ದಾರಿನಾ ಮಡಿದ ಹಸೇನ ಹುಸೇನಾ ಕಿರಣಡಗಿತು ಧರಣಿಯ ಮೇಲ || ೧ || ಧಾಮಶಪುರದ ಪ್ಯಾಟಿ ಒಂದಿವಸಾಯ್ತೋ...

ಮದೀನಪುರದ ಶಹರದೊಳೇನಾದಿತೋ

ಮದೀನಪುರದ ಶಹರದೊಳೇನಾದಿತೋ ಸದರ ಮಹಮ್ಮದ ನೆದರೊಳು ಪೈಗಂಬರ ಇದರಿಗೆ ತೋರುವ ಚದುರ ಮಕಾನದಿ || ೧ || ದಾಮಶಪುರದಿಂದ ನೇಮಿಸಿ ಯಜೀದ ಆ ಮಹಾ ಕರ್ಬಲ ಈ ಮಹಿ ಕಲಿಯೊಳು || ೨ ||...

ಇದು ಏನು ಸೋಜಿಗವೋ

ಇದು ಏನು ಸೋಜಿಗವೋ ಈ ಜಗದಿ ಮದೀನದ ರಾಜುಗವೋ || ಪ|| ಕದನ ಕರ್ಬಲಕೋಡಿ ಶರಣರ ಕುದುರಿ ಕಾಲ್ಕೆದರಲ್ಕೆ ಆದರೊಳು ಹುದುಗಿದಾನಲೆದ್ದು ಮೆರದಿತು ಒದಗಿತೊಂದೈಸುರದಲಾವಾ || ಅ. ಪ. || ಮೂಲೋಕದೊಳಗೆ ಮೇಲೋ ಕಾಳಗದೊಳು...

ಜಗನ್ಮಾತೆ ಜಯತು ಜಗದಂಬಾ

ಜಗನ್ಮಾತೆ ಜಯತು ಜಗದಂಬಾ ಪಾಹಿಮಾಂ || ಪ || ಅಜಹರಪ್ರೀತೆ ಸುಗುಣ ಪ್ರಖ್ಯಾತೆ ನಿಗಮಾತೀತೆ ನಗಜಾತೆ ನಿರಂಜನದೇವಿ ಪಾಹಿಮಾಂ || ೧ || ಬಲ್ಲಿದಯಾತ್ರೆ ಚಲ್ವ ಸುಗಾತ್ರೆ ಅಲ್ಲಮಹಾಪುರಿ ಶ್ರೀಬೊಗಳಾಂಬೆ ದೇವಿ ಪಾಹಿಮಾಂ ||...

ಮಂಗಲಂ ಜಯ ಜಯತು ಜಗನ್ಮಾತೆ

ಮಂಗಲಂ ಜಯ ಜಯತು ಜಗನ್ಮಾತೆ ಅಂಗಜಹರರೂಪ ಮಂಗಲಾಂಗಿಗೆ ಸಂಗವಿದೂರ ದುಷ್ಕೃತಿ ಭಂಗತುಂಗ ವಿಕ್ರಮಗೆ || ಪ || ಹರಿ ಹರ ಬ್ರಹ್ಮರನು ತಾಯಾಗಿ ರಕ್ಷಿಪಳು ಸರಿಗಾಣದಿರುವಂಥ ಹರಮೂರ್ತಿಗೆ ಪರಿಪರಿಯ ವರ್ಣದಲಿ ಹೊಳೆಯುತಲಿ ಪರಿಪೂರ್ಣ ಸುರಜಾಲಮಯಳಾದ...

ಮಂಗಲಂ ಮಹದೇವಿಗಾರುತಿ ಎತ್ತಿರೇ

ಮಂಗಲಂ ಮಹದೇವಿಗಾರುತಿ ಎತ್ತಿರೇ || ಪ || ಪಂಚ ಆರುತಿ ಪಿಡಿದು ಪ್ರಣಮವ ನುಡಿದು ಮುಂಚೆ ಮಹೇಶ ಜಪಸಾರ ಜಯತು ಜಗನ್ನಾಥಗಾರುತಿ ಎತ್ತಿರೇ || ೧ || ಅಷ್ಟದಳಗಳೊಳು ಮುಟ್ಟಿಸಿಟ್ಟಂಥ ಜ್ಯೋತಿ ನಿಷ್ಠೆ ತೈಲವ...

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ

ಅಂಬಾಗಾರುತಿಯನ್ನು ರಂಬೇರು ಬೆಳಗಿರೆ ಶುಂಬಾ ನಿಶುಂಭರ ಸಂಹಾರಿಗೆ ಶಂಕರಿಗೆ || ಪ || ಕುಂಬಕುಚ ಜಗದಂಬೆ ನಿನ್ನ ಪಾದ ನಂಬಿಕೊಂಡೆನು ನರಶರೀರದಿ ಅಂಬುಕೇಶನ ರಾಣಿ ಶರಣರ ಬಿಂಬದೊಳು ನಲಿದಾಡು ಜನನಿಗೆ || ಆ.ಪ. ||...

ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ

ಎತ್ತಿರಿ ಆರತಿ ಮುಕ್ತಾಂಗನೆಯರೆಲ್ಲ ಅರ್ಥಿಲೆ ಶ್ರೀ ವೀರಭದ್ರನಿಗೆ || ಪ || ಗಿರಿಜಹರ‍ ಶ್ರೀ ವರಕುಮಾರಗೆ ಸರಸಿಜಾಕ್ಷಿಯರೆಲ್ಲ ಬಂದು ಸರಿಗಮವನ್ನು ಪಾಡುತ ಧೀರ ಶ್ರೀವರ ವೀರಭದ್ರಗೆ || ಅ. ಪ. || ಕಿಡಿಗಣ್ಣು ಕೆಂಜಡಿ...

ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ

ಬಾಲೆರೆಲ್ಲರು ಮುತ್ತಿ ನೀಲಾಂಜನವನೆತ್ತಿ ಲೋಲ ಸದ್ಗುರುನಾಥನೋಲಗದಿ || ಪ || ಕೀಲಕುಂಡಲಿ ಬಲಿದು ಮರುತನ ಮೇಲಕೆಬ್ಬಿಸಿ ನಿಂತು ನಿಜನಲಿ ಮೂಲ ಬ್ರಹ್ಮಾಲಯ ತುದಿನವ- ಮಾಲಿನೊಳು ನೆಲಸಿರ್ಪ ದೇವಿಗೆ || ೧ || ಮಡಿ‌ಉಟ್ಟು ಮೈಲಿಗಿಕಡಿಗಿಟ್ಟು...

ಮಂಗಳಾರತಿ ಎತ್ತಿ ಮಂತ್ರಶಕ್ತಿಯರು

ಮಂಗಳಾರತಿ ಎತ್ತಿ ಮಂತ್ರಶಕ್ತಿಯರು ಅಂಗಜ ಗುರುಲಿಂಗ ಪರಭಕ್ತಿಯರು || ಪ || ಬೈಲುಮಂಟಪದೊಳು ಬ್ರಹ್ಮದ ನೆಲೆಯೊಳು ಬೈಲಾಗಿ ನಿಂತು ಬ್ರಹ್ಮಾ೦ಡ ಬೆಳಕಿನೊಳು || ೧ || ಬಾಲಚಂದಿರಮುಖಿಯರು ಬಂದು ಬೆರೆದು ಮೇಲಾದ ಮಂದಿರದೊಳು ನಿಂದು...